fbpx

Category: ಬುಕ್ ಟಾಕ್ / ಶ್ರೀದೇವಿ ರೆಕಮೆಂಡ್ಸ್

ಇದನ್ನೋದುವಾಗ ಜೀವ ಒಮ್ಮೆ ತಲ್ಲಣಿಸದೇ ಹೋದರೆ ಹೇಳಿ..

ಗಳಿಗೆ ಬಟ್ಟಲ ತಿರುವುಗಳಲ್ಲಿ ಕೆಲವು ದಿನಗಳ ಹಿಂದೆ ಎಂಟನೇ ತರಗತಿಗೆ The axe in the wood ಎನ್ನುವ ಒಂದು ಪೋಯೆಮ್ ಕಲಿಸುತ್ತಿದ್ದೆ. ಈ ವರ್ಷದ ಕೊನೆಯ ಪಾಠ ಅದು. ಮರ ಕತ್ತರಿಸುವುದನ್ನು ಕವಿ ಕ್ಲಿಫರ್ಡ ಹೆನ್ರಿ ಡೈಮೆಂಟ್ ವಿವರಿಸುವುದನ್ನು ಹೇಳುತ್ತಿರುವಾಗ...

ಓದಲೇಬೇಕು ಇದನ್ನು ‘ಚರ್ಮಾಯಿ’ ಎಂದರೇನು ಎಂದು ತಿಳಿದುಕೊಳ್ಳಲಾದರೂ..

ಕೆಲವು ವರ್ಷಗಳ ಹಿಂದಿನ ಮಾತು. ಶಾಲಾ ಪ್ರವಾಸಕ್ಕೆ ಹೊರಡ ಬೇಕಿತ್ತು. ಹೆಣ್ಣು ಮಕ್ಕಳೆಲ್ಲ ತಮಗೆ ಬೇಕಾದ ದಿನಾಂಕ ಸೂಚಿಸುತ್ತಿದ್ದರು. ಈ ಹುಡುಗಿಯರಿಗೆ ಯಾವತ್ತೂ ಅವರದ್ದೇ ಒಂದು ಗೋಳು ಇದ್ದದ್ದೇ. ಅಂತೂ ಇಂತೂ ಒಂದು ತಾರೀಖು ನಿರ್ಣಯವಾಯಿತು. ಪ್ರವಾಸಕ್ಕೆ ಹೊರಡಲು ಎರಡು ದಿನ...

ಶ್ರೀದೇವಿಯವರ ಈ ವಾರದ ಆಯ್ಕೆ ‘ಅರ್ಧನಾರೀಶ್ವರ’..

ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಅಜ್ಜನ ಅಂದರೆ ತಂದೆಯವರ ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು. ಭಾರತ- ಪಾಕಿಸ್ತಾನ ಕ್ರಿಕೆಟ್ ನೋಡುತ್ತ ಮಲಗಿದವರು ಭಾರತ ಗೆದ್ದಿತು ಎನ್ನುತ್ತ ಅಲ್ಲೇ ಕಣ್ಣು ಮುಚ್ಚಿದ್ದರು. ಹದಿನಾಲ್ಕನೆಯ ದಿನದ ಕೆಲಸಗಳೆಲ್ಲ ಮುಗಿದ ಮೇಲೆ ಅವರ ಸೊಸೆ...

ವಿಷ್ಣು ನಾಯ್ಕರ ಪ್ರೀತಿಗೆ ಶರಣಾಗಿದ್ದು ‘ಹೆಣಮನೆಯ ಕಾವಲಿಗ’

ಹೆಣಮನೆಯ ಕಾವಲಿಗ ನಾನು ಚಿಕ್ಕವಳಿರುವಾಗ ಏನಾದರೂ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ತೀರಾ ಎಳಸಾಗಿ ಆಡಿದಾಗಲೆಲ್ಲ ಅಮ್ಮ ನಗುತ್ತ, “ಹೊಂಯ್ಗೆ ಸೋಕ್ತೀನ್ರೋ… ಕಣ್ ಮುಚ್ಕಣ್ರೋ…” ಅಂದ ಹಾಗಾಯ್ತು ಎನ್ನುತ್ತ ಯಾವಾಗಲೂ ಒಂದು ಕಥೆ ಹೇಳುತ್ತಿದ್ದರು. ನಮ್ಮ ಜಿಲ್ಲೆಯ ತೀರಾ ಹಿಂದುಳಿದ ಜನಾಂಗಗಳಲ್ಲಿ...

