fbpx

Category: ಶ್ರೀದೇವಿ ರೆಕಮೆಂಡ್ಸ್..

ಥ್ಯಾಂಕ್ಸ್ ಶ್ರೀದೇವಿ ಕೆರೆಮನೆ..

ಈ ಬರಹದೊಂದಿಗೆ ಶ್ರೀದೇವಿ ಕೆರೆಮನೆ ಅವರು ಪ್ರತೀ ವಾರ ತುಂಬು ಪ್ರೀತಿಯಿಂದ ಕಟ್ಟಿಕೊಡುತ್ತಿದ್ದ ‘ಶ್ರೀದೇವಿ ರೆಕಮೆಂಡ್ಸ್..’ ಅಂಕಣಕ್ಕೆ ವಿರಾಮ.. ಮಳೆ ನಿಂತರೂ ಮಳೆಹನಿ ತೊಟ್ಟಿಕ್ಕುವಂತೆ ಶ್ರೀದೇವಿ ಅವರ ಈ ಅಂಕಣ ಮುಗಿತಾಯ ಕಂಡರೂ ಅವರು ಪುಸ್ತಕಗಳ ಬಗ್ಗೆ ತೋರಿದ ಪ್ರೀತಿ ಓದುಗರ...

ನಾನೂ ಅವನೂ ಮಾತೇ ನಿಲ್ಲಿಸಿ ‘ಗೋಡೆಗೆ ಬರೆದ ಚಿತ್ರ’ಗಳಂತಾಗಿ ಬಿಟ್ಟಿದ್ದೆವು..

ಗೋಡೆಗೆ ಬರೆದ ನವಿಲು- ಸಂದೀಪ ನಾಯಕ ಅದೊಂದು ದಿನ ಮಧ್ಯಾಹ್ನ ಅಜೆಂಟ್ ಏನೋ ತರೋದಿದೆ ಎಂದು ಮಧ್ಯಾಹ್ನ ಶಾಲೆ ಬಿಟ್ಟಾಗ ಮನೆಗೆ ಬಂದೆ. ನನ್ನ ಮಾಸ್ಟ್ರೋ ನಿಲ್ಲಿಸಿ ಒಳಗೆ ಬಂದು ಬ್ಯಾಗ್ ಹುಡುಕಿದರೆ ಕೀಲಿ ಕೈ ಮಾತ್ರ ಎಲ್ಲೂ ಸಿಗುತ್ತಿಲ್ಲ. ಇಡೀ...

ಸುಮಿತ್ರಾ ನಡೆದ ‘ದಾರಿ’

ಗದ್ದೆಯಂಚಿನ ದಾರಿ ನಾನು ನಾಲ್ಕನೇ ಕ್ಲಾಸ್ ಇದ್ದಾಗಿನ ಕಥೆ ಇದು. ಊರಲ್ಲಿದ್ದ ಗಂಡು ಮಕ್ಕಳೆಲ್ಲ ಗದ್ದೆ ಬಯಲಿನಲ್ಲಿ ಆಟ ಆಡುತ್ತಿದ್ದರು. ಅಣ್ಣ ಮತ್ತು ಅವನ ಸಹಪಾಠಿಗಳು ಹಾಗೂ ಅವನದ್ದೇ ವಯಸ್ಸಿನ ಆಸುಪಾಸಿನವರೆಲ್ಲ ಮೇಲಿನ ಗದ್ದೆ ಬಯಲಿನಲ್ಲಿ ಕ್ರಿಕೆಟ್ ಆಡುತ್ತಿದ್ದರೆ ನನಗೆ ಮತ್ತು...

ರಾಜಸ್ಥಾನವೆಂಬ ಸ್ವರ್ಗದ ತುಣುಕು

“ನನಗೆ ಸಿಂಗಪುರ್ ಹೋಗಬೇಕು” ಎಂದು ಘೋಷಿಸಿ  ವಾರವೂ ಆಗಿರಲಿಲ್ಲ. ಸರಿಯಾಗಿ ಮೂರನೆಯ ದಿನ ಬೆಳ್ಳಂಬೆಳಿಗ್ಗೆ ಎದ್ದು “ನನಗೆ ಕಾಡಿಗೆ ಹೋಗಬೇಕು ಅನ್ನಿಸ್ತಿದೆ. ಈ ಪೇಟೆ, ಜನಜಂಗುಳಿ, ಗಲಾಟೆ ಸಾಕಾಗಿದೆ. ಒಂದಿಷ್ಟು ಹಸಿರು ನೋಡಿಕೊಂಡು ಕಣ್ಣು ತುಂಬಿಸಿಕೊಳ್ಳಬೇಕು ಅನ್ನಿಸ್ತಿದೆ. ನಾಳೆನೇ ನಾನು ಅಣಶಿ...

ಅವನು ‘ಮಾಂಸದಂಗಡಿಯ ನವಿಲು’

                                                           ...

ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ಮೇಲೆಯೇ ಅರ್ಥವಾಗಿದ್ದು..

