fbpx

Category: ಸೈಡ್ ವಿಂಗ್

‘ಹೊಂಗಿರಣ’ ವೀರ ಉತ್ತರಕುಮಾರ ಆಲ್ಬಮ್

  ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಸ್ಯ ನಾಟಕಗಳ ಉತ್ಸವ ಹಮ್ಮಿಕೊಂಡಿದೆ ಈ ಉತ್ಸವದ ಕೊನೆಯ ದಿನ ‘ವೀರ ಉತ್ತರಕುಮಾರ’ ನಾಟಕ ಪ್ರದರ್ಶನವಿತ್ತು ನಾಟಕದ ಫೋಟೋ ಆಲ್ಬಮ್ ಇಲ್ಲಿದೆ-    

ನಮ್ಮೆಲ್ಲರೊಳಗೊಬ್ಬ ‘ಶಿವ’

ರಘು ಎಸ್ ಪಿ  ಶಿವನನ್ನು ಇಲ್ಲಿಯವರೆಗೆ ಕಂಡವರಿಲ್ಲ , ಶಿವ ನಮಗೆ ಎಲ್ಲ ಮಾರ್ಗದಲ್ಲೂ ದಾರಿ ತೋರಬಲ್ಲವನು , ತನ್ನ ದೇಹದ ಅರ್ಧ ಭಾಗವನ್ನು ಪಾರ್ವತಿಗೆ ಬಿಟ್ಟು ಕೊಟ್ಟು ಇನ್ನಿಂತಹ ಸತಿಪತಿಯರಿಲ್ಲ ಎಂದು ಜಗತ್ತಿಗೆ ಸಾರಿದವನು. ‘ಶಿವ’ ನಾಟಕ ಮೈಸೂರಿನಲ್ಲಿ ಪ್ರದರ್ಶನ...

ಅಂಕಣದ ಪಾತ್ರಗಳು ಎದ್ದು ಬಂದು ನಗಿಸಿದವು..

ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಸ್ಯ ನಾಟಕಗಳ ಉತ್ಸವ ಹಮ್ಮಿಕೊಂಡಿದೆ ಈ ಉತ್ಸವದ ಎರಡನೆಯ ದಿನ ‘ಬಯಲುಸೀಮೆಯ ಕಟ್ಟೆ ಪುರಾಣ’ ನಾಟಕ ಪ್ರದರ್ಶನವಿತ್ತು ‘ಲಂಕೇಶ್ ಪತ್ರಿಕೆ’ಯ ಅಂಕಣದ ಪಾತ್ರಗಳು ಕಣ್ಣೆದುರು ಜೀವಂತವಾಗಿ ಎದ್ದು ಬಂದು ನಕ್ಕು ನಗಿಸಿದವು ಖ್ಯಾತ ಚಿತ್ರನಟ ಸಂಚಾರಿ...

ನಕ್ಕು ಸುಸ್ತಾದರು ‘ಹೊಂಗಿರಣ’ ಉತ್ಸವದಲ್ಲಿ

Weekly off ನಗು…..3 ದಿನ @ ಮಲ್ಲತಹಳ್ಳಿ ಕಲಾಗ್ರಾಮ ಶ್ರೀಧರ್ ಮೂರ್ತಿ.ಎಂ ಹೆಚ್. ಸಂಸ್ಥಾಪಕ / ಗ್ರಾಮೀಣ ಕುಟುಂಬ ಹಾಸ್ಯದ ರಸದೌತಣ ಉಣಬಡಿಸುವುದು ಬಲು ಕಷ್ಟ.. ನಗಿಸುವುದು ಇನ್ನೂ ಕಷ್ಟ.. ಒಬ್ಬ ಹಾಸ್ಯ ಕಲಾವಿದ. ನಗಿಸುವುದು ಅವನ ಕೆಲಸ.. ಅವನು ತರ ತರವಾಗಿ...

ಗಾಂಧಿ ಕಣ್ಣೆದುರಿನ ಬೆಳಕಾಗಲಿ, ಗೋಡ್ಸೆ ಎಂದೆಂದೂ ಅವರ ಕಣ್ಣಿಗೆ ಬೀಳದಿರಲಿ..

ಸಂಧ್ಯಾರಾಣಿ ಚಿತ್ರಗಳು: ತಾಯ್ ಲೋಕೇಶ್ ’ಇನ್ನು ಕೆಲವೇ ವರ್ಷಗಳಲ್ಲಿ ಇವರೆಲ್ಲಾ ಗಾಂಧಿಯನ್ನು ದೇವರು ಮಾಡಿಬಿಡಬಹುದೇನೋ’ ಎಂದು ಒಮ್ಮೆ ಲಂಕೇಶ್ ಬರೆದಿದ್ದ ನೆನಪು. ಆದರೆ ಈ ಕಾಲಘಟ್ಟದಲ್ಲಿ ಗಾಂಧೀಜಿ ಎಲ್ಲರಿಗೂ ಬೇಕಾದ ದೇವರಾಗುವುದಿರಲಿ, ಯಾರಿಗೂ ಬೇಡದ ಹಳೆಯ ನಾಣ್ಯವಾಗಿಬಿಟ್ಟಿದ್ದಾರೆ. ಅಕ್ಟೋಬರ್ ೨ ಬಂತೆಂದರೆ...

