fbpx

Category: ತೇಜಸ್ವಿ ಕಥನ

ನಮ್ಮ ಮನದ ತಣ್ಣಗೆ ಉರಿಯುವ ದೀಪ..

ತೇಜಸ್ವಿ ಬದುಕಿದ್ದಾರೆ ! ಚಿನ್ನಸ್ವಾಮಿ ವಡ್ಡಗೆರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮಾಯಾಲೋಕಕ್ಕೆ ತೆರಳಿ ಹತ್ತು ವರ್ಷಗಳಾದವು. ಸಹಜ ಕುತೂಹಲ, ತಮಾಷೆ, ಉಡಾಫೆ ಗುಣಗಳಿಂದ ನಗಿಸುತ್ತಲೇ ಗಂಭೀರ ವಿಷಯಗಳನ್ನು ಹೇಳುತ್ತಿದ್ದ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ.. ತೇಜಸ್ವಿ ಈಗ ಇಲ್ಲ ಅಂತ ಮನಸ್ಸು ನಂಬುತ್ತಿಲ್ಲ. ಅವರು...

ಪುಸ್ತಕ ಪ್ರಕಟವಾಗಿದೆ..

ಅಪರೂಪದ ಫೋಟೋಗಳು ಮತ್ತು “ಹಾಯ್ ತೇಜಸ್ವಿ” ಸಾಕ್ಷ್ಯ ಚಿತ್ರ ನಿರ್ಮಿಸುವಾಗಿನ ಅನುಭವಗಳೊಂದಿಗೆ ಮಾಯಾಲೋಕದೊಳಗೆ.. ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬಹರಗಳಿಂದಲೇ ಪ್ರಾರಂಭವಾಗುತ್ತದೆ. ಮಲೆನಾಡಿನ ಜನರ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ, ತಮ್ಮ ನೋವು-ನಲಿವು, ಕೋಪ-ತಾಪ, ಸುಖ-ದುಃಖಗಳನ್ನೆಲ್ಲ ಹಂಚಿಕೊಳ್ಳುತ್ತವೆ. ತೇಜಸ್ವಿಯವರ...

ಮಣಿಕಾಂತ್ ಕಂಡ ತೇಜಸ್ವಿ

ಎ ಆರ್ ಮಣಿಕಾಂತ್ ತೇಜಸ್ವಿ ದೂರವಾಗಿ ಏಳು ವರ್ಷಗಳಾದವು.  ಆದರೆ ‘ಅವರು ನಮ್ಮೊಂದಿಗಿಲ್ಲ’ ಎನ್ನಲು ಈಗಲೂ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ- ‘ಏರೋಪ್ಲೇನ್ ಚಿಟ್ಟೆಯನ್ನು ನೋಡಿದಾಗಲೆಲ್ಲ ಅವರು ನೆನಪಿಗೆ ಬರುತ್ತಾರೆ. ‘ಹಾರುವ ಏತಿ’ ಅಂದಾಕ್ಷಣ ಅವರ ಬರಹವೆಂಬ ಬೆರಗು ಜತೆಯಾಗುತ್ತದೆ. ಮರಿಗಳಿಗೆ ಗುಟುಕು...

ತೇಜಸ್ವಿ ಕಾಫಿ ಮಾಡ್ತಿದ್ದು ಹೀಗೇ..

“ನಿರುತ್ತರ”ದಲ್ಲಿ ರಾಜೇಶ್ವರಿ ತೇಜಸ್ವಿ  ಬಿ ಸಿ ಭಾನುಮತಿ  “ಹೇ ಕಾಫಿ ಮಾಡೋದು ಒಂದು ಕಲೆ . ಗಿರಿಯ ಕಡೆ ಕಾಫಿ ರುಚಿನೇ ಬೇರೆ. ಕಾಫಿ ಘಂ ಅಂತ ರುಚಿ ರುಚಿಯಾಗಿ ಇರ್ಬೇಕಾದ್ರೆ ಪುಡಿ ಎಷ್ಟು ಮುಖ್ಯಾನೋ ಹೇಗೆ ಮಾಡ್ತೀವಿ ಅನ್ನೋದು ಅಷ್ಟೇ ಮುಖ್ಯ.”...