fbpx

Category: ಆಹಾ! ಚಹಾ..

ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ..

ಸುದರ್ಶನ್ ಕುಮಾರ್  ಬಸವನಗುಡಿಯ ಪರಿಚಯ ಇಲ್ಲದವರು ಹೋಗಲೇಬೇಕಾದ ಒಂದು ಒಳೆಯ ಹೋಟೆಲ್ ಗಾಂಧಿಬಝರ್ ನಲ್ಲಿದೆ. ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ. ಅದು “ಮಹಾಲಕ್ಷ್ಮಿ ಟಿಫನ್ ರೂಮ್. ಬೆಳಗಿನ ಇಡ್ಲಿ ವಡೆ ಸಾಂಬಾರ್ ಸವಿಯುವ ಆನಂದವೇ ಬೇರೆ. “ಇಟ್ ಲಿಟರಲ್ಲಿ ಸ್ಟಾರ್ಟ್ಸ್ ಯುವರ್...

ನಿಂಗೆಂತಾನಮನಿ ಚಾ ರೂಢಿ..

ಗೀತಾ ಹೆಗ್ದೆ ಕಲ್ಮನೆ  ತಮಾ ಈಗ ಬಂದ್ಯ ಮನೇಲೆಲ್ಲ ಆರಾಮಿದ್ವನಾ ಆಯಿ ಹ್ಯಾಂಗಿದ್ದು ಬಾ ಕಾಲ್ ತೊಳಕ ಸ್ವಲ್ಪ ಚಾ ಮಾಡ್ತಿ ಬೆಲ್ಲ ಹಾಕಿ ಮಾಡ್ಲನ ಸಕ್ಕರೆನೇ ಹಾಕವ ಎಂತುದು ಹೇಳು ಮತ್ತೆ ಯಂಗೊತ್ತಾಗ್ತಿಲ್ಲೆ ಯಂಗ ಎಲ್ಲ ಹಳೆ ಕಾಲ್ದವು ಯಂಗ...

ಚಹ ತುಟಿಯವರೆಗೂ ಒಯ್ದಾಗ..

ಏನು ಹೇಳಲೂ ಇಲ್ಲದ ಕಾಲದಲ್ಲಿ ಕುಸುಮಾ ಪಟೇಲ್ ಏನು ಹೇಳಲೂ ಇಲ್ಲದ ಕಾಲದಲ್ಲಿ ಆತ ಮೆಲ್ಲನೆ ಉಸುರಿದ್ದ ಮಾತನಾಡಬೇಕಿದೆ-ನಿನ್ನೊಡನೆ ಮಾತಿಲ್ಲದೆ ಅಚ್ಚರಿಯೆಂಬಂತೆ ನೋಡಿದ್ದಳು ಆಕೆ ಶಲ್ ವಿ ಟಾಕ್ ಓವರ್ ಎ ಕಪ್ ಆಫ್ ಟೀ? ಮೌನಂ ಸಮ್ಮತಿ ಲಕ್ಷಣಂ- ಕೆಫೆಯ...

ಮಿಲನದ ತುತ್ತತುದಿಗೇರಿದರೆ ‘ಆಹಾ ಚಹಾ’

ಶ್ರೀದೇವಿ ಕೆರೆಮನೆ  ಚಹಾ ಆಗುವುದೆಂದರೆ ಅದು ಸುಲಭದ ಮಾತಲ್ಲ ಲೋಟದಲ್ಲಿ ಲೆಕ್ಕ ಮಾಡಿ ನೀರನ್ನು ಪಾತ್ರೆಯ ಒಳಗೆ ಬಂಧಿಸಿಡಬೇಕು ಒಲೆಯ ಮೇಲಿಟ್ಟ ನೀರು ನಿಧಾನಕ್ಕೆ ಶಾಖ ಹೆಚ್ಚಿಸಿಕೊಂಡು ಕುದಿ ಬಿಂದು ತುತ್ತತುದಿಗೇರಿ ಮೈತುಂಬಾ ಬೊಬ್ಬೆಯೇಳಬೇಕು ಚಹಾ ಆಗುವುದೆಂದರೆ ಅದು ಹುಬ್ಬು ಹಾರಿಸಿದಂತಲ್ಲ...

ಆಹಾ!… ಚಹಾ

ಉಷಾ ಆಳಂದ್  ಚಿತ್ರ: ನಾಗಶ್ರೀ ಶೆಟ್ಟಿ ಮಳೆಗಾಲದ ಸುರಿವ ಮಳೆಯಲ್ಲಿನ ಚಹಾ ಚಳಿಗಾಲದ ಚುಮು ಚುಮು ನಸುಕಿನಲ್ಲಿನ ಚಹಾ ಥರಗಟ್ಟುವ ಚಳಿಯ ರಾತ್ರಿಯಲ್ಲಿ ಕುಡಿವ ಚಹಾ ಗ್ಯಾಲರಿಯಲ್ಲಿ ಗಂಡನೊಡನೆ ಹರಟುತ್ತ ಕುಡಿವ ಚಹಾ ಗಾರ್ಡನ್ನಿನಲ್ಲಿ ಕುಟುಂಬದೊಂದಿಗೆ ಕುಡಿವ ಚಹಾ ಕದ್ದು ಪ್ರಿಯಕರನೊಡನೆ...

ಚಹಾದ ಕಪ್ ಹಿಡಿದ ಕೈ ನಡುಗಿ..

