ಗೋಕರ್ಣದ ಸ್ಟಡಿ ಸರ್ಕಲ್ಲಿಗೆ ಫ್ರೆಂಚ್ ಟಚ್

ನಿಮಗೆ ಗೋಕರ್ಣದ ದೇವಸ್ಥಾನ ಗೊತ್ತು, ಗೌರೀಶ ಕಾಯ್ಕಿಣಿ ಗೊತ್ತು. ಆದರೆ ಈ ಸ್ಟಡಿ ಸರ್ಕಲ್ ಅನ್ನೊ ಗ್ರಂಥಾಲಯ ಗೊತ್ತಾ? ಇದು ಅಂತಿಂಥ ಗ್ರಂಥಾಲಯವಲ್ಲ. ಏನಿದರ ವಿಶೇಷ ಓದಿ ನೋಡಿ…   ಹೀಗೊಂದು ವಿಶೇಷ ಗ್ರಂಥಾಲಯ ಏನಿದು ಸ್ಟಡೀ ಸರ್ಕಲ್? ಗೋಕರ್ಣಕ್ಕಿರುವ ಸ್ಥಾಪಿತ...