fbpx

Category: ರಂಗ ಕೈರಳಿ । ಕಿರಣ್ ಭಟ್

ಆನೆಯೊಂದು ‘ಪದ್ಮಶ್ರೀ’ ಪ್ರಶಸ್ತಿ ತಂದ ಕಥೆ..

ನನ್ ಗೆಳೆಯ ‘ಉಣ್ಣಿ’ ಗೆ ಹವ್ಯಾಸೀ ನಾಟಕಗಳೆಂದ್ರೆ ಅಷ್ಟಕ್ಕಷ್ಟೆ. ಆದ್ರೆ ಪ್ರೊಫೆಷನಲ್ ನಾಟ್ಕಗಳು ಅಂದ್ರೆ ಪಾಪ್ ಕಾರ್ನ್ ಹಾರ್ತಿದ್ದಂಗೆ ಹಾರ್ತಿದ್ದ. ಎಷ್ಟೆಂದ್ರೂ ಅದು ಅವನ ಪೂರ್ವಾಶ್ರಮ ತಾನೇ? ಯಾವುದೋ ಕಂಪ್ನೀಲಿ ಸಣ್ ಪುಟ್ ಪಾರ್ಟು ಮಾಡ್ಕೊಂಡು ಇದ್ನಂತೆ. “ತುಂಬಾ ಕಷ್ಟದ ಬದುಕು...

ಅಡುಗೆ ಮನೆಯಿಂದ ರಂಗಭೂಮಿಗೆ..

ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್ ನಾನು ಬರೋದನ್ನೇ ಕಾಯ್ತಿತ್ತೇನೋ ಎನ್ನೋ ಹಾಗೆ, ನಾನು ಆಲುವಾಕ್ಕೆ ಹಾಜರಾದ ದಿನವೇ ‘ ಕೊಚ್ಚಿ ಮೆಟ್ರೋ’ ಕೆಲಸ ಶುರುವಾಯ್ತು. ಈ ಮೆಟ್ರೋ ಕೆಲಸ ಅಂದ್ರೆ ನಮ್ಮ ಕೇಬಲ್ ಗಳಿಗೆ ಮರಣಶಾಸನವೇ. ಗಾಜಿನ ನೂಲಿನಂಥ ಓ.ಎಫ್.ಸಿ ಕೇಬಲ್ ಗಳು...

ಅದು ಕಾಡುವ ‘ಕಲಾಮಂಡಲಂ’

                                                           ...

ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..

ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ….. ಇಷ್ಟು ಹೊತ್ತಿಗೆ ಬಾನ ಚುಕ್ಕಿಗಳು ರಂಗು ತುಂಬಿಕೊಂಡು ನಾಡಿಗಿಳಿಯುತಿದ್ದವು ಜರಿನಿರಿಗೆ ಚಿಮ್ಮಿಸುವ ಪುಟ್ಟ ಪಾದಗಳು ನೆಲಕೆ ರಂಗೋಲಿ ಬರೆಯುತಿದ್ದವು. ಮನೆ ಮನೆಗಳಲ್ಲಿ ‘ವಿಳಕ್ಕು’ ಗಳು ಬೆಳಗುತಿದ್ದವು. ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ….. ಇಷ್ಟು ಹೊತ್ತಿಗೆ ‘ವಿಳಕ್ಕು’...

ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು ‘ವೈಶಾಲಿ’..

ಪೆರಿಯಾರ್ ನದಿಯ ಒಂದು ದಡದ ಮೇಲೆ ‘ ಆಳುವಾ’ ಪಟ್ಟಣವಾದ್ರೆ ಇನ್ನೊಂದು ದಡದ ಮೇಲೆ ‘ ಮನಪ್ಪುರಂ’ ಎನ್ನೋ ಚಿಕ್ಕ ಊರು. ಅಲ್ಲೊಂದು ಶಿವಾಲಯ. ಅದೇನು ಅಂಥ ದೊಡ್ಡ ದೇವಸ್ಥಾನವೇನಲ್ಲ. ಒಂದು ಶಿಲೆಯ ಕಟ್ಟೆ, ಮೇಲೊಂದು ಶಿವಲಿಂಗ. ಶಿವನ ನೆರಳಿಗೆ ಟೆಂಪರರಿ ತಗಡುಗಳು. ಮಳೆಗಾಲದಲ್ಲಿ ಪೆರಿಯಾರ್ ತುಂಬಿ ಆಣೆಕಟ್ಟಿನ ಬಾಗಿಲುಗಳು...

