ಇಲ್ಲಿ ಮೀಡಿಯಾ ಮಾತಾಡೋಲ್ಲ..

ಟಿವಿ9 ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಪ್ರಾರಂಭದಲ್ಲಿ ಡೆಸ್ಕ್ ವರ್ಕ್ ಮಾಡುತ್ತಿದ್ದ ನನಗೆ ಕೊನೆಗೆ ರಿಪೋರ್ಟಿಂಗ್ ಮಾಡುವ ಅವಕಾಶವೂ ಸಿಕ್ಕಿತ್ತು. ಸಾಮಾನ್ಯವಾಗಿ ವರದಿಗಾರರಿಗೆ ದಿನಕ್ಕೆ ಕನಿಷ್ಟ ೨ ಸ್ಟೋರಿ  ಕೊಡಬೇಕಾದುದು ಕಡ್ಡಾಯ. ಪೊಲಿಟಿಕಲ್, ಕ್ರೈಮ್, ಮೆಟ್ರೋ,…

ಮಳೆ ಜೊತೆಗೆ ಡೀಲಿಂಗ್ ಮಾಡಿದ್ದಾರೋ ಏನೋ..?

ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಎರಡು ವಿಧ. ಮೊದಲ ಗುಂಪು ಬುದ್ದಿವಂತ ವಿದ್ಯಾರ್ಥಿಗಳು. ಅಂಥವರು ಅನಾವಶ್ಯಕ ಗೊಂದಲಗಳಲ್ಲಿ ತಲೆ ಹಾಕುವವರೇ ಅಲ್ಲ. ಕ್ಲಾಸ್ ನಲ್ಲೂ, ಪರೀಕ್ಷೆಗಳಲ್ಲೂ ಯಾವತ್ತೂ ಅಪ್ ಡೇಟ್. ಇವರಿಗೆಲ್ಲ ತನ್ನಿಂದ ಸಾಧ್ಯವಿಲ್ಲ…

ಸಿಂಗಾಪುರ್ ನಲ್ಲಿ ‘ಚಿಂಗೆ’

ಚೀನಿಯರ ಹಬ್ಬ ನೋಡಿದ್ದಾಯಿತು. ಮಲಯ್ ಅವರ ಆಚರಣೆ ಬಗ್ಗೆಯೂ ಕೇಳಿದ್ದಾಯಿತು. ಭಾರತೀಯರ ಸಂಸ್ಕೃತಿ ಬಗ್ಗೆ ಗೊತ್ತೇ ಇರುವ ವಿಚಾರ. ಪ್ರಮುಖ ಪಂಗಡಗಳ ಪ್ರತ್ಯೇಕ ಆಚರಣೆ ಬಗ್ಗೆ ಪ್ರಾರಂಭದಲ್ಲೇ ತಿಳಿದಿದ್ದೆ. ಆದರೆ ಇವರೆಲ್ಲರನ್ನು ಒಟ್ಟುಗೂಡಿಸುವ ಒಂದು…

‘ಸ್ಟಾರ್ಟ್ಅಪ್ಸ್’ ಸಿಂಗಾಪುರ್

ಬೇರೆ ಎಲ್ಲಾ ಉದ್ಯೋಗಗಳಿಗಿಂತ ಪತ್ರಿಕೋದ್ಯಮ ತುಂಬಾ ಉತ್ತಮ ಕೆಲಸ ನನ್ನ ಪ್ರಕಾರ. ಸರ್ಕಾರಿ ರಜೆಗಳು, ವೈಯಕ್ತಿಕ ರಜೆಗಳು ಸಿಗೋದಿಲ್ಲ ಅನ್ನೋದು ಬಿಟ್ರೆ, ಬಹುತೇಕ ಹಬ್ಬ ಹರಿದಿನಗಳು ಆಫೀಸ್ ನಲ್ಲೇ ಆಚರಿಸುವುದು ಬಿಟ್ರೆ, ಚ್ಯಾನೆಲ್ ಲೋಗೋ…

ಸಿಂಗಾಪುರ್ ನಲ್ಲಿ ಕಸ ಇಲ್ಲ..

ಈ ಟಿವಿ ಕನ್ನಡ ನ್ಯೂಸ್ ಚ್ಯಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅದು ಹೈದರಾಬಾದಿನಲ್ಲಿ. 3 ವರ್ಷದ ಬಾಂಡ್ ಬೇರೆ. ಕೋರ್ಟ್ – ನೋಟೀಸ್ ಅಲೆದಾಡುವ ಬದಲು ಮರ್ಯಾದೆಯಿಂದ 3 ವರ್ಷ ಇದ್ದು, ಕೆಲಸ…

ಸಿಂಗಾಪುರ್ ನಲಿ ಢಮ್ ಢಮಾರ್..

