fbpx

Category: ನಿಮಗೆ ತಿಳಿದಿರಲಿ

ಈತ ‘ಜಲಗಾರ’

ಮನ್ಸೂರ್ ಎಂಬ ಸಮಾಜ ವಿಜ್ಞಾನಿ ಹೆಗಲ ಮೇಲೊಂದು ಮಾಸಿದ ಉದ್ದನೆ ಚೀಲ, ಕೆದರಿದ ಕೂದಲು, ಕೊಳಕಾದ ಬಟ್ಟೆ, ಹತ್ತಿರ ಹೋದರೆ ಗಪ್ಪಂತ ಮೂಗಿಗೆ ಅಡರುವ ವಾಸನೆ- ಇದು ಕಸ ಆಯುವವರ ಚಿತ್ರಣ. ಅಂತಹವರ ಪಕ್ಕ ನಿಲ್ಲುವುದಕ್ಕೂ ಜನ ಹಿಂಜರಿಯುತ್ತೇವೆ. ದೂರದಿಂದಲೇ ಕಸ...

ದಪ್ಪ ಅಂತಾರೆ ಹುಷಾರ್!!

        ಅಣೇಕಟ್ಟೆ ವಿಶ್ವನಾಥ್       ನಮ್ಮ ದೇಹದ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳುವ ಮೊದಲು, ನಿಮ್ಮನ್ನು ಸಣ್ಣಗಾಗಿಸುವ ಉದ್ಯಮವು ಮಾಡುತ್ತಿರುವ ತಪ್ಪುಗಳ ಬಗ್ಗೆ ಅರ್ಥ ಮಾಡಿಕೊಳ್ಳೋಣ. ದಪ್ಪಗಿರುವವರನ್ನು ಸಣ್ಣಗಾಗಿಸಲು ವಿಜ್ಞಾನವು ಅನೇಕ ರೀತಿಯ ಸರ್ಕಸ್...

ಹಾಗಿದ್ದರೆ ಕನ್ನಡ ಅಂಕೆಗಳನ್ನು ಎಲ್ಲಿ ಉಪಯೋಗಿಸಬೇಕು?

ಕನ್ನಡ ಅಂಕೆಗಳು:  ಎಲ್ಲಿ ಏನು? ಕೆ.ವಿ. ತಿರುಮಲೇಶ್   ಕನ್ನಡ ಅಂಕೆಗಳನ್ನು ನಾವು ಮರೆಯಬಾರದು ನಿಜ, ಎಲ್ಲಿ ಸಾಧ್ಯವೋ ಅಲ್ಲೆಲ್ಲ ಅವುಗಳನ್ನು ಬಳಸಬೇಕು. ಕನ್ನಡ ಸಂಸ್ಕೃತಿಗೆ ಸೇರಿದವು ಅವು. ಅವುಗಳನ್ನು ನಾವು ಬಳಸದಿದ್ದರೆ ಇನ್ನು ಯಾರು ಬಳಸುತ್ತಾರೆ? ಯಾರೂ ಬಳಸದೆ ಇದ್ದಾಗ ಅವು ನಾಶವಾಗುತ್ತವೆ....

ಕಲ್ಲು ತಿನ್ನುತ್ತಾರೆ!

ಸದಾಶಿವ್ ಸೊರಟೂರು  ಗರ್ಭಿಣಿ ಕಲ್ಲು ಮಣ್ಣು ತಿನ್ನುವುದು ಎಲ್ಲೊ ಕೇಳಿಸಿಕೊಂಡಿದಷ್ಟೇ ನಾವು. ಇಂದು ಸಂಜೆ ಒಂದು ಸುತ್ತು ತಿರುಗಾಡಲು ಹೋದಾಗ ಕಂಡಿದ್ದು ಚಿಕ್ಕ ಚಿಕ್ಕ ಕಲ್ಲು ಮಾರುವವ. ನಗ್ತಾನೇ ಕೇಳಿದೆ ‘ ಏನ್ ಸರ್ ಇದು, ಇದನ್ನು ಮಾರ್ತಿರಾ?’ ಸಾಮಾನ್ಯ ಕಲ್ಲು...

ಗ..ಗ..ಗ..ಗ..ಗಣೇಶ

  ನಿನ್ನೆ ನಾನು ಲಾಯರ್ ನೋಟಿಸ್ ಗಣೇಶ ಎನ್ನುವ ಲೇಖನ ಬರೆದಿದ್ದೆ. ಗಣೇಶ ದೇವರು ಎನ್ನುವುದಕ್ಕಿಂತ ಎಲ್ಲರ ಫ್ರೆಂಡ್. ವೈವಿಧ್ಯತೆ ಎನ್ನುವುದೇ ಅವನ ಆಕಾರದಲ್ಲಿದೆ. ಆದರೆ ಹೇಗೆ ಕ್ರಮೇಣ ಆ ವೈವಿಧ್ಯತೆ ಅಳಿಸಿಹಾಕುವ, ಆತನನ್ನು ಜನರ ಕೈನಿಂದ ಕಿತ್ತುಕೊಂಡು ಹೋಗುವ ಹುನ್ನಾರ...

