fbpx

Category: ಜಿ ಎನ್ ಮೋಹನ್ Recommends..

ನಿರಂಜನರೇ ಬರೆದ ಕಯ್ಯೂರ ಕಥೆ

ಜಿ ಎನ್ ಮೋಹನ್  ಚಿರಸ್ಮರಣೆ- ಯಾರಿಗೆ ಗೊತ್ತಿಲ್ಲ? ಈ ಕಾದಂಬರಿ ಹಚ್ಚಿದ ಕಿಚ್ಚು ಹಲವರ ಮನೆ, ಮನದಲ್ಲಿ ಇನ್ನೂ ಆರದೆ ಉಳಿದಿದೆ. ಹಲವು ಹೋರಾಟಗಳಿಗೆ, ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ ಕೃತಿ ಇದು. ಚಿರಸ್ಮರಣೆ ಕಾದಂಬರಿ ನಡೆದಿದ್ದು ಕೇರಳದ ಕಯ್ಯೂರಿನಲ್ಲಿ. ಚಿರಸ್ಮರಣೆ- ಕಯ್ಯೂರು...

ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ..

ಜೀವರಾಶಿಗೆ ಕಾದಿದೆ ಗಂಡಾಂತರ ಜಿ ಎನ್ ಮೋಹನ್    ಕೇರಳದ ಯಾವುದೋ ಕೇಳದ ಹೆಸರಿನ ಹಳ್ಳಿಯಿಂದ ಚುಕುಬುಕು ಸದ್ದು ಮಾಡುತ್ತಾ ನಿಮಿಷಕ್ಕೊಮ್ಮೆ ‘ದಡಲ್ ದಡಿಲ್’ ಎನ್ನುತ್ತಾ ಒಂದು ಶಟಲ್ ಉಗಿಬಂಡಿ ನಿಧಾನಕ್ಕೆ ಹಳಿಗಳ ಮೇಲೆ ತೆವಳುತ್ತಿತ್ತು. ಉಗಿಬಂಡಿಯಿಂದ ಹೊರತೆಗೆದ ದೊಡ್ಡ ಚೀಲವೊಂದನ್ನು...

ನನ್ನ ಕ್ಯೂಬಾ  ಹಾಗೂ ಕರುಣಾನಿಧಿ 

ಜಿ ಎನ್ ಮೋಹನ್  ನಾನು ‘ಈಟಿವಿ’ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ದಿನಗಳು. ರಾಮೋಜಿ ಫಿಲಂ ಸಿಟಿಯಲ್ಲಿದ್ದೆ. ನನ್ನ ಲ್ಯಾಂಡ್ ಲೈನ್ ಗೆ ಫೋನ್ ಕರೆ. ರಿಸೀವ್ ಮಾಡಿದಾಗ ಆ ಕಡೆಯಿಂದ ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ಫೋನ್ ಮಾಡುತ್ತಿದ್ದೇವೆ ಎಂದರು....

ಅಡುಗೆ ಮನೆಯ ರಾಗಗಳು..

ಜಿ ಎನ್ ಮೋಹನ್ ಮುಂಬೈನಿಂದ ಗಿರಿಜಾ ಶಾಸ್ತ್ರಿ ಅವರು ತಾವು ಓದಿದ ಕೃತಿಯ ಬಗ್ಗೆ ಒಂದು ಟಿಪ್ಪಣಿ ಬರೆದು ಕಳಿಸಿದ್ದರು. ಅದರ ಹೆಸರು ‘ರಾಗಿ ರಾಗಿಣಿ’. ಅರೆ! ಇದೇನಿದು ಪುಸ್ತಕದ ಹೆಸರೇ ವಿಚಿತ್ರವಾಗಿದೆ ಎಂದು ಮುಂದೆ ಓದಿದರೆ ಕೃತಿಗೆ ಇದ್ದ್ ಟ್ಯಾಗ್...

ಹೆಣಿಗೆ ಹಾಕಿದರು ಮಂಡೇಲಾನಿಗಾಗಿ..

ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?- ಮೊಬೈಲ್‍ನ ಅತ್ತ ಕಡೆಯಿಂದ ಕಂಡು ಕೇಳದ ದನಿ. ನಾನು ತಬ್ಬಿಬ್ಬಾದೆ. ಪರಿಚಯವೇ ಇಲ್ಲದ ಆಕೆ ನನ್ನ ನಂಬರ್ ಹುಡುಕಿ ಬ್ಲಾಂಕೆಟ್‍ಗೆ ಬೇಡಿಕೆ ಇಟ್ಟಿದ್ದರು. ಇದು ಖಂಡಿತಾ ‘ಸ್ಪಾಮ್’ ಕಾಲ್ ಎಂದು ನಾನು ಎರಡನೇ ಮಾತೇ ಆಡದಂತೆ ಫೋನ್...

