fbpx

Category: Media

ಅವರು ‘ಖಾದ್ರಿ ಅಚ್ಯುತನ್’

ಜಿ ಎನ್ ಮೋಹನ್    ಅವರಲ್ಲಿ ಒಂದು ಚುಂಬಕ ಶಕ್ತಿ ಇತ್ತು.. ಅವರ ನಗು? ಅವರ ಹಿರಿತನ? ಅವರ ಅನುಭವ? ಅವರ ಚಟುವಟಿಕೆ? ಇದೆಲ್ಲವೂ ಹೌದು. ಆದರೆ ಇದಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಚುಂಬಕ ಶಕ್ತಿ ಅವರ ಮಾನವೀಯತೆ. ಅವರಿಗೆ ಜಾತಿ ಧರ್ಮ ಎಲ್ಲವೂ...

Miss you Achutan..

      ಎಚ್ ಎನ್ ಆರತಿ    ದೂರದರ್ಶನದ ಸುದ್ದಿ ವಿಭಾಗ ಕಳೆಗಟ್ಟುತ್ತಿದ್ದರೆ, ಅಲ್ಲಿ ಖಾದ್ರಿ ಅಚ್ಯುತನ್ ಇದ್ದಾರೆಂದರ್ಥ. ಸಕಲ ಚರಾಚರಗಳ ಜವಾಬ್ದಾರಿ ಹೊತ್ತವರಂತೆ, ಚಟುವಟಿಕೆಯಿಂದ, ಲವಲವಿಕೆಯಿಂದ, ಅದೂ ಇದೂ ಒಗ್ಗರಣೆಯ ಮಾತುಗಳ ನಡುವೆ, ಹಾಸ್ಯಚಟಾಕಿ ಹಾರಿಸುತ್ತಾ ಇದ್ದ ಅಚ್ಯುತನ್...

ಕುತೂಹಲ ಬೆನ್ನತ್ತಿದ ನಾಗೇಶ ಹೆಗಡೆ ಸರ್..

ಕುತೂಹಲ ಬೆನ್ನತ್ತಿ ನಾಗೇಶ ಹೆಗಡೆ ಸರ್ ಮನೆಗೆ ಬಂದ ದಿನ….. ರಾಹುಲ ಬೆಳಗಲಿ 2005ರ ಆಸುಪಾಸು. ಪ್ರಜಾವಾಣಿ ಇನ್ನೂ ಸೇರಿರದ ದಿನಗಳು. ಕನ್ನಡ ಮತ್ತು ಇಂಗ್ಲಿಷ್ ಲೇಖನ ಬರೆದು ಪತ್ರಿಕೆಗಳಿಗೆ ಇ-ಮೇಲ್ ಮತ್ತು ಅಂಚೆ ಮೂಲಕ ಕಳುಹಿಸುವ ಭರ್ಜರಿ ಉಮೇದು. ಹೇಗಾದರೂ...

ನಾಗೇಶ ಹೆಗಡೆ ಎಂಬ ‘ಅ’ವಿಜ್ಞಾನ ‘ಅ’ವಿಸ್ಮಯ

ಸತೀಶ್ ಚಪ್ಪರಿಕೆ  ಇದು ಎರಡೂವರೆ ದಶಕಗಳಷ್ಟು ದೀರ್ಘಕಾಲದ ಪ್ರೀತಿ-ವಿಶ್ವಾಸ, ಸ್ನೇಹ-ಸಂಬಂಧ. ವೃತ್ತಿ ಬದುಕಿನಾಚೆ ಆರಂಭವಾಗಿದ್ದ ಈ ನಂಟು ವೃತ್ತಿಯಾಗಿ, ಮತ್ತೆ ವೃತ್ತಿಯಾಚೆ ಶಾಶ್ವತವಾಗಿ ನೆಲೆ ನಿಂತಿದ್ದು. ಬೇರೆಯವರ ಪಾಲಿಗೆ ನಾಗೇಶ ಹೆಗಡೆಎನ್ನುವ ವ್ಯಕ್ತಿ-ಶಕ್ತಿ ಮಹಾನ್ ವಿಜ್ಞಾನ ಲೇಖಕ, ಗುರು, ಪರಿಸರವಾದಿ… ಏನೇನೋ...

ಗೆಳೆಯರು ನೆನೆದಂತೆ ‘ಗರುಡನಗಿರಿ ನಾಗರಾಜ್’

ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜ (85 ವರ್ಷ) ಭಾನುವಾರ ಬೆಳಗಿನ ಜಾವ ಸುಮಾರು 2.55 ರ ವೇಳೆಗೆ ನಿಧನರಾದರೆಂದು ಅವರ ಪುತ್ರ ಹರ್ಷ ಗರುಡನಗಿರಿ ಅವರು ತಿಳಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ...

ಪತ್ರಕರ್ತನಿಗೆ ಹಲ್ಲೆಯಾದರೆ ಹೇಗೆ ?

