ಎ ಸ್ಟೋರಿ ಎಬೌಟ್ ನಥಿಂಗ್..

“Write a story about Nothing” ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುವ ಭಾಷಾ ಪ್ರೊಫೆಸರ್ ಒಬ್ಬರು ಆ ದಿನ ತರಗತಿಗೆ ಪ್ರವೇಶಿಸುತ್ತಿದಂತೆಯೇ ಬೋರ್ಡ್ ಮೇಲೆ ಬರೆದರು. ಕ್ಲಾಸ್ ರೂಂ ನ್ನು ಒಂದು ಲ್ಯಾಬೋರೇಟರಿ…

ಶಾಸಕರೊಬ್ಬರ ಶೌಚಾಲಯ ಉದ್ಘಾಟನಾ ಸಾಹಸ

“ರಾಜಕಾರಣಿಯ ಬಿಡುವಿಲ್ಲದ ದಿನಚರಿಯಲ್ಲಿ ಸೂಜಿಮಲ್ಲಿಗೆಯೊಂದು ಅವನನ್ನು ಆಕರ್ಷಿಸಬಲ್ಲುದಾದರೆ ರಾಜಕಾರಣ ಕ್ಷೇಮ “ -ನೀಲು ( ಪಿ.ಲಂಕೇಶ್) *                *         …

ಅಂಗಡಿ ಅಜ್ಜಿಯ ಶುಂಠಿ ಕಾಫಿ ವೃತ್ತಾಂತ…

‘ ಆ ಗಾದೆನಾ ಯಾರೋ ಹಳ್ಳಿಯಿಂದ ಪಟ್ಟಣಕ್ಕೆ ಬರಲು ಸಾಧ್ಯವಾಗದವನೇ ಮಾಡಿರ್ಬೇಕು ತಮ್ಮ’ ಎಂದು ಅಂಗಡಿಯ ಅಜ್ಜಿ ಖಡಕ್ ಆಗಿ ಹೇಳಿದ್ದು, ‘ಪೇಟೆ ನೋಡೋಕ್ ಚೆಂದ, ಹಳ್ಳಿ ಬದುಕೋಕ್ ಚೆಂದ’ ಅನ್ನೋ ಗಾದೆಯನ್ನು ನಾನು…

ಸಾಕ್ಷಿ ನಾಶ ಮಾಡುವ ಸಮುದ್ರ

ಏನೇನೋ ಕೆಲಸಗಳ ಮಧ್ಯೆ, ಯಾವುದಾದರೂ ಬೀಚ್ ಗೆ ಹೋಗಬೇಕೆಂಬ ಬಹುದಿನಗಳ ಬಯಕೆ ಹಾಗೇ ಉಳಿದಿತ್ತು. ಆದರೆ ತಡವಾಗಿ ಬಂದ ಈ ಪ್ರವಾಸ ತಂದುಕೊಟ್ಟ ತನ್ಮಯತೆ ಇದೆಯಲ್ಲ, ಅದನ್ನು ನೆನೆದರೆ ಇಷ್ಟುದಿನ ವಿಳಂಬವಾದುದ್ದರ ಬಗ್ಗೆ ಬೇಸರ…

ಟೈಪಿಸ್ಟ್ ತಿರಸ್ಕರಿಸಿದ ಕಥೆ..

‘ಸರ್, ಈ ಕಥೆನಾ ನಾನ್ ಟೈಪ್ ಮಾಡಲ್ಲ . ದಯವಿಟ್ಟು ತಪ್ಪು ತಿಳಿಯಬೇಡಿ. ಬೇರೆಯವರ ಬಳಿ ಕೊಟ್ಟು ಟೈಪ್ ಮಾಡಿಸಿಕೊಳ್ಳಿ’ ಎಂದು ಭಯದಿಂದಲೇ ಹೇಳಿ ತಕ್ಷಣ ಕಾಲ್ ಕಟ್ ಮಾಡಿಬಿಟ್ಟರು ನನ್ನ ಖಾಯಂ ಟೈಪಿಸ್ಟ್…