ಅಲ್ಲಿ ಸಿಕ್ಕಿತು ‘ಚವಿಟ್ಟು ನಾಡಕಂ’

ಒಂದು ಸಂಜೆ. ಮೀಟಿಂಗ್ ಗೆಂದು ಮುನ್ನಾರ್ ಗೆ ಹೋದವ ಸುಸ್ತಾಗಿ ಬಂದು ಕುಳಿತಿದ್ದೆ. ಘಟ್ಟದ ಪ್ರಯಾಣ. ಮೇಲಾಗಿ ಅಲ್ಲಿಯ ರಸ್ತೆಗಳೆಲ್ಲ ತುಂಬಾ ಕಿರಿದಾದವು. ಆದ್ಕೇ ಸ್ವಲ್ಪ ದೂರದ ಪ್ರಯಾಣವೂ ತುಂಬಾ ಹೊತ್ತು ತಗೊಳ್ಳತ್ತೆ. ಉದ್ದಕ್ಕೂ ಪ್ರಯಾಣ ಮಾಡಿ ಸ್ವಲ್ಪ ಹೊತ್ತು ಮಲಗ್ಬೇಕು...

ಧೋ ಧೋ ಮಳೆಯಲ್ಲಿ Hemingway

ಎರಡು ಮೂರು ದಿನಗಳಿಂದ ಎಡೆಬಿಡದ ಮಳೆ ನಮ್ಮೂರಲ್ಲಿ. ಹೊನ್ನಾವರದಂಥ ಊರಲ್ಲೂ ಚಳಿ ಹುಟ್ಟೋ ಹಾಗೆ. ನಮ್ ಕಡೆ ಅಂತಾರೆ, ‘ ಎರಡು ಬೇಳೆ ಇದ್ದವ ಹೊರಗೆ ಬೀಳೋದಿಲ್ಲ’ ಅಂತ ಅಂಥ ಮಳೆ. ಎರಡು ಬೇಳೆ ಅಂದ್ರೆ ಹಲಸಿನ ಬೇಳೆ. ಬೇಸಿಗೇಲಿ ಹಲಸಿನ...

ನನಗೊಬ್ಬ ರಂಗ ಸಂಗಾತಿ ಸಿಕ್ಕಿದ..

‘ಐಲ್ಯಾಂಡ್’ ನಾಟಕ ದ ನಂತರ ನನ್ನ ಮನೆ ರೂಟೂ ಬzಲಾಯ್ತು. ಚೂರು ದೂರ ಆದ್ರೂ ಪರವಾಗಿಲ್ಲ ಅಂತ ಹಾಲ್ ನ ಎದುರಿಗಿಂದ್ಲೇ ಸ್ಕೂಟ್ರು ಓಡತೊಡಗ್ತು. ದಿನಾ ಸಂಜೆ ಹಾಲ್ ಕಡೆ ಒಂದು ಇಣುಕು. ‘ಏನಾದ್ರೂ ಇದೆಯಾ’ ಅಂತ ಕುತೂಹಲ. ಸುಮಾರು ದಿನಗಳಾದವು....

ನನ್ನ ಕೇರಳದ ಥಿಯೇಟರ್ ಜರ್ನಿ ಶುರುವಾಯ್ತು..

ಮೊದಲ ನಾಟ್ಕ ಈ ಬಾರಿ ನಾನು ಹೋಗಬೇಕಿದ್ದದ್ದು ‘ಆಳುವಾ’ ಅನ್ನೋ ಊರಿಗೆ. “ಆಳುವಾ’, ‘ಆಳುವೆ’, ‘ಆಳವಾಯ್’ ಹೀಗೆ ಹಲವು ಬಗೇಲಿ ಕರೆಸಿಕೊಳ್ಳೋ ಈ ಪುಟ್ಟ ಪಟ್ಟಣ ಕೊಚ್ಚಿಯ ಒಂದು ಭಾಗ. ಪೆರಿಯಾರ್ ನದಿಯ ದಡದ ಮೇಲಿರೋ ಊರು. ಕೇರಳದ ವಾಣಿಜ್ಯ ನಗರಿ,...

ನಾಯರ್ ಎರಡು ಮೀಟರ್ ಚಾಯ ಕೊಡಿ…

ರೊಟ್ಟಿ ಹಾಡು ಕೇರಳ ವಾಸದ ಮೊದಲ ಕಂತಿನಲ್ಲಿ ನನಗೆ ಅಂಥ ರಂಗಾನುಭವವೇನೂ ಆಗಲಿಲ್ಲ. ಅದು ಸಾಧ್ಯವೂ ಇರಲಿಲ್ಲ ಎನ್ನಿ. ‘ತ್ರಿವೇಂದ್ರಂ’ ನ ಟ್ರೇನಿಂಗ್ ಕಾಲೇಜು ದೇಶಕ್ಕೇ ಹೆಸರುವಾಸಿಯಾಗಿತ್ತು. ಅದರ ಕಟ್ಟು ಪಾಡುಗಳಿಗೆ ಮತ್ತು ಕಡಿಮೆ ಮಾರ್ಕು ಕೊಡೋದಕ್ಕೆ. ನಮ್ಮ ಟ್ರೇನಿಂಗ್ ನಲ್ಲಿ...