ಚಿದಂಬರ ಬೈಕಂಪಾಡಿ ವೃತ್ತಿಯಲ್ಲಿ ಒಳಸುಳಿಗಳು ಹೇಗಿರುತ್ತವೆ ಎನ್ನುವುದನ್ನು ಒಬ್ಬ ಸಾಮಾನ್ಯ ಓದುಗ ಖಂಡಿತಕ್ಕೂ ಗ್ರಹಿಸಿರಲಾರ. ಯಾಕೆಂದರೆ ತಾನು ಓದುವ ಪತ್ರಿಕೆಯಲ್ಲಿ ಸುದ್ದಿ, ಲೇಖನಗಳು ಹೇಗಿರಬೇಕು?, ಹೇಗಿವೆ?, ಇವುಗಳ ಹಿಂದಿರುವ ವ್ಯಕ್ತಿಗಳು ಅರ್ಥಾತ್ ಪತ್ರಕರ್ತರು ಯಾರು ? ಎನ್ನುವಷ್ಟಕ್ಕೆ ಸೀಮಿತವಾಗುತ್ತಾನೆ. ಅದರಾಚೆಗೆ ಆ ಓದುಗ...

ಕನ್ಹಯ್ಯ ಕುಮಾರ್ ಜೊತೆ ಕುಳಿತು..

ಎನ್.ಎಸ್. ಶಂಕರ್ ಹೋದ ವರ್ಷ ಫೆಬ್ರವರಿ 12ನೇ ತಾರೀಕು ಕನ್ಹಯ್ಯ ಕುಮಾರ್ ದಸ್ತಗಿರಿ ಆದರು. ಅವರ ಮೇಲೆ ಬಂದಿದ್ದು- ದೇಶದ್ರೋಹದ ಆರೋಪ, ಅಂಥಿಂಥ ‘ಚಿಲ್ಲರೆ’ ವಿಚಾರ ಅಲ್ಲ. ಆಗ ಮೊದಲು ಪೊಲೀಸ್ ವಶದಲ್ಲಿ ಆಮೇಲೆ ನ್ಯಾಯಾಂಗ ಬಂಧನದಲ್ಲಿ ಹತ್ತಿರ ಹತ್ತಿರ ಒಂದು...

ಈ big media ಅಂದರೆ..

‘ದಕ್ಷಿಣಾಯಣ ಕರ್ನಾಟಕ’ ಕಟ್ಟುವ ಬಗ್ಗೆ ಸಂಚಾಲಕರಾದ ರಾಜೇಂದ್ರ ಚೆನ್ನಿ  ಅವರು ಕಳಿಸಿದ ಟಿಪ್ಪಣಿ ಇಲ್ಲಿದೆ. ಈಗ ದಕ್ಷಿಣಾಯಣ ಮಾಧ್ಯಮವನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.. ಫೆಬ್ರವರಿಯಲ್ಲಿ ಜರುಗಲಿರುವ ಸಮಾವೇಶಕ್ಕೆ ಪೂರಕ ಮಾತು ಇಲ್ಲಿದೆ-   ಪರ್ಯಾಯ ಮಾಧ್ಯಮಗಳು ದಕ್ಷಿಣಾಯಣದ ಕೆಲವರು ಹೀಗೇ...

ಬರ್ತಾ ಇದೆ ‘ಭಾವಯಾನ’

  **** ಸಂತೋಷ್ ಬಾಗಿಲಗದ್ದೆ  ಬಹು ಕಾಲದ ಒಂದು ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ. ಊರ ಕಡೆ ಕೃಷಿ ಮಾಡುತ್ತಾ ಕಥೆ ಗಿಥೆ ಕವಿತೆ ಬರೆದುಕೊಂಡು ಅಲ್ಲೇ ಕಳೆದು ಹೋಗಬೇಕೆಂದು ಮಾಡಿದ ಕಸರತ್ತುಗಳ ಬಾಬತ್ತೆಲ್ಲವೂ ಎತ್ತೆಸೆದದ್ದು ಬೆಂಗಳೂರಿಗೆ. ಅದು ಸೀದಾ ತಗೊಂಡು...

ಏನ್ ‘ಸಮಾಚಾರ’??

**** ಜಿ ಎನ್ ಮೋಹನ್  ನಾನು ಕಂಡ ಇಬ್ಬರು ಒಳ್ಳೆಯ ಹುಡುಗರ ಪರವಾಗಿ ಈ ಮನವಿ. ಅಥವಾ ಅವರ ಮನವಿಗೆ ಪೂರಕವಾಗಿ ಒಂದು ಮನವಿ. ಪ್ರಶಾಂತ್ ಹುಲ್ಕೋಡು ನಾನು ಅನುವಾದಿಸಿದ ಪಿ ಸಾಯಿನಾಥ್ ಅವರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯನ್ನು...