fbpx

Category: ಹೊಸ ಓದು

‘ಇಲ್ಲಿಬರಲ್‍ ಇಂಡಿಯಾ’ದಲ್ಲಿ ಕಂಡ ಗೌರಿ

ಪರಮೇಶ್ವರ ಗುರುಸ್ವಾಮಿ  “ತಮ್ಮದೇ ಸರಿ ಅಂದುಕೊಳ್ಳುವ ಬಲಪಂಥೀಯರಿಗೆ, ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ. ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ...

ಇದಕ್ಕೆ ಜೋಕಟ್ಟೆ ಅವರ ಆಪ್ತ ಶೈಲಿಯೆ ಕಾರಣ..

ಶ್ರೀನಿವಾಸ ಜೋಕಟ್ಟೆಗೂ ಮುಂಬೈಗೂ ಇನ್ನಿಲ್ಲದ ನಂಟು. ಮುಂಬೈನ ಒಳ ಹೊರಗುಗಳನ್ನು ಪತ್ರಕರ್ತನ ಚೂಪು ನೋಟದಿಂದ ನೋಡಿದ ಇವರು ಆ ಎಲ್ಲವನ್ನೂ ತಮ್ಮ ಹಲವಾರು ಕೃತಿಗಳಲ್ಲಿ ದಾಖಲಿಸಿದ್ದಾರೆ. ಕವಿತೆ, ಪ್ರವಾಸ ಕಥನ ಇವರ ಹೃದಯಕ್ಕೆ ಹತ್ತಿರವಾದದ್ದು. ಇತ್ತೀಚಿಗೆ ಅವರ ಹಲವಾರು ಕೃತಿಗಳನ್ನು ‘ಅವಧಿ’ಗೆ ಕಳಿಸಿಕೊಟ್ಟರು ಅದರ...

‘ದಹನ’ ನೀವು ಓದಲೇಬೇಕು..

  ಓದುವ ಖುಷಿ  ಶರತ್ ಪಿ.ಕೆ “ಹೆಣ್ಣು ಮಕ್ಕಳ ಜವಾಬ್ದಾರಿ ಕಳೀಬೇಕು ಅಂದ್ರೆ ಮದುವೆ ಮಾಡಿ ಬಿಡಬೇಕು. ಆಮೇಲೆ ಅವ್ಳು ಗಂಡ ಬಿಟ್ಟು ಒಂಟಿಯಾದ್ರೂ ಪರವಾಗಿಲ್ಲ! ಮದುವೆ ಆಗದ ಹೆಣ್ಣು ಜವಾಬ್ದಾರಿ. ನಂತರ ಒಂಟಿಯಾದದ್ದಲ್ಲ.” ಹೀಗೆ ಸಮಾಜದ ದೋಷಗಳನ್ನು ನೇರಾ ನೇರಾ ಖಂಡಿಸಿ...

ಭಾರತಿ ಎಂಬ ‘ಕೃಷ್ಣ’ ಕಿಚನ್ ಕವಿತೆಗಳು ಎಂಬ ‘ಭಗವದ್ಗೀತೆ’

ಶಿಲ್ಪಾ ಜೋಶಿ  ಫೇಸ್ ಬುಕ್ ನಿಂದ ಪರಿಚಯವಾದ ಭಾರತಿ ಅಕ್ಕನ – “ಕಿಚನ್ ಕವಿತೆಗಳು” ಎಲ್ಲ ಕಾಮೆಂಟ್ಸ್ ಎಲ್ಲಕ್ಕೂ ಮೀರಿ ನಿಲ್ಲುತ್ತದೆ ಕವಿತೆಗಳ ಸಾಲುಗಳು ಎಲ್ಲದ್ರಲ್ಲೂ ಒಂದೊಂದು ನೀತಿ , ಬದುಕುವ ಪಾಠ , ಒಳಮರ್ಮ ಅಡಗಿದೆ. ನಂಗು ಕಿಚನ್ನಿಗೂ ಮೊದಲಿಂದಾನು ಅಷ್ಟಕಷ್ಟೇ...

ಕೃಪಾಕರ ಸೇನಾನಿ ಅವರಿಗೆ ಕೃತಜ್ಞತೆಗಳು..

ಹಲಗೂರು ಜಯಶಂಕರ್  ಕೆನ್ನಾಯಿಯ ಜಾಡಿನಲ್ಲಿ | ಕೃಪಾಕರ ಸೇನಾನಿ ಇದೀಗ ಓದುತ್ತಿರುವೆ….ಇನ್ನೇನು ಮುಗಿಯಲಿದೆ ಈ ಪುಸ್ತಕ ಕೊಡುತ್ತಿರುವ ಅನುಭವ ಈ ಕಾಲಕ್ಕೆ ಅನಿವಾರ್ಯವಾದ ಮದ್ದು. ಮನುಷ್ಯ ಹೇಗೆ ಮನುಷ್ಯಕೇಂದ್ರಿತವಾಗಿ ಮಾತ್ರ ಯೋಚಿಸುತ್ತಾ, ಚಲಿಸುತ್ತಾ, ಬೆಳೆಯುತ್ತ ( ?) ಒಟ್ಟು ಜೀವಕೇಂದ್ರಿತವಾದ ಆಲೋಚನಾ...

