fbpx

Category: ದೇಶ ಕೋಶ

ಹಿರೋಶಿಮಾದಲ್ಲಿ ಆರತಿ  

          ಆರತಿ ಎಚ್.ಎನ್     ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ ನೆನಪಿಗೆ ಉಳಿಸಿರುವ ಸ್ಮಾರಕ ಕಟ್ಟಡ… ಈ ಉದ್ಯಾನದಲ್ಲಿರುವ ಕರುಳು ಕಿತ್ತು ಬರುವ ಭಿತ್ತಿಚಿತ್ರಗಳು… ಕರಾಳ ಇತಿಹಾಸದ ದಿನೇ ದಿನೇ ಸಾಯುವ...

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ ಸ್ಥಿತಿಯಲ್ಲೇ ಇರಲಿಲ್ಲ. ಹಾಗಾಗಿ ಮತ್ತೆ ಕುದುರೆಗಾಡಿಯೇರಿ ಹೊರಟುಬಿಡುವ ತೀರ್ಮಾನ ಕೈಗೊಂಡರು. ಇಬ್ಬರು ಕುಳಿತುಕೊಳ್ಳುವಂಥ ಗಾಡಿಗೆ ರೇಟ್ ವಿಚಾರಿಸಿದರೆ, ಎರಡು ಕಿಲೋಮೀಟರ್‌‌ನ...

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್‌ ಆಸುಪಾಸು ಅಂದ ಮಹಮ್ಮದ್. ಹಾಗೆ ಹೇಳಿದ ಕೂಡಲೇ ಕಾಲು ಇರುವುದು ಮತ್ತು ಅದು ಅಸಾಧ್ಯ ನೋಯುತ್ತಿರುವುದು ಗಮನಕ್ಕೆ ಬಂತು! ಇನ್ನೂ ಎಷ್ಟಿದೆ ಅಂತ ವಿಚಾರಿಸಿದಾಗ...

ಸೆಕ್ಸಿ ಒಂಟೆಗಳೂ.. ಸುರಮಾ ಕಣ್ಣಿನ ಸವಾರರೂ..

  ಪೆಟ್ರಾ ಅನ್ನುವ ನಗರವೊಂದು ರೂಪುಗೊಂಡ ಬಗೆಯೇ ವಿಚಿತ್ರ. ಏನೂ ಇಲ್ಲದ ಮರುಭೂಮಿಯೊಂದರಲ್ಲಿ ಒಂದು ಊರನ್ನು ಒಂದು ಜನಾಂಗದ ಜನರು ತಮ್ಮ ಬುದ್ಧಿವಂತಿಕೆಯಿಂದ ಹುಟ್ಟುಹಾಕುತ್ತಾರೆ, ಅಭಿವೃದ್ಧಿಗೊಳಿಸುತ್ತಾರೆ ಎಂದರೆ ಲೆಕ್ಕ ಹಾಕಿ … ಅದೂ ಕ್ರಿಸ್ತಪೂರ್ವ 312ರ ಆ ಕಾಲದಲ್ಲಿ! ಆ ಸ್ವಾರಸ್ಯದ...

ಭಾರತಿಯ ‘ಭಾರತೀಯ ಹೃದಯ’ ಒಡೆದು ಹೋಗಲಿಲ್ಲ ಸಧ್ಯ!

ಕಾಫಿ ಕುಡಿದ ನಂತರ ಆ್ಯಂಗ್ರಿ ಯಂಗ್ ಮ್ಯಾನ್ ಆದ ಯೂಸುಫ್ ಸ್ವಲ್ಪ ಸಮಾಧಾನ ಹೊಂದಿದ್ದ. ದಾರಿಯಲ್ಲಿ ಕಾಣುವ ಎಲ್ಲದರ ಬಗ್ಗೆ ಮೆಲುದನಿಯಲ್ಲಿ ವಿವರ ಕೊಡುತ್ತಾ ಹೋದಾಗ ಮೊದಲಿದ್ದ ಸಿಟ್ಟು ಮಾಯವಾಗಿತ್ತು. ಹಸನ್ಮುಖನಾಗಿ ದಾರಿಯಲ್ಲಿ ಸಿಕ್ಕ ಫ್ಯಾಕ್ಟರಿಯೊಂದರ ಮುಂದಿದ್ದ ಬಿಳಿಯ ಗುಡ್ಡಗಳನ್ನು ತೋರಿಸಿ...

ಕಾಫಿ ಕುಡಿದೆ.. ಡೌನ್ ಲೋಡೂ ಮಾಡಿದೆ..