ಮಿಸ್ಟರಿ ಮ್ಯಾನ್

ಈ ಘಟನೆಯ ಸತ್ಯಾಸತ್ಯತೆಯನ್ನು  ಪರೀಕ್ಷಿಸಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ . ಡೋರ್ ನಂ. 188/7, 54ನೇ ಕ್ರಾಸ್, 4ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು. *     *      *      *     * ಇದೊಂದು ಬಾಡಿಗೆ ಮನೆ.…

ಮುಗಿಯದ ಸಂಭಾಷಣೆ ಮತ್ತು ಮುಗಿದುಹೋದ ಸಂಬಂಧ..

‘ಸ್ವಲ್ಪ ಮೊಬೈಲ್ ಕೊಡ್ತೀರ ?’ ಎಂದ . ರೈಲ್ವೇ ಪ್ಲಾಟ್ ಫಾರ್ಮ್ ನ ಮೇಲೆ ಐದಾರು ಬ್ಯಾಗ್ ಗಳನ್ನು ಇಟ್ಟುಕೊಂಡು ಅವುಗಳ ಕಾವಲು ಕಾಯುತ್ತಾ ನಿಂತಿದ್ದ ನನಗೆ ಒಮ್ಮೆಲೆ ಅವನ ಮೇಲೆ ಅನುಮಾನ ಮೂಡಿತು.…

ಇಬ್ಬರು ಹೀರೋಗಳಿಗೆ ಒಬ್ಬರೇ ‘ವಿಲನ್!’

ದಶರಥನ ಕಂದ… ರಾವಣನ ಕೊಂದ … ಸೀತೆಯ ಕರೆತಂದ … ನಾನು ಶಾಲೆಯಲ್ಲಿದ್ದಾಗ ನಮ್ಮ ಮೇಷ್ಟ್ರಾದ ಸಾಸ್ವೆಹಳ್ಳಿ ಸತೀಶ್ ಅವರು ಒಂದು ಕತೆ ಹೇಳಿದ್ದರು. ಭಿಕ್ಷಾಟನೆಗೆ ಬಂದ ಸಾಧುವೋರ್ವನಿಗೆ ಮನೆಯೊಡತಿಯು, ಭಿಕ್ಷೆ ನೀಡುವ ಮೊದಲು…

ನಗರದಲ್ಲಿ ಸಿಕ್ಕ ನಮ್ಮೂರಿನವ..

ರಸ್ತೆಯ ಈ ಬದಿಯಲ್ಲಿ ನಾನು… ಆ ಬದಿಯಲ್ಲಿ ಅವನು … ನಾನು ಅದೇನೇನೋ ಕೆಲಸ ಮುಗಿಸಿಕೊಂಡು ಮನೆ ಸೇರುವ ಧಾವಂತದಲ್ಲಿದ್ದೆ. ಅವನೂ ಅಂತದ್ದೇ ಸ್ಥಿತಿಯಲ್ಲಿದ್ದಿರಬಹುದು ಎಂದು ಊಹಿಸಿಕೊಳ್ಳುತ್ತೇನೆ. ಕೆಲವೊಮ್ಮೆ ನಿಜವನ್ನು ಊಹೆ ಎಂದುಕೊಳ್ಳುವುದು ಅಗತ್ಯ…

ಸುಂದರಿಯ ಸಂಕಟ !

ಊರ ಹೊರಗಿನ ಮನೆಗೆ ಹೊಸದಾಗಿ ಬಾಡಿಗೆಗೆ ಬಂದ ಆ ಸುಂದರಿಯ ಬಗ್ಗೆ ಇಡೀ ಊರಿಗೆ ಊರೇ ಕುತೂಹಲ ತೋರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ಹಳ್ಳಿಗಳಲ್ಲಿ ಅನಾಮಿಕವಾಗಿ ಬದುಕುವುದು ಬಲು ಕಷ್ಟ. ನಗರಗಳು ಅಪರಿಚಿತ, ಅನಾಮಿಕರನ್ನು…