fbpx

Category: ಆರ್ ವಿ ಭಂಡಾರಿ

ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ..

ಆದರೆ ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ. ಮನೆಗೆ ಸುತ್ತು ಮುತ್ತಿನಿಂದ ಹಲವು ಜನ ಟಿ ವಿ ನೋಡೋದಕ್ಕೆ ಬರ್ತಿದ್ದರು. ಆಗ ಕನ್ನಡ ಬರೋದೂ ಅಪರೂಪ. ಶುಕ್ರವಾರ ಚಿತ್ರಮಾಲಾ ಅಂತ ಡಿ.ಡಿ.ಯಲ್ಲಿ ಬರ್ತಿತ್ತು. ಅದರಲ್ಲಿ ಒಂದು ಕನ್ನಡ ಹಾಡು ಇರ್ತಿತ್ತು....

 ಅಣ್ಣನ ಬೈಕ್ ಸವಾರಿ..

ನೆನಪು 24 ಅಣ್ಣನ ಬೈಕ್ ಸವಾರಿ ನನಗೆ ಗೊತ್ತಿದ್ದಂತೆ ನಾನು ಸಣ್ಣವನಿರುವಾಗ ನಮ್ಮನೇಲಿ ಸೈಕಲ್ಲಿರಲಿಲ್ಲ. ಆದರೆ ಅಣ್ಣನಿಗೆ ಸೈಕಲ್ ಹೊಡೆಯೋಕೆ ಬರ್ತಿತ್ತು. ಮೊದಮೊದಲು ಆತ ಎತ್ತಿನ ಗಾಡಿ ಹೊಡೀತಿದ್ದನಂತೆ. ಅಣ್ಣ ಸೈಕಲ್ ಹೊಡೆಯುತ್ತಿದ್ದುದು ಕೂಡ ಅಪರೂಪವೆ. ಅವನ ಬಾಲ್ಯದಲ್ಲಿ ಶಾಲೆ ಬಿಟ್ಟ ದಿನಗಳಲ್ಲಿ...

ಪಾಪ ಕುಡಿದಾಗಮಾತ್ರ ಹಾಗೆ, ಉಳಿದಂತೆ ಒಳ್ಳೆ ಆಚಾರಿ ಆತ..

ಕೆಲಸದವರು/ಕಾರ್ಮಿಕರು ಏನೇ ತಪ್ಪು ಮಾಡಿದರೂ ಅಣ್ಣನಿಗೆ ಅದು ಅಪ್ಯಾಯಮಾನವೆ. ಕೆಲಸಗಾರರಿಂದ ಸಾಧ್ಯವಾದಷ್ಟು ದುಡಿಸಿಕೊಳ್ಳಲು ಮನೆಯ ಮಾಲಿಕ ಫ್ಲ್ಯಾನ್ ಮಾಡುತ್ತಾನೆ. ಮಾಲಿಕ ಮತ್ತು ಕಾರ್ಮಿಕರ ನಡುವೆ ಒಂದು ಅಂತರವನ್ನು ಸದಾ ಕಾಯ್ದುಕೊಳ್ಳಲು ಬಯಸುತ್ತಾನೆ. ಇದು ಲೋಕ ರೂಢಿ. ಇದು ಇಂದಿನ ಅರ್ಥಶಾಸ್ತ್ರ. ಆದರೆ...

ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ..

ನೆನಪು 20 ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ ಕುರುಕ್ಷೇತ್ರ ನಾಟಕದಲ್ಲಿ ‘ಕೌರವ’ ಅಣ್ಣನಿಗೆ ಹೆಸರು ತಂದು ಕೊಟ್ಟ ಪಾತ್ರ. ಅಕ್ಕ ಯಾವಾಗಲೂ ಅಣ್ಣನ ಪಾತ್ರವನ್ನು ವರ್ಣಿಸುತ್ತಿದ್ದಳು. ಮಾಧವಿ ಕೂಡ ಅಣ್ಣನ ನಟನೆಯ ಸುದ್ದಿ ಬಂದಾಗಲೆಲ್ಲಾ “ಎತ್ತರದ ನಿಲುವು, ಸುಂದರ ಕಿರೀಟ,...

ಪ್ಯೂನ್ ಕೆಲಸಕ್ಕೆ ಹೋಗಬೇಡ..

ನೆನಪು 21 “ರೋಹಿದಾಸ ಹೇಳಿದ ಎಂದರೆ ಅದಕ್ಕೊಂದು ಅರ್ಥ ಇರುತ್ತದೆ.” ನಾಲ್ಕಾರು ತಿಂಗಳ ಹಿಂದೆ ಊರಿಗೆ ಹೋಗಿದ್ದೆ. ಅಲ್ಲಿ ಅತ್ತೆ ಮನೆ ಭಾವ ಸಿಕ್ಕಿದ್ದ. ನಿಜಕ್ಕೂ ಆತ ಸಂಬಂಧದಲ್ಲಿ ಮಾವ ಆಗಬೇಕು. ಅಣ್ಣನ ತಂಗಿಯ ಗಂಡ ಆತ. ಯಾಕೋ ಮಾವ ಅನ್ನುವ ಬದಲು...

ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ

ನೆನಪು 20 ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ ಕೇವಲ ನನ್ನದು ಮಾತ್ರವಲ್ಲ, ಜಿಲ್ಲೆಯ ಹಲವರ ಪುಸ್ತಕಗಳನ್ನು ಮುದ್ರಿಸಬೇಕು ಎನ್ನುವ ಬಯಕೆ ಆತನದು. ವರ್ಷಕ್ಕೆ ಒಂದೋ ಎರಡೋ ಪುಸ್ತಕ ಮುದ್ರಿಸಿದರೆ ಸಾಲದು; ನಾಲ್ಕಾರು ಭಾಷಣ ಮಾಡಿದರೆ ಸಾಲದು. ನಮ್ಮ ಆಲೋಚನೆ ಇನ್ನಷ್ಟು ಹೆಚ್ಚು...

ನಮ್ಮನೆಗೂ ಒಂದು ರೇಡಿಯೋ ಬಂತು..

ನೆನಪು 19 ಸಾಮಾನ್ಯವಾಗಿ ರೆಡಿಯೋ ವಾರ್ತೆ ಕೇಳುವುದು ಅಣ್ಣನ ಹವ್ಯಾಸಗಳಲ್ಲಿ ಒಂದು. ವಿಶೇಷ ಸಂದರ್ಭದಲ್ಲಿ ವಾರ್ತೆಯನ್ನು ಹಚ್ಚಿಕೊಳ್ಳುತ್ತಿದ್ದ. ವಾರ್ತೆ ಕೇಳುವಾಗಲೇ ಅಲ್ಲಿಯ ಕೆಲವು ಇಂಗ್ಲಿಷ್ ಶಬ್ದದ ಉಚ್ಛಾರಣೆಯ ವ್ಯತ್ಯಾಸದ ಕುರಿತು ವಿವರಿಸುತ್ತಿದ್ದ. ಅಂದರೆ ಆತನ ಕಿವಿ ಸುದ್ದಿಗೆ ಮಾತ್ರ ತೆರೆದು ಕೊಂಡಿರುತ್ತಿರಲಿಲ್ಲ....

ಅಣ್ಣನ ಅಂಗಳದಲ್ಲಿ ಗಣಪತಿ ಹಬ್ಬ ..

ನೆನಪು 18 ಅಣ್ಣನ ಚೌತಿ ಹಬ್ಬ ಎಂದೂ ದೇವರನ್ನು ನಂಬದ, ಪೂಜಿಸದ, ಕೈ ಮುಗಿಯದ ಅಣ್ಣನಿಗೆ ಹೇಗಾದರೂ ತೊಂದರೆ ಕೊಡಬೇಕೆಂದು ಊರಲ್ಲಿ ಕೆಲವು ಮೂರ್ಖರು ಪಿತೂರಿ ಮಾಡಿದ್ದರು. ಪಿತೂರಿ ಮಾಡಿದ್ದು ಬೆರಳೆಣಿಕೆಯ ಬ್ರಾಹ್ಮಣರು; ತಾವು ರೂಪಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಧೈರ್ಯ...

ನಮ್ಮ ಮನೆಯಲ್ಲಿ ಶ್ರಾದ್ಧದ ಆಚರಣೆ ಮುಕ್ತಾಯ ಆಯಿತು..

ನೆನಪು 17 ಆಯಿಯ ನಂಬಿಕೆ- ಅಜ್ಜನ ಶ್ರಾದ್ಧ- ಅಣ್ಣನ ಮುಜುಗರ ನಮಗೆಲ್ಲಾ ಸೋಜಿಗದ ಸಂಗತಿಯೆಂದರೆ ಅತ್ತೆ (ಅಣ್ಣನ ತಂಗಿ) ತಂದು ಕೊಟ್ಟ ಕೆಂಪು ಮಡಿ (ನಮ್ಮನೆಯಲ್ಲಿ ಕೆಂಪು ಮಡಿ ಇರಲಿಲ್ಲವೆಂದು ಆಕೆ ಅವರ ಮನೆಯಿಂದ ತರುತ್ತಿದ್ದಳು. ಮತ್ತೆ ಸಂಜೆ ಹೋಗುವಾಗ ಒಯ್ಯುತ್ತಿದ್ದಳು.)...

ಕೊನೆಗೂ ಆತ ಬ್ಯಾಂಕಿಗೆ ಹೋಗುವುದನ್ನೇ ಬಿಟ್ಟ..

 ೧೬ ಕನ್ನಡ ಶಾಲೆಯ ಮಾಸ್ತರನಾದ ಅಣ್ಣನ ನಿವೃತ್ತಿ ಅಂಚಿನ ಪಗಾರ ಆಗುತ್ತಿರುವುದು ಹೊನ್ನಾವರದ SBI ನಲ್ಲಿ. ತಿಂಗಳಿಗೆ ಎರಡು ಬಾರಿ ಮಾತ್ರ ಆತ ಬ್ಯಾಂಕಿಗೆ ಹೋಗುತ್ತಿದ್ದ. ಪಗಾರ (ತಿಂಗಳ ಸಂಬಳ) ಬಂದಾಗ ಒಮ್ಮೆ, ಮತ್ತೆ ತಂದ ಹಣ ಎಲ್ಲಾ ಖರ್ಚಾದ ಮೇಲೆ...