ಸೇತುರಾಮ್‍ ಚಂದದ ನಗೆಗಷ್ಟೇ ಅಲ್ಲ.. ಅವರ ಕಥೆಗಳಿಗೂ ಫಿದಾ..!!

ಆ ಹಳ್ಳಿಯಲ್ಲಿ ಪುಸ್ತಕ ಓದೋದು ಅವಳು ಮಾತ್ರ. ಕುಡುಮಿಯಾದ ನನಗೆ ಪುಸ್ತಕ ಒದಗಿಸುತ್ತಿದ್ದವಳು ಆಕೆಯೇ. ಹೀಗಾಗಿ ನನಗೆ ಆ ಮನೆಯ ಒಡನಾಟ ಒಂದಿಷ್ಟು ಜಾಸ್ತಿಯೇ. ಅವಳು ಭೂಮಿತಾಯಿ. ಎಲ್ಲವನ್ನೂ ಸಹಿಸಿಕೊಂಡವಳು. ತೀರಾ ಸಂಪ್ರದಾಯಸ್ಥ ಮನೆತನ. ಇಡೀ ಮನೆಯ ಉಸ್ತುವಾರಿ ಆಕೆಯದ್ದೇ. ಆತನೂ...

ಇಲ್ಲಿನ ಪ್ರತಿ ಕಥೆಯೂ ನಿಮ್ಮದೇ ಹೊಸದೊಂದು ಕಥೆಯನ್ನು ನೆನಪಿಸದಿದ್ದರೆ ಹೇಳಿ..

ಮನುಷ್ಯ ಸಂಬಂಧಗಳು ಎಷ್ಟೊಂದು ಜಟಿಲವಾದದ್ದು ಮತ್ತು ಎಷ್ಟೊಂದು ಸೂಕ್ಷ್ಮವೆಂದರೆ ಅದನ್ನು ಶಬ್ಧಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಒಂದೇ ಒಂದು ಸಂಬಂಧವನ್ನೂ ಇದು ಹೀಗೇ ಎಂದು ತೀರಾ ಸರಳವಾಗಿ ವ್ಯಾಖ್ಯಾನಿಸಲು ಬರುವುದೇ ಇಲ್ಲ. ಹೆತ್ತ ಅಮ್ಮನನ್ನು ಕೊನೆಯ ಮಹಡಿಗೆ ಬಲವಂತವಾಗಿ ಕರೆದೊಯ್ದು ಕೆಳಗೆ...

ನನ್ನಂತಹ ತಿರುಗುಲತಿಪ್ಪಿ ಇಂತಹ ಜನಾಂಗದಲ್ಲಿ ಹುಟ್ಟಬಾರದಿತ್ತೇ ಎಂಬ ಆಸೆ ಹುಟ್ಟಿಹೋಯಿತು..

ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಸ್ನೇಹಿತರೊಬ್ಬರು ಒಂದು ತೆಕ್ಕೆಗಾಗುವಷ್ಟು ಪುಸ್ತಕ ಕೊಟ್ಟರು. ಅದರ ಜೊತೆಗೆ ಇಂದು ಪುಟ್ಟ ಕಂಡಿಷನ್.  ಅವರು ಕೊಟ್ಟ ಮೂವತ್ತು ಪುಸ್ತಕಗಳಲ್ಲಿ ಈ ಪುಸ್ತಕವನ್ನೇ ಮೊದಲು ಓದಬೇಕು ಎನ್ನುವುದು ಅವರ ಕಂಡಿಷನ್. ಮನೆಗೆ ಬಂದು ಬೇರೆ ಪುಸ್ತಕ ಓದಿದರೆ ಅವರಿಗೆ...