ಮರುದಿನ ನಾಲ್ಕೂ ಮುಕ್ಕಾಲಿಗೆ ಎದ್ದು ಸಿದ್ಧವಾಗಿ ಆರೂವರೆಗೆ ತಿಂಡಿ ಮುಗಿಸುವುದರಲ್ಲಿ ಕುರುಚಲು ಗಡ್ಡದ, ತಾರುಣ್ಯ ಹಾಗೂ ಮಧ್ಯ ವಯಸ್ಸು ಎರಡಕ್ಕೂ ನಡುವಿನ ವಯಸ್ಸಿನ ಯೂಸುಫ್ ನಮಗಾಗಿ ಕಾಯುತ್ತಿದ್ದ. ಪರಿಚಯ ಮಾಡಿಕೊಂಡ ನಂತರ ವ್ಯಾನ್ ಏರಿದೆವು. ಎಂಟು ಜನ ಕೂರಬಹುದಾದ ವ್ಯಾನಿನಲ್ಲಿ ನಾಲ್ಕೇ...

ಅಮ್ಮಾನ್ ತಲುಪುವ ವೇಳೆಗೆ ನಾನು ಅಮ್ಮಾ..ತಾಯಿ..

2 ಮುಂದುವರಿದಿದೆ..   ಪಯಣವೆಂದರೆ ಬರೀ ಗಮ್ಯ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಹಾಗೆ ಗಮ್ಯದತ್ತ ಮಾತ್ರ ಮನಸ್ಸು ನೆಟ್ಟಿದ್ದಲ್ಲಿ ಇಲ್ಲಿಂದ ಹೊರಟು, ಅಲ್ಲಿಗೆ ಮುಟ್ಟುವವರೆಗಿನ ಸಮಯವೆಲ್ಲವೂ ವ್ಯರ್ಥ ಅನ್ನಿಸಿಬಿಡುವ ಸಾಧ್ಯತೆಯೂ ಇದೆಯಲ್ಲವೇ? ಗೆಳೆಯನೊಬ್ಬ ಹೇಳುತ್ತಿದ್ದ ಘಟನೆ ನೆನಪಾಗುತ್ತದೆ – ಆತನ...

ಕನಸಿನ ಬೀಜವೊಂದು ಎದೆಯಲ್ಲಿ ಬಿತ್ತಿಹೋಯಿತು..

ಒಂದು ಪಯಣದ ಶುರುವಾತು ಯಾವಾಗ ಆಗುತ್ತದೆ? ನಾವು ಪಯಣ ಹೊರಟಾಗಲೇ? ಉಹು, ನನಗನ್ನಿಸುವ ಮಟ್ಟಿಗೆ ಯಾವುದೋ ಒಂದು ಜಾಗವನ್ನು ನೋಡಬೇಕೆನ್ನುವ ಕನಸಿನ ಬೀಜವೊಂದನ್ನು ಎದೆಯಲ್ಲಿ ಬಿತ್ತುತ್ತೇವಲ್ಲ, ಅವತ್ತು ಪಯಣವೊಂದು ಶುರುವಾಗಿ ಹೋಗಿರುತ್ತದೆ. ಅಲ್ಲಿಂದ ಮೊದಲುಗೊಂಡು, ಹೊರಡುವ ದಿನದವರೆಗಿನ ಸಮಯ ನಮ್ಮ ಸಿದ್ಧತೆಯ...

ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ..

ಝುಂಗೇರಾ ಮಹಿಳೆಯರ ಜಾಡು ಹಿಡಿದು.. ಪ್ರಸಾದ್ ನಾಯ್ಕ್  ಅಂಗೋಲಾದಿಂದ “ಈ ಮಹಿಳೆಯರಿಗಿರುವ ಒಂದು ಪ್ರತಿಶತ ಬದ್ಧತೆಯಾದರೂ ಇಲ್ಲಿಯ ಪುರುಷರಿಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು!”, ಎನ್ನುತ್ತಿದ್ದರು ಡಾ. ಗೌರ್. ಡಾ. ಗೌರ್ ಕೇಂದ್ರ ಸರ್ಕಾರದ ಮಂತ್ರಾಲಯವೊಂದರ ಉನ್ನತ ಹುದ್ದೆಯಿಂದ ನಿವೃತ್ತರಾದವರು. ಸಮಾಜಶಾಸ್ತ್ರದ ಬಗ್ಗೆ ಪುಸ್ತಕಗಳನ್ನು...

ನಾನೂ ವಿಮಾನ ಏರಿದೆ..

ಗೋಪಾಲ ವಾಜಪೇಯಿ  ನಿಮ್ಮ ‘ಶಿಲ್ಲಾಂಗ್ ನಲ್ಲಿ’… ಮೊದಲ ಕಂತು ಓದಿದೆ. ನನ್ನ ಶಿಲ್ಲಾಂಗ್ ಪ್ರವಾಸ ನೆನಪಿಗೆ ಬಂತು. ಅದು 1997. ಪಿ. ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಕಾಲ. PIBಯವರು ಕರ್ನಾಟಕದ ಒಂದಿಪ್ಪತ್ತು ಜನ ಪತ್ರಕರ್ತರನ್ನು ಪಶ್ಚಿಮ ಬಂಗಾಳ, ಅಸ್ಸಾಮ್, ಮತ್ತು...