ಜಿ ವೆಂಕಟಸುಬ್ಬಯ್ಯ, ಕೆ.ಜಿ ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಜಿ ವೆಂಕಟಸುಬ್ಬಯ್ಯಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಕ್ಷಿಣ ಭಾರತದ ವಿಭಾಗಕ್ಕೆ ಕನ್ನಡದ ಖ್ಯಾತ ಲೇಖಕ ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ ಪ್ರೊ ಜಿ ವೆಂಕಟಸುಬ್ಬಯ್ಯಗೆ ಭಾಷಾ ಸಮ್ಮಾನ್ ಪ್ರಶಸ್ತಿ. 1 ಲಕ್ಷ ನಗದು ಹಾಗೂ…

ಶ್ರೀಜಾ ವಿ ಎನ್, ಹರಿಯಬ್ಬೆ, ಭಾನುತೇಜ್ ಸೇರಿದಂತೆ 51 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

‘ಅವಧಿ’ಯ ಮಾತೃ ಸಂಸ್ಥೆಯಾದ ‘ಕ್ರೇಜಿ ಫ್ರಾಗ್ ಮೀಡಿಯಾ’ದ ಸಂಸ್ಥಾಪಕಿ, ಡಿಜಿಟಲ್ ಮಾಧ್ಯಮದ ಮುಖ್ಯರಾದ ಶ್ರೀಜಾ ವಿ ಎನ್ ಸೇರಿದಂತೆ 51 ಪ್ರತಿಭಾವಂತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ 2018 ನೇ ಸಾಲಿನ ಈ ವಾರ್ಷಿಕ…

ಪುಸ್ತಕ ಪ್ರಾಧಿಕಾರ ಹಸ್ತಪ್ರತಿ ಬಹುಮಾನ: ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಕನ್ನಡ ಪುಸ್ತಕ ಪ್ರಾಧಿಕಾರವು 1993ರಲ್ಲಿ ಪ್ರಾರಂಭವಾಗಿದ್ದು, ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಕಾಶಕರನ್ನು / ಸಾಹಿತಿಗಳನ್ನು / ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷವು ಪ್ರಶಸ್ತಿಗಳನ್ನು / ಬಹುಮಾನಗಳನ್ನು…

ದೊಡ್ಡ ಪ್ರಶಸ್ತಿಯೊಂದರ ಪುಟ್ಟ ಕತೆ..

ನಮ್ಮ ನಡುವಿನ ಹೆಮ್ಮೆಯ ಬರಹಗಾರ, ಅಂಕಣಕಾರ ನಾಗೇಶ್ ಹೆಗಡೆ ಅವರಿಗೆ ಪ್ರತಿಷ್ಠಿತ ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ ಸಂದಿದೆ.  ‘ಅವಧಿ’ ಅಭಿನಂದನೆಗಳು  ‘ಬಿಗ್ ಲಿಟ್ಲ್ ಬುಕ್‍’ ಪ್ರಶಸ್ತಿ’ ಸ್ವೀಕರಿಸಲು ಮುಂಬೈಗೆ ಬರಬೇಕೆಂದು ಟಾಟಾ-ಪರಾಗ್‍ ಸಂಸ್ಥೆಯವರು…

ಪ್ರಕಾಶ ರೈ, ವಿಕ್ರಂ ವಿಸಾಜಿ, ರೇಣುಕಾ ರಮಾನಂದ ಸೇರಿದಂತೆ ಐವರಿಗೆ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’

೨೦೧೮ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ನಟ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ ಮತ್ತು ಕತೆಗಾರ ಶಶಿಕಾಂತ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಕಾಶ ರೈ ಅವರ ಅಂಕಣ…

ಶ್ರೀನಾಥ್, ಸ್ವ್ಯಾನ್ ಕಿಟ್ಟಿ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ

ನಾಡು-ನುಡಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡುವ `ಅಮ್ಮ ಗೌರವ ಪುರಸ್ಕಾರ’ವನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಕಳೆದ ೯ ವರ್ಷಗಳಿಂದ ಅಮ್ಮ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ೨೦೧೮ನೇ ಸಾಲಿಗೆ ಹಿರಿಯ ಚಲನಚಿತ್ರ ನಟ ಶ್ರೀನಾಥ್,…

ಜಯಂತ ಕಾಯ್ಕಿಣಿಗೆ ‘ಬೆಂಗಳೂರು ಸಾಹಿತ್ಯೋತ್ಸವ’ ಪ್ರಶಸ್ತಿ

ಈ ಸಾಲಿನ ಬೆಂಗಳೂರು ಸಾಹಿತ್ಯ ಉತ್ಸವದ ಎರಡು ಮಹತ್ವದ ಪ್ರಶಸ್ತಿಗಳು ಜಯಂತ ಕಾಯ್ಕಿಣಿ ಅವರಿಗೆ ಸಂದಿದೆ. ಉತ್ಸವದ ಅಂಗವಾಗಿ ‘ಅಟ್ಟ ಗಲಾಟ’ ಸಮಗ್ರ ಸಾಹಿತ್ಯ ಸಾಧನೆಗೆ ನೀಡುವ ಪ್ರಶಸ್ತಿಗೆ ಈ ಬಾರಿ ಜಯಂತ ಕಾಯ್ಕಿಣಿಯವರನ್ನು ಆಯ್ಕೆ…

ಎನ್ ರವಿಕುಮಾರ್ ಗೆ ವಿಭಾ ಸಾಹಿತ್ಯ ಪ್ರಶಸ್ತಿ

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಶಿವಮೊಗ್ಗದ ಎನ್ ರವಿಕುಮಾರ್ (ಟೆಲೆಕ್ಸ್ ರವಿ) ಆಯ್ಕೆಯಾಗಿದ್ದಾರೆ . ಇವರ  ‘ರವಿಕುಮಾರ ಕವನಗಳು’ ಹಸ್ತಪ್ರತಿ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ…

ಅನಿತಾ ತಾಕೊಡೆ ಹಾಗೂ ಜಯಶ್ರೀ ಕಾಸರವಳ್ಳಿ ಅವರಿಗೆ ಪ್ರಶಸ್ತಿ

‘ಜನಸ್ಪಂದನ ಟ್ರಸ್ಟ್ ಶಿಕಾರಿಪುರ’ ನೀಡುವ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ಗೆ ಅನಿತಾ ತಾಕೊಡೆಯವರ ಕವನ ಸಂಕಲನ ‘ಅಂತರಂಗದ ಮೃದಂಗ’ ಹಾಗೂ ಜಯಶ್ರೀ ಕಾಸರವಳ್ಳಿಯವರ ಕಥಾ ಸಂಕಲನ ‘ದಿನಚರಿಯ ಕಡೆ ಪುಟಗಳು’ ಆಯ್ಕೆಯಾಗಿದೆ ಎಂದು, ಜನಸ್ಪಂದನ ಟ್ರಸ್ಟ್…