fbpx

Category: ಥೂ.. ಪೋಲಿ । ರೇಣುಕಾರಾಧ್ಯ ಎಚ್ ಎಸ್

ಕನ್ನಡ ಕವಿಗಳೂ.. ಅವರ ವೇಶ್ಯಾ ಜಗತ್ತೂ..

ಜಗತ್ತಿನ ಎಲ್ಲ ಸಮಾಜಗಳಲ್ಲಿಯೂ, ನಾಗರಿಕ ಸಮಾಜ ಎಂಬ ಕಲ್ಪನೆ ಹುಟ್ಟಿದಾಗಿನಿಂದಲೂ ಗಂಡಿನ ಮನರಂಜನೆ ಮತ್ತು ಭೋಗದ ಭಾಗವಾಗಿ, ಸಮಾಜದ ಅತಿ ಗೌಪ್ಯವಾದ, ಅನೈತಿಕ, ಅಮಾನವೀಯ ಆರ್ಥಿಕ ಚಟುವಟಿಕೆಯೊಂದು ಕಾಲ, ದೇಶ, ವರ್ಣ, ಜಾತಿ, ಮತಗಳನ್ನು ಮೀರಿ ನಡೆಯುತ್ತಿದೆ. ಅದು ವೇಶ್ಯಾವಾಟಿಕೆ. ಇದನ್ನು...

ಸುರತ ಸುಖ ಕಟ್ಟಿಕೊಡುವುದರಲ್ಲಿ ಕನ್ನಡ ಕವಿಗಳೇನು ಕಡಿಮೆಯೇ?

ಶೃಂಗಾರಮೆ ರಸಂ, ಕಾಮಕೂಟದ ಸುಖಮೆ ಮೋಕ್ಷ ಸುಖಂ. ಭಾರತೀಯ ಸಂಸ್ಕೃತಿಯ ನಿಲುವುಗಳಲ್ಲಿ ಕಾಮದ ಬಗೆಗೆ ವಿಶೇಷವಾದ ನಿಲುವೊಂದಿದೆ. ‘ಕಾಮ’ ವು ಪರಮ ಪುರುಷಾರ್ಥವಾದ ಮೋಕ್ಷಕ್ಕೆ ಅಡ್ಡಿಯನ್ನುಂಟುಮಾಡುವುದಿಲ್ಲ ಬದಲಾಗಿ, ಮೋಕ್ಷಕ್ಕೆ ದಾರಿ ತೋರಿಸುತ್ತದೆ ಎಂದು. ಹಾಗಾಗಿಯೆ ಚತುರ್ವಿಧ ಪುರುಷಾರ್ಥಗಳಲ್ಲಿ “ಕಾಮ” ವೂ ಮೋಕ್ಷಕ್ಕಿಂತ...

ಶಾಸನ ವಿಧಿಸಿದ ಎಚ್ಚರಿಕೆ: ಬಿಳಿಗಿರಿ ಕವಿತೆ ಓದುವುದು ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು..

ಲಿಮಿರಿಕ್ ಎನ್ನುವ ನಡು ಕಾಳಜಿಯ ಟಾನಿಕ್ ನಮ್ಮ ಸಾಹಿತ್ಯ ಅದೆಷ್ಟು ಮಡಿವಂತಿಕೆಯ, ಶೀಲವಂತಿಕೆಯ, ನೀತಿವಂತ ಸಾಹಿತ್ಯಜಗತ್ತು ಎಂದರೆ, ಬರವಣಿಗೆಯಲ್ಲಿ ಯಾವುದೇ ವಿಧವಾದ ಪೋಲಿತನ ಕಾಣಿಸಿಕೊಳ್ಳಬಾರದು ಹಾಗೇನಾದರೂ ಆದರೆ ಅದು ನಿಷೇಧಿಸಲ್ಪಡುತ್ತದೆ. ಆದರೆ ನಮ್ಮ ಗಂಡಾಳಿಕೆಯ ಸಮಾಜ ಹೇಗಿದೆ ಎಂದರೆ ದಿನಪ್ರತಿ ನಮ್ಮ...