ಬಿಸಿ ಚಹಾ ಶ್ರೀದೇವಿ ಕೆರೆಮನೆ ಬಸ್ ನಿಲ್ದಾಣದ ಹೊಟೆಲ್ ನಲ್ಲಿ ಕುಳಿತ ನಮ್ಮೆದರು ಇದ್ದದ್ದು ಬರೀ ಬೈ ಟೂ ಚಹಾ ಆದರೆ ಮನದೊಳಗೆ ಅಪ್ಪಳಿಸುವ ಸುನಾಮಿಯ ಅಲೆಗಳು ಸಾವಿರ ನಿನ್ನ ಕಣ್ಣೊಳಗೆ ಪ್ರಜ್ವಲಿಸುತ್ತಿರುವ ಜ್ವಾಲಾಮುಖಿ ಚಿಮ್ಮುವ ಕಿಡಿಗಳು ಅಲೆ ಅಲೆಯಾಗಿ ಆವರಿಸಿಕೊಳ್ಳುತ್ತ...

ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು…!?

‘ಆಹಾ.. ಚಹಾ’ ಸರಣಿ ಸುಧಾ ಚಿದಾನಂದಗೌಡ  ಬಂದವರಿಗೆಲ್ಲ ಸತ್ಕರಿಸಿ ಕುಳ್ಳಿರಿಸಿ ಗಟ್ಟಿಹಾಲಿಗೇನೇ ಚಹದಪುಡಿ, ಸಕ್ಕರೆ ಬೆರೆಸಿ ಜೊತೆಗೆ ಘಮಕ್ಕಿರಲೆಂದು ಒಂದೇ ಏಲಕ್ಕಿ ಚೂರೇ ಹಸಿಶುಂಠಿ ಬೆರೆಸಿ ಹದವಾಗಿ ಕುದಿಯುತ್ತಿರುವುದ ನೋಡುತ್ತಾ ಕುದಿಯುತ್ತಿದ್ದೇನೆ ನಾನು ನೀನು ಇನ್ನೂ ಮುಖಾಮುಖಿ ಚಹಾ ಹೀರಿಲ್ಲ.. ಹೊಸಸ್ಟೈಲಿನ...

ಚಹವ ಹೀರಿದ ತುಟಿಯ ಬಿಸಿಮುತ್ತು

‘ಆಹಾ..ಚಹಾ’ ಸರಣಿ ಮತ್ತೇರಿಸುವ  ಚಹಾ !! ಸರೋಜಿನಿ ಪಡಸಲಗಿ ಚಹವ ನೀ ಹೀರಿಲ್ಲ ರುಚಿಯ ಅರಿತಿಲ್ಲ ಎನಬೇಡ ನೀನು ಅದರಲಿರುವ ಗಮ್ಮತ್ತು ಹಿಕ್ಮತ್ತು ನನಗ್ಗೊತ್ತು  ತಿಳಿ ನೀನು ಚಹವ ಹೀರದಿದ್ದರೇನು  ಅದ ಸವಿಯದಿದ್ದರೇನು ಅದರ  ಮಹಿಮೆ ನಾ ಅರಿಯೆ ಅಂದುಕೊಂಡೆಯೇನು ಹೇಳಲಾ ...

ಕೈಗಿಟ್ಟ ಚಹಾದೊಂದಿಗೆ ಮೆಲ್ಲಗೆ..

 ಆಹಾ… ಚಹಾ! ಸರಣಿ  ದಿಟ್ಟಿ ಕೂಡಿಸಿದ ನಿನ್ನ ಕಣ್ಣಲ್ಲಿ  ಶ್ರೀದೇವಿ ಕೆರೆಮನೆ ಬೆಳಿಗ್ಗೆ ಬೆಳಿಗ್ಗೆಯೇ ನಿನ್ನ ಮುಖದಲ್ಲಿ ಎಂದೂ ಕಾಣದ ಸಿಡುಕು ಕಾರಣ ಕೇಳ ಹೋದರೂ ಉತ್ತರವಿಲ್ಲ ಕಣ್ಣಂಚಲ್ಲೊಂದು ಬೆಂಕಿಯ ಕಿಡಿ ಚಿಮ್ಮುವಾಗಲೆಲ್ಲ ನನಗೋ ಆತಂಕ ಜೊತೆಗೆ ಅಷ್ಟೇ ಮುಸಿನಗು ನನ್ನ...

‘ಚಾಹತ್’ ಚಹಾದ ನೆನಪಿನಲ್ಲಿ

ಕುಸುಮಾ ಪಟೇಲ್ ಅಚಾನಕ್ಕಾಗಿ ಅಂದು ಅಣ್ಣನೊಡನೆ ನೀ ಬಂದದ್ದು ನಮ್ಮೊಡನೆ ಚಹಾ ಕುಡಿದದ್ದು ನೆಪ ಮಾತ್ರ ಅಸಲಿಯತ್ತು ನೀ ನನ್ನ ನಾ ನಿನ್ನ ನೋಡಬೇಕಿತ್ತು ಚಹ ಕುಡಿದು ಸದ್ದಿಲ್ಲದೆ ನೀ ಹೊರಟುಹೋದೆ ಜೊತೆಗೆ ಮನದ ಚಿತ್ತಾರದ ಮೇಲೆ ಸಹಿ ಮಾಡಿ ಏಳು...