ಆರ್ ಎಸ್ ರಾಜಾರಾಮ್ ಎನ್ನುವ ಅರಿವಿನ ಜೊತೆಗಾರ

ಜಿ ಎನ್ ಮೋಹನ್ ಒಂದು ದಿನ ನಾನೂ ಹಾಗೂ ಲಹರಿ ವೇಲು ಮಾತನಾಡುತ್ತಾ ಕುಳಿತಿದ್ದೆವು. ನಾನು ಅವರಿಗೆ ಕೇಳಿದೆ- ಅಲ್ಲಾ ನೀವು ಕೈಯಿಟ್ಟ ಸಿ ಡಿ ಗಳೆಲ್ಲಾ ಚಿನ್ನವಾಗುತ್ತದಲ್ಲಾ ಅದು ಹೇಗೆ ಅಂತ. ಅದಕ್ಕೆ ಲಹರಿ ವೇಲು ನಕ್ಕು ‘ನನ್ನ ಕಿವಿ’...

ಪಿ ಸಾಯಿನಾಥ್ ಕೃತಿ ಬಿಡುಗಡೆ ಝಲಕ್

ಪಿ ಸಾಯಿನಾಥ್ ಅವರು ದಲಿತರ ನೋವಿನ ಲೋಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆಗೆ ಸರಣಿ ಲೇಖನಗಳನ್ನು ಬರೆದಿದ್ದರು. ಈ ಪೈಕಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಸ್ಥಾಪಿಸಿದ ಮಾನವ ಹಕ್ಕು ಪ್ರಶಸ್ತಿ ಪಡೆದ ಮೂರು ಲೇಖನಗಳನ್ನು ‘ದಲಿತರು ಬರುವರು ದಾರಿ ಬಿಡಿ’ ಹೆಸರಿನಲ್ಲಿ...

ಕ್ಯೂಬಾ ಕಾಡಿತು..

ಆನಂದತೀರ್ಥ ಪ್ಯಾಟಿ  ಸಂಯುಕ್ತ ಕರ್ನಾಟಕದ ‘ಸಾಪ್ತಾಹಿಕ ಸೌರಭ’ ಉಸ್ತುವಾರಿ ಹೊತ್ತಿದ್ದಾಗ (1999) ಲೋಹಿಯಾ ಪ್ರಕಾಶನದಿಂದ ಬಂದ ಪುಸ್ತಕಗಳ ಕಟ್ಟಿನಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೂಡ ಇತ್ತು. ಕುತೂಹಲಕ್ಕೆಂದು ಓದುತ್ತ ಹೋದೆ; ಒಂದೇ ದಿನದಲ್ಲಿ ಓದಿ ಮುಗಿಸಿದೆ. ಅಲ್ಲಿಯವರೆಗೆ ಅಪರಿಚಿತರಾಗಿದ್ದ ಕ್ಯಾಸ್ಟ್ರೋ, ಚೆ...

ಚೆಗೆವಾರ ಬಾರತಕ್ಕೆ ಬಂದರು..

ನಮಸ್ಕಾರ, ಚೆಗೆವಾರ.. ಜಿ ಎನ್ ಮೋಹನ್   ‘ನಮಸ್ಕಾರ’- ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು. ನೋಡಿದರು ಅಷ್ಟೇ ಮಾತು ಹೊರಡಲಿಲ್ಲ. ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ...

ಈತ ಸಮಾಜದ  ಸ್ವಾಸ್ಥ್ಯದ ಕನಸುಗಾರ..

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಿರಿಧಾನ್ಯ ಮೇಳ ಜರುಗುತ್ತಿದೆ. ‘ಗ್ರಾಮೀಣ ಕುಟುಂಬ’ ನಡೆಸುತ್ತಿರುವ ೬ ನೆಯ ಮೇಳ ಇದು. ಇದರ ರೂವಾರಿ ಎಂ ಎಚ್ ಶ್ರೀಧರ ಮೂರ್ತಿ ಅವರು ಈ ಸಂದರ್ಭಕ್ಕಾಗಿ ‘ಭವಿಷ್ಯದ ಆಹಾರ ಸಿರಿಧಾನ್ಯ’...