ಧೂಪದ ಮಕ್ಕಳು- ಸ್ವಾಮಿ ಪೊನ್ನಾಚಿ ನಾನು ಚಿಕ್ಕವಳಿದ್ದಾಗ ಅಲ್ಲಲ್ಲಿ ಗುಸುಗುಸು ಸುದ್ದಿಯಾಗಿ ಕೊನೆಗೆ ಪೋಲೀಸರನ್ನು ಕರೆ ತಂದ ಒಂದು ಘಟನೆ ನನಗೆ ಈಗಲೂ ನಿನ್ನೆ ಮೊನ್ನೆ ನಡೆದದ್ದೇನೋ ಎಂಬಷ್ಟು ಸ್ಪಷ್ಟವಾಗಿ ನೆನಪಿದೆ. ನಾನು ಬೆಳೆದದ್ದು ಪೂರ್ತಿಯಾಗಿ ಶಿರಸಿಯ ಕಾಡಿನ ನಡುವಿರುವ ಹಳ್ಳಿಗಳಲ್ಲಿ....

‘ಹೆಣ್ಣಾಗಿಯೇ ಅನುಭವಿಸಿ ಬರೆದೆ’ ಎನ್ನುವ ಜಗದೀಶ ಕೊಪ್ಪರ ‘ಮರುಭೂಮಿಯ ಹೂ’

ಆತ್ಮವಿಶ್ವಾಸ ಒಂದಿದ್ದರೆ ಬದುಕನ್ನು ಗೆಲ್ಲಬಹುದು – ವಾರಿಸ್ “ಅಯ್ಯ…. ಇನ್ನೂ ಮೂಗು ಚುಚ್ಚಿಸಿಲ್ಲ? ಮೂಗು ಚುಚ್ಚಿಸದೇ ಮದುವೆ ಹೇಗಾಗ್ತಿ?” ಮನೆಗೆ ಬಂದ ಪರಿಚಯದವರೊಬ್ಬರು ನಾನೇನೋ ಮಹಾ ಅಪರಾಧ ಮಾಡಿದ್ದೆನೆ ಎನ್ನುವಂತೆ ಪ್ರಶ್ನಿಸಿದ್ದರು. ಅವರು ಕೇಳಿದ ಪ್ರಶ್ನೆಯನ್ನು ಈಗಾಗಲೇ ಹತ್ತಾರು ಜನ ಕೇಳಿದ್ದರಿಂದ...

ದೀಪ್ತಿಯ ದೊಡ್ಡ ಅಸ್ತ್ರ ಅವರ ಸಂವೇದನಾಶೀಲತೆ ಹಾಗೂ ನಿರೂಪಿಸುವ ತಾಕತ್ತು..

ಒಂದೆರಡು ವರ್ಷಗಳ ಹಿಂದಿನ ಮಾತು.  ಒಂದು ಹಸುಗೂಸು ರಾತ್ರೋ ರಾತ್ರಿ ಸಾವಿಗೀಡಾಗಿತ್ತು. ಆ ಸಾವಿನ ಕುರಿತಾಗಿ ಅಕ್ಕಪಕ್ಕದವರು ಸಂಶಯ ವ್ಯಕ್ತಪಡಿಸಿದ್ದರು. ಆ ಮಗುವನ್ನು ಅದರ ತಾಯಿಯೇ ಕೊಂದಿದ್ದಾಳೆ ಎನ್ನುವ ಮಾತು ಸುತ್ತೆಲ್ಲ ಹರಿದಾಡ ತೊಡಗಿತ್ತು. ವಿಚಾರಿಸಲಾಗಿ ಅದು ನಿಜ ಎನ್ನುವ ಮಾತುಗಳು...

ಪ್ರೀತಿ ಎಂದರೆ ಅಷ್ಟೇ ಸಾಕೆ..??

ಅದೊಂದು ದಿನ ಮೈಸೂರಿನ ದಸರಾ ಕವಿಗೋಷ್ಟಿಯ ಸಂಭ್ರಮ. ಹೊರಗೆಲ್ಲೋ ಹೋಗಿದ್ದ ನನಗೆ ಪಕ್ಕದಲ್ಲಿ ಗಡಿಬಿಡಿಯಿಂದ ಬರುತ್ತಿದ್ದ ಹಿರಿಯರೊಬ್ಬರು ಕಾಣಿಸಿದರು. “ಕವಿಗೋಷ್ಟಿ ನಡಿತಿದೆಯಾ?’ ನನ್ನನ್ನೇ ಕೇಳಿದರು. “ಹೌದು ಸರ್ ಈಗಷ್ಟೇ ಪ್ರಾರಂಭವಾಗಿದೆ” ಎಂದೆ. ಪಟಪಟನೆ ಸ್ಟೇಜ್ ಗೆ ಹೊರಟವರನ್ನು ನಾನೇ ನಿಲ್ಲಿಸಿದೆ. “ಸರ್...

ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು..

ನಾನು ಚಿಕ್ಕವಳಿದ್ದಾಗ ನನ್ನ ಅಜ್ಜ ಅಂದರೆ ಅಪ್ಪನ ಚಿಕ್ಕಪ್ಪ ನನ್ನನ್ನು ಪದೇ ಪದೇ “ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು” ಎಂದು ರೇಗಿಸುತ್ತಿದ್ದರು. ಅದಕ್ಕೆ ಪೂರಕವೆಂಬತ್ತೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಅಪ್ಪ ಕೂಡ “ನಿಮ್ಮ ಅಮ್ಮನಿಗೆ ಡೆಲಿವರಿ ಆದಾಗ ನಿನ್ನ...