ಎಲ್ಲ ನೆನಪಾಯ್ತು..

ಧನಂಜಯ ಕುಲಕರ್ಣಿ  ಈ ಕೆಳಗಿನ ಚಿತ್ರದಲ್ಲಿ ಕಾಣುವ ಕಟ್ಟಡವಿದೆಯಲ್ಲ, ಅದಕ್ಕೂ ನನಗೂ ತುಂಬಾ ಹಳೆಯ ನಂಟು. ಇಪ್ಪತ್ಮೂರು ವರ್ಷಗಳ ಹಿಂದೆ, ಅಂದರೆ 1995, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಸಮುದಾಯ ಸಿದ್ಧಪಡಿಸಿದ “ಸ್ಪಾರ್ಟಕಸ್” ನಾಟಕದ ಮೊಟ್ಟಮೊದಲ ಪ್ರದರ್ಶನ ಕಂಡಿದ್ದು ಈ ಕಟ್ಟಡದಲ್ಲಿ. ಧಾರವಾಡದ...

ಆ ಅಮೇರಿಕಾದ ‘ಅಕ್ಕ’ನಿಗಿಂತ ಇಲ್ಲಿನ ಅಕ್ಕಂದಿರೇ ನಮಗೆ ಮುಖ್ಯ..

ಎಂ ಗಣೇಶ್  ನಿರ್ದೇಶಕರು ರಂಗಾಯಣ ಶಿವಮೊಗ್ಗ  ನೀವು ಇನ್ನು ಅಕ್ಕ ಸಮ್ಮೇಳನಕ್ಕೆ ಹೋಗಿಲ್ಲವಾ…..? ಅಂತ ಒಬ್ಬರು ಇತ್ತೀಚೆಗೆ ಆಶ್ಚರ್ಯದಿಂದ ಕೇಳಿದರು ಅವರ ಅರ್ಥದಲ್ಲಿ ಅಕ್ಕ ಸಮ್ಮೇಳನಕ್ಕಿಂತ ಮಿಗಿಲಾದದ್ದು ಈ ಭೂಮಿಯ ಮೇಲೆ ಯಾವುದು ಇಲ್ಲಾ ಅಂತಿರಬೇಕು. ಅವರ ಮಾತಿನಿಂದ ನನಗೆ ಯಾವ...

ಇಲ್ಲಿ ನೀಲಾಂಜನೆ, ಶಾಂತಲಾ, ಉಮ್ರಾವ್ ಜಾನ್ ಎಲ್ಲರೂ ಇದ್ದಾರೆ..

ಉಡುಪಿಯಲ್ಲಿ ಇತ್ತೀಚಿಗೆ ಮಹತ್ವದ ಏಕವ್ಯಕ್ತಿ ಪ್ರಯೋಗವೊಂದು ಜರುಗಿತು. ಅದೇ ‘ನೃತ್ಯಗಾಥಾ’. ಈಗಾಗಲೇ ನೃತ್ಯನಾಟಕಗಳ ಮೂಲಕ ಗಮನ ಸೆಳೆದಿರುವ ಅನಘಾ, ಶ್ರೀಪಾದ್ ಭಟ್ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ಈ ಪ್ರಯೋಗ ಎಲ್ಲರ ಮನ ಗೆದ್ದಿತು. ಸುಧಾ ಆಡುಕಳ ಇದರ ಸ್ಕ್ರಿಪ್ಟ್ ರಚಿಸಿದ್ದಾರೆ. ಈ ಪ್ರಯೋಗಕ್ಕೆ ಶ್ರೀಪಾದ್...

ತಾಯ್ ಕಂಡಂತೆ ‘..ಚಿರಂಜೀವಿ’

ಆರೋಗ್ಯವಂತ ದೇಹ ಸಿದ್ಧವಿದೆ , ನೀವು ಕೊಲ್ಲಲು !! …ನಯನ ಸಭಾಂಗಣದಲ್ಲಿ ಕೃಷ್ಣಮೂರ್ತಿ ಕವತ್ತಾರು ಅವರು ಪಾತ್ರಧಾರಿಯಾಗಿ ಪಾತ್ರದೊಂದಿಗಿನ ಸಂಘರ್ಷವನ್ನು ಅತ್ಯುತ್ತಮವಾಗಿ ರಂಗದ ಮೇಲೆ ನಿಭಾಯಿಸುತ್ತ “ಸಾಯುವನೇ ಚಿರಂಜೀವಿ” ಏಕವ್ಯಕ್ತಿ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಿದರು. ರಚನೆ : ಶಶಿಧರ ಬಾರೀಘಾಟ್ ನಿರ್ದೇಶನ...