ದೀಪಾವಳಿ ಹಬ್ಬಕ್ಕೆ ಇಡೀ ಭಾರತ ದೇಶವೇ ಬೆಳೆಕಿನಿಂದ ಜಗಮಗಿಸುತ್ತಿದೆ. ಹಬ್ಬದ ಸಂಭ್ರಮ, ಪಟಾಕಿಗಳ ಸದ್ದು, ಆಗಸ ತುಂಬಾ ಚಿತ್ತಾರಗಳು, ಅಲ್ಲಲ್ಲಿ ತುಂತುರು ಮಳೆ. ಇವಿಷ್ಟರ ಅನುಭವ ಆಗಬೇಕಾದ್ರೆ, ಸ್ವಂತ ಊರಿಗೆ ತೆರಳಲೇಬೇಕು. ಗಲ್ಲಿ ಗಲ್ಲಿ…

ನಮ್ಮ ಮನಸ್ಸಿಗೆ ಲಗ್ಗೆ ಇಡುವ ಸೇತುವೆ..

ಸಮುದ್ರದಲ್ಲಿ ಕಟ್ಟಲಾದ ಪ್ರಪಂಚದಲ್ಲೇ ಅತ್ಯಂತ ಉದ್ದವಾದ “ಹಾಂಗ್ ಕಾಂಗ್- ಜುಹಾಯ್ “ ಸೇತುವೆ ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದೆ. ಇದು ಒಟ್ಟು 55 ಕಿಲೋ ಮೀಟರ್ ದೂರವನ್ನು ಹೊಂದಿದೆ. ಕೇವಲ ಮೂರೂವರೆ ಗಂಟೆ ಗಳ ಸಮಯದಲ್ಲಿ…

ನೀರು.. ನೀರು.. ನೀರು..

ಹೊಸದಾಗಿ ಕಟ್ಟುವ ಮನೆಗಳು ಎಷ್ಟೇ ದೊಡ್ಡದಾಗಿರಲೀ, ಒಂದಿಷ್ಟು ಜಾಗವನ್ನು ಹೂವು, ತರಕಾರಿಗಳು ಬೆಳೆಯಲೆಂದೇ ಖಾಲಿ ಬಿಡೋದು ನಮ್ಮ ಸಂಪ್ರದಾಯ. ತಮ್ಮ ಮನೆಯಲ್ಲಿ ಬೆಳೆದ ಪದಾರ್ಥಗಳು ಎಂದು ಹೇಳಿಕೊಳ್ಳುವ ಅಭಿಮಾನವೇ ಬೇರೆ. ಸ್ಥಳದ ಕೊರತೆ ಇರೋರು,…

ಸಿಂಗಾಪುರ್ ನಲ್ಲಿ ಅಮ್ಮಾ.. ತಾಯಿ..

  ಬನಶಂಕರಿಯಿಂದ ಏರ್‌ಪೋರ್ಟ್ ಗೆ ಕಾರಿನಲ್ಲಿ ಹೋಗ್ತಾ ಇದ್ದೆವು. ಚಿತ್ರಕಲಾ ಪರಿಷತ್ ಸಮೀಪ ರೆಡ್ ಸಿಗ್ನಲ್ ಗೆ ಕಾರು ನಿಂತಿತ್ತು. ಹೊರಗಡೆಯಿಂದ ಕಾರಿನ ಬಾಗಿಲಿಗೆ ಏನೋ ಬಡಿಯುವ ಶಬ್ದ. ಪ್ರಾರಂಭದಲ್ಲಿ ಅದರ ಬಗ್ಗೆ ಸೂಕ್ಷ್ಮವಾಗಿ…

ಸಿಂಗಾಪುರದಲ್ಲಿ ಡ್ರ್ಯಾಗನ್ ಬೋಟ್ ಫೆಸ್ಟಿವಲ್

ನಮ್ಮ ದೇಶದ ಕೇರಳ ರಾಜ್ಯದಲ್ಲಿ ನಡೆಯುವ ವಳ್ಳಮ್ ಕಲಿ ಅಥವಾ ಬೋಟ್ ಗೇಮ್ ಉತ್ಸವ ನಮಗೆಲ್ಲ ಗೊತ್ತಿರುವ ವಿಚಾರ. ಎಷ್ಟೊಂದು ಜನರು, ಅವರ ಉತ್ಸಾಹ ನೋಡೋದೇ ಒಂದು ಖುಷಿ.  ಓಣಂ ಹಬ್ಬದ ಪ್ರಯುಕ್ತ ನಡೆಯುವ…