ಮಠದ ಒಡೆಯರಾಗಿ ನೀವು 1008, ಆದರೆ..

ಮಠದ ಒಡೆಯರಾಗಿ ನೀವು 1008 ಆದರೆ  ಜನರ ಪ್ರತಿನಿಧಿಯಾಗಿರುವ ನಾನು 10,008 ಆರ್.ಟಿ.ವಿಠ್ಠಲಮೂರ್ತಿ   ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು.ಹಣೆಯಲ್ಲಿ ಛಳ ಫಳ ಅಂತ ಬೆವರು. ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು.ಅವತ್ತು ವಿದಾನಸೌಧಕ್ಕೆ ಬಂದ...

ಒಹೋ.. ಸೈಟ್ ಕೊಳ್ಳೋದು ಇಷ್ಟೊಂದು ಈಸೀನಾ..

ನಾಗೇಶ್ ಕುಮಾರ್ ಸಿ ಎಸ್/ ಚೆನ್ನೈ​   ತಿಂಗಳಿಗೆ 300 ರೂ. ಖರ್ಚು ಮಾಡಿದರೆ ಸಾಕು! ಬಹಳ ದಿನಗಳಿಂದ ಯೋಚಿಸುತ್ತಿದ್ದೀರೇನೋ..ನನ್ನದೂ ಒಂದು ಸೈಟ್ ಇದ್ದರೆ ಎಂದು? ಹಾ?   ಯೋಚಿಸುವುದು ನಿಲ್ಲಿಸಿ, ಶುರು ಮಾಡಿಯೇ ಬಿಡಿ..!! ಅದರಲ್ಲಿ ಏನೇನು ಘಟ್ಟಗಳಿವೆ ನೋಡೋಣ...

ಹೀಗೂ ಉಂಟೆ..?

ಹೀಗೂ ಉಂಟೆ..?

ಶ್ರೀಕಂಠ ಕೂಡಿಗೆ  ದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ”ನಕ್ಷತ್ರ-2017″ಎಂಬ ಬೃಹತ್ ಪ್ರದರ್ಶನ ಮಳಿಗೆ ಇತ್ತು. ಕಂಪ್ಯೂಟರ್ ಜ್ಯೋತಿಷ್ಯ, ಅದೃಷ್ಟದ ಹಾರ. ಮಣಿಗಳು, ಜಾತಕ ಫಲ, ಹನುಮಾನ್ ತಾಯತ ಹೀಗೆ ನೂರಾರು ನಂಬಿಕೆಗಳಿಗೆ ಆ ಪ್ರದರ್ಶನ ಸಾಕ್ಷಿಯಾಗಿತ್ತು. ಆಧುನಿಕ ಜನರದ್ದೆ ಅಲ್ಲಿ ಸಿಂಹ...

ಕಾಫಿಯೂ ಉಂಟು.. ಕೊಲಂಬಸ್ ಸಹಾ ಉಂಟು..

Concern ಎರಡು ಕಾರಣಗಳಿಗಾಗಿ ಅಕ್ಟೋಬರ್ ನನಗೆ ತೀರಾ ಮುಖ್ಯ. ಒಂದು ಅಕ್ಟೊಬರ್ ೧, ವಿಶ್ವ ಕಾಫಿ ದಿನ. ಕಾಫಿಯನ್ನು ಇನ್ನಿಲ್ಲದಂತೆ ಬಸಿದುಕೊಳ್ಳುವ ನನಗೆ ಅಕ್ಟೊಬರ್ ಇಷ್ಟವಾಗಲು ಇದೊಂದೇ ಕಾರಣ ಸಾಕು. ಆದರೆ ಇನ್ನೊಂದು ದಿನವಿದೆ. ಅದು ನಾನು ಇಷ್ಟಪಡದ ದಿನ. ಅಕ್ಟೋಬರ್  ೧೦, ಕೊಲಂಬಸ್ ದಿನಾಚರಣೆ....

ನಾನೂ ಒಂದು ಎಚ್ ಎಂ ಟಿ ವಾಚ್ ಖರೀದಿಸಿದೆ

ಗೀತಾ ಹೆಗ್ಡೆ ಕಲ್ಮನೆ  ಬಾಳೆಂಬ ಪಥದಲ್ಲಿ ಬದುಕಿಗೆ ಆಸರೆಯಾಗಿ ಅವಿತಿರುವ ಆಸೆಗಳ, ಕಂಡ ಕನಸುಗಳ ಸಾಕಾರಗೊಳಿಸಿಕೊಳ್ಳುವ ಹಂಬಲ ಹೊತ್ತು ಸೇರಿಕೊಂಡ ಜೀವನಕ್ಕೆ ಆಧಾರ ಸ್ಥಂಭವಾದ ಗಳಿಕೆಯ ದಾರಿ ಮುಚ್ಚಿದಾಗ ಊಹಿಸಲೂ ಅಸಾಧ್ಯ ಅವರ ಪರಿಸ್ಥಿತಿ. ಹೌದು, ಎಚ್ ಎಂಟಿ ಕೈಗಡಿಯಾರ ಕಾಖಾ೯ನೆಯ...