fbpx

Category: ಸಖೀಗೀತ

‘ಬರಲೇನೇ’ ಅಂತ ಎದ್ದೇ ಬಿಟ್ಟಳು..

ಪ್ರೀತಿ -ಪ್ರೇಮ – ವಿರಹ. ಸರೋಜಿನಿ ಪಡಸಲಗಿ ‘ಪ್ರೀತಿ , ಪ್ರೇಮ, ವಿರ‌ಹ’ ಎಷ್ಟು ಪರಿ, ಎಷ್ಟು ಬಗೆ , ಎಷ್ಟು ರೂಪ !!!! ಅದೆಷ್ಟು ನೋವು, ಅದೆಷ್ಟು ನಲಿವು!! ದಿನಕ್ಕೊಂದು, ಗಳಿಗೆಗೊಂದು, ಒಟ್ಟಲ್ಲಿ ವಿರಾಟ್ ರೂಪ ದರ್ಶನ. ನಮ್ಮ ಗುಂಪಿನ...

ಕನ್ನಡತಿಯ ‘ಮೇಘಧೂತ’

   ರಾಘವೇಂದ್ರ ಬೆಟ್ಟಕೊಪ್ಪ ಇಲ್ಲ, ಇದು ಸಹಜವಾಗಿ ಸಾಧಿಸಲು ಸಾಧ್ಯವಾಗುವದಿಲ್ಲ. ಅದಕ್ಕೆ ಒಂದು ಛಲ ಬೇಕು. ಸಂಸಾರದ ನೊಗದ ಜೊತೆ ನಡೆಯುತ್ತಲೇ ಗುರಿ ತಲುಪುವ ಕನಸು ಇರಬೇಕು. ಸಾಧನೆಗೆ ಸದಾ ಅದು ಅದೇ ಚಿಂತನೆ ಬೇಕು. ಅದೂ ಒಂಥರಾ ಧ್ಯಾನ. ಹಾಗಂತ...

ಎಲ್ಲದರಲ್ಲೂ ಸ್ಯಾನಿಟರಿ ಪ್ಯಾಡ್ ಗಳು ಇವೆ..

ಮೇಘಾ ಯಲಿಗಾರ್  ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಸಂಗ್ರಹಿಸಲು‌ ಯೋಚಿಸಿದಾಗ ನಮ್ಮ ಪಟ್ಟಿಯಲ್ಲಿ ಮೊದಲಿದ್ದ ವಸ್ತುವೇ ಸ್ಯಾನಿಟರಿ ಪ್ಯಾಡ್. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಪಿರಿಯಡ್ಸ್ ಆದ ಹೆಣ್ಮಕ್ಕಳ ಕಷ್ಟವನ್ನು ಪ್ರತಿ ಹುಡುಗಿಯೂ ಅನುಭವಿಸಬಲ್ಲಳು. ನನ್ನ ಬಳಿ ಸಂಗ್ರಹವಾದ ಬಹುಪಾಲು ಹಣವನ್ನು...

ಇನ್ನೊಂದು ಅಡುಗೆ ಮನೆ ಆಖ್ಯಾನ

ಗಿರಿಜಾ ಶಾಸ್ತ್ರಿ  ಗಿರಿಜಾ ಶಾಸ್ತ್ರಿ  ರೊಟ್ಟೀಲಿ ಸೇರ್ಕೊಂಡಿರೋ ಕೂದಲನ್ನ ತೆಗೆಯೋಕ್ಕೆ ಆಗೋಲ್ಲ ಅಂತಾಲ್ಲ ಕರೆದು ತೋರಿಸೋದು. ಕೂದಲು ಹಾಕಿದ್ದೀಯಾ ನೋಡು ಅಂತ ಹೇಳೋಕೆ….. ಹೀಗೆ ಅಡುಗೆ ಮನೆಗೂ ಹಾಲ್ ಗೂ ಓಡಾಟದ ನಡುವೆಯೇ ಗ್ಯಾಸ್ ಹಚ್ಚುವ ಮೊದಲೇ, ಬಾಣಲೆಗೆ, ಹೆಚ್ಚಾಗದಂತೆ ಕಡಿಮೆಯೂ...

ಅಮ್ಮನಿಲ್ಲದ ನಾನು..

ಅಂದು ಮಧ್ಯಾನ್ಹ ಅಣ್ಣ ಕರೆ ಮಾಡಿ ಹೇಳಿದ.  ‘ಅಮ್ಮ ಕೋಮಾಕ್ಕೆ ಹೋಗಿದ್ದಾರೆ. ಅವರನ್ನು ಆಂಬುಲೆನ್ಸಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ‘.  ಅದನ್ನು ಕೇಳಿದ ನನ್ನ ಮನಸ್ಥಿತಿಯೂ ಬಹುತೇಕ ಕೋಮಾದಲ್ಲೇ ಇತ್ತು. ಮನಸ್ಸಿನ ಆ ನಿರ್ವಾತ ಸ್ಥಿತಿಯಲ್ಲಿ ಅಕ್ಷರಗಳು ತಾವೇ ಮೂಡಿದವೊ, ನಾನೇ...

ಆ ನೆಲ ಘಮಲು..