ಥೂ.. ಪೋಲಿ.. ನಳಿನಾಕ್ಷಿಯ ನಲಿವ ನಡುವಿನಲಿ

ಶೃಂಗಾರವೆಂಬ ಕಟು ವಿಷವೇ ಪೀಯೂಷವೇ… “ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ. ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ “ ಎಂದು ತನ್ನೊಂದು ವಚನದಲ್ಲಿ ಮಹಾದೇವಿ ಅಕ್ಕ ಶೃಂಗಾರದ ಮಹತ್ವವನ್ನು ಕುರಿತು ಚರ್ಚಿಸುತ್ತಾಳೆ. ಶೃಂಗಾರ ಲೇಪನವಿಲ್ಲದ ಬದುಕು ಪ್ರಯೋಜನವಿಲ್ಲದ್ದು ಎನ್ನುತ್ತಾಳೆ. ಪ್ರಪಂಚ ಸಾಹಿತ್ಯವನ್ನು...

ಥೂ ಪೋಲಿ.. ಸುರತದಲ್ಲಿ ಪರಿಣಿತಿಯುಳ್ಳವಳು..

ಹೆಣ್ಣೂ,ಅವಳ ಬಣ್ಣನೆಯೂ, ಪ್ರಾದೇಶಿಕತೆಯೂ… ಈ ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಸ್ಮಯಗಳಿದ್ದರೂ, ಆ ಎಲ್ಲಾ ವಿಸ್ಮಯಗಳನ್ನು ಮೀರಿದ್ದು ಗಂಡಿಗೆ ಯಾವುದೆಂದರೆ ಹೆಣ್ಣು ಹಾಗೂ ಅವಳ ಅಂಗಸೌಷ್ಟವ. ಹೆಣ್ಣಿನ ಈ ಆಕರ್ಷಣೆಯೇ ಗಂಡನ್ನು ಪುರಾಣದ ಕಾಲದಿಂದಲೂ ಕಾಡುತ್ತಾ, ಕಾಡಿಸುತ್ತಾ, ಅಸಹಾಯಕನಾಗಿಸುತ್ತಾ ಬಂದಿದೆ. ಹೆಣ್ಣಿನ ಮೈಯ ಈ...

ಚುಂಬನದ 14, ಆಲಿಂಗನದ 12, ಸುರತದ 2 ಬಗೆಗಳು…

ಕಾಮ ಮನುಷ್ಯನ basic instinct. ಗಂಡು ಹೆಣ್ಣಿನ ಅಗತ್ಯ ಮತ್ತು ಅನಿವಾರ್ಯ. ದಾಂಪತ್ಯದ ಯಶಸ್ಸಿಗೆ, ದೈನಂದಿನ ಬದುಕಿನ ಕ್ರಿಯಾಶೀಲತೆಗೆ ಮೂಲ. ನಮ್ಮ ಮೂಲ ಜೀವನ ಶೈಲಿಯನ್ನು ಕಳೆದುಕೊಂಡು ಅನಾಥರಾಗಿ, ಇವತ್ತಿನ ನಮ್ಮದಲ್ಲದ ಒತ್ತಡದ ಬದುಕನ್ನು ಎದುರಿಸಲು ನಮಗೆ ಬೇಕಾಗಿರುವುದು ಈ ಮನುವಾದಿಗಳ,...

ಪಂಪನೇ ಹೇಳಿದ ಮಾತಿದು.. ಸೆಕ್ಸ್ ಇಲ್ಲದೇ ಇರಬಾರದು..

ಪಂಪ ಹೇಳಿ ಕೊಡುವ ಲೈಂಗಿಕ ಶಿಕ್ಷಣ … ಜಗತ್ತಿನ ಜೀವರಾಶಿಗಳಲ್ಲಿ ಕಾಮಕ್ರಿಯೆ ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತವಾಗುತ್ತಿರುತ್ತದೆ.ಇದು ಸೃಷ್ಟಿಯ ನಿಯಮ. ಕಾಮ ವಿಹಿತವಾದ ಜೀವರಾಶಿ ಪ್ರಕೃತಿಯಲ್ಲಿ ಯಾವುದೂ ಇಲ್ಲ.ಮನುಷ್ಯ ಜೀವಿಯ ಬದುಕಲ್ಲಂತೂ ಕಾಮಕ್ರಿಯೆ ಇತರ ಜೀವಿಗಳಿಗಿಂಥ ವಿಶೇಷವಾದ ಸ್ಥಾನವನ್ನು ಪಡೆದಿದೆ. ಭಾರತೀಯ...