ಪಾವನಾ ಭೂಮಿ ಬುದ್ಧಿ ಬಂದ ಮೇಲೆ ಮೊದಲ ಸಲ ಅಮ್ಮನ ತವರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು ಮನಸ್ಸಿಲ್ಲಿ ಅಚ್ಚೊತ್ತಿದ ದೃಶ್ಯಗಳನ್ನು ನನ್ನ ಬಡ ಮೊಬೈಲ್ನಲ್ಲಿ ಸಾಧ್ಯವಾದಷ್ಟು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ ಫೋಟೋಗ್ರಫಿ ಹುಚ್ಚೋ ಪ್ರದರ್ಶನವೋ ಅಲ್ಲ ಮರೆತು ಹೋಗಬಾರದೆಂಬ ಕಾರಣಕ್ಕೆ … ಆ ನೆಲ...

ನಿನ್ನ ಸೇಫ್ ಝೋನ್ ಗಳು ನನ್ನವೂ ಆಗದ ಹೊರತು…

ಪ್ರತಿಭಾ ಕುಡ್ತಡ್ಕ ‘ರಾಝಿ’ ಚಿತ್ರ ನೋಡಿ ಬಂದೆ. ಸಂಜೆ 7.30ರ ಪ್ರದರ್ಶನ. ಮುಗಿದದ್ದು ರಾತ್ರಿ 10 ಕ್ಕೆ. ಅಂತೂ ಮಲ್ಟಿಪ್ಲೆಕ್ಸ್ ಎಂಬುದು ಬಂದ ಬಳಿಕ ಹೆಣ್ಣು ಒಬ್ಬಳೇ ಸರಿರಾತ್ರಿಯವರೆಗೆ ಸಿನಿಮಾ ನೋಡುವಂತಾಯಿತು. ಇದೇನಾ ಗಾಂಧಿ ಬಯಸಿದ ಸ್ವಾತಂತ್ರ್ಯ? ಹಾಗಂತ ನಾನು ಒಬ್ಬಳೇ...

ನಾನೇ ಆ ಮಗು..!

ಮಾಸದ ನೆನಪುಗಳ ನಡುವೆ ಅಮ್ಮನ ಕನವರಿಕೆ       ನಾ ದಿವಾಕರ   “ಅಮ್ಮ” ಅದೇಕೋ ತಾಯಿ, ಮಾತೆ ಎನ್ನುವ ಪದಕ್ಕಿಂತಲೂ ಈ ಪದದಲ್ಲಿ ಕಂಡುಬರುವ ಭಾವನಾತ್ಮಕ ಪ್ರತಿಧ್ವನಿ ಹೆಚ್ಚು ಅಪ್ಯಾಯಮಾನ ಎನಿಸುತ್ತದೆ. ಬಾಲ್ಯದಿಂದಲೂ ಬಳಕೆಯಲ್ಲಿರುವ ಪದ ಎಂದೇನೂ ಅಲ್ಲ....

ಅವಳು ಅಮ್ಮ..

ತಾರಾ ಶೈಲೇಂದ್ರ ಮಗುವಿನೊಂದಿಗೆ ತಾಯಿಯ ಭಾವನಾತ್ಮಕ ಸಂಬಂಧ ತನಗೊಂದು ಮಗು ಬೇಕು ಎಂದು ಕನಸು ಕಾಣುವಾಗಲೇ ಶುರುವಾಗುತ್ತದೆ. ಅದಕೊಂದು ಚಂದದ ಹೆಸರು, ಅದಕ್ಕೊಪ್ಪುವ ವಸ್ತ್ರ ಎಲ್ಲವನ್ನೂ ಯೋಚಿಸಿರುತ್ತಾಳೆ. ಗರ್ಭವತಿಯಾದಾಗ ನೂರಾರು ಶಾರೀರಿಕ ತೊಂದರೆಗಳು ಅವಳನ್ನು ಕಾಡಿದರೂ, ಆಗಿನಿಂದಲೇ ಮಗುವಿಗಾಗಿ ತನ್ನನ್ನು ತಾನು...

ಅವಳಿಗೆ ನಾನೊಂದು ಕನ್ಫೆಷನ್ ಬಾಕ್ಸ್..

ವಿಜಯಕ್ಕ ‘ಅಜ್ಜಿಮನೆ’  ಮೊನ್ನೆ 2 ಗಂಟೆಯ ಶೋಗೆ ಒಂದೂವರೆಗೆ ಥಿಯೇಟರ್ ತಲುಪಿದೆ.. ನಂತರವೇ ಗೊತ್ತಾದದ್ದು.. ನಾನು ನೋಡಲು ಹೊರಟ ಸಿನಿಮಾ ಇದ್ದದ್ದು 4 ಗಂಟೆಗೆ.. ಅಷ್ಟು ದೂರ ಹೋಗಿ ವಾಪಸ್ ಬರೋದಕ್ಕಿಂತ ಥಿಯೇಟರ್ ಹತ್ತಿರವಿದ್ದ ಫ್ರೆಂಡ್ ಮನೆಗೆಹೋದೆ.. ಅಕಸ್ಮಾತ್ ಅವಳು ಇಲ್ಲದಿದ್ರೆ.. ಅನ್ನೋ...