‘ಪ್ರೀತಿ’ ಕತೆಗೆ ಕಾರಣ– ಕಾರಣಕ್ಕೊಂದು ಕತೆ

ಪ್ರೀತಿಯ ನಲವತ್ತು ನಿಯಮಗಳು ಕತೆಗೆ ಕಾರಣ – ಕಾರಣಕ್ಕೊಂದು ಕತೆ  ಮಮತಾ ಜಿ ಸಾಗರ ಧಾರ್ಮಿಕ ಮೂಲಭೂತವಾದಗಳು ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ಮಾತನಾಡುವುದು ಅತ್ಯವಶ್ಯ ಅನ್ನಿಸುತ್ತಿದ್ದಾಗಲೇ ಘಟಿಸಿದ್ದ್ದು ‘ಪ್ರೀತಿಯ ನಲವತ್ತು ನಿಯಮಗಳು’. ಇತ್ತೀಚೆಗೆ ಪ್ರಪಂಚದಾದ್ಯಂತ...

ಮನುಜ ಮಾನಸ ಗೀತ

  ಮೌನೇಶ ಕನಸುಗಾರ ಕಗ್ಗ ಸಂಕಲನ – ಮನುಜ ಮಾನಸ ಗೀತ ನಾಲ್ಕು ಸಾಲಿನ ಪದ್ಯಕ್ಕೆ ಕಂದ ಪದ್ಯ ಎನ್ನುವರು.ಆದರೆ ಕಗ್ಗ ನಾಲ್ಕು ಸಾಲಿನಲ್ಲಿ ಕೊನೆಗೊಂಡರು ಅರ್ಥ ಮಾತ್ರ ಅನಂತದವರೆಗೂ ಭಿತ್ತರಿಸುವಂತದ್ದು. ಕಗ್ಗ ತನ್ನದೆ ಆದ ರೀತಿ ರುಜುವಾತುಗಳನ್ನು ಹೊಂದಿರುತ್ತದೆ. ಪ್ರತಿ ಸಾಲಿನ...

‘ಪಲ್ಲವಿ’ಸುತಿದೆ ಪುಸ್ತಕ

ಪ್ರತೀ ವರ್ಷ ಹುಟ್ಟಿದ ದಿನ ಮನೆಯಲ್ಲಿ ಕುಟುಂಬದವರೊಂದಿಗೆ ಆರಾಮಾಗಿ ದಿನ ಕಳೆಯುತ್ತಿದ್ದವಳಿಗೆ ಈ ವರ್ಷ ಬಹಳ ವಿಭಿನ್ನವೆನಿಸುತ್ತಿದೆ. ಬೆಳಿಗ್ಗೆನೇ ಹೊರಟು ರಾಜೇಂದ್ರ ಪ್ರಸಾದ ಜೊತೆ ಕೂತು ಪುಸ್ತಕದ ಅಂತಿಮ ಹಂತದ ಕೆಲಸ ಮುಗಿಸಿದ್ದು ಏನೊ ಒಂದು ಸಾರ್ಥಕತೆ ಒಂದು ರೀತಿಯ ನಿರಾಳ...

ಬನ್ನಿ ಆ ‘ಓಲ್ಡ್ ಮ್ಯಾನ್’ ಜೊತೆ ಮಾತನಾಡೋಣ..

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದವು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಬರೆದಿರುವ ಟಿಪ್ಪಣಿ ಇಲ್ಲಿದೆ. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...

ನಿರುತ್ತರದಿಂದ ‘ಕಿ ರಂ ಹೊಸ ಕವಿತೆ’

ಮತ್ತೊಂದು ‘ಕಾಡುವ ಕೀರಂ’ಗೆ ಗೆಳೆಯರು ಸಜ್ಜಾಗುತ್ತಿರುವ ಹೊತ್ತಿನಲ್ಲಿ ಶಿವಪ್ರಸಾದ್ ಪಟ್ಟಣಗೆರೆ ಹಾಗೂ ಗೆಳೆಯರು ಕೂಡಿ ಆರಂಭಿಸಿರುವ ‘ನಿರುತ್ತರ’ ಪ್ರಕಾಶನ ‘ಕಿ ರಂ ಹೊಸ ಕವಿತೆ’ ಕೃತಿಯನ್ನು ಹೊರತಂದಿದೆ. ಇದಕ್ಕೆ ಪ್ರಕಾಶಕ ಶಿವಪ್ರಸಾದ್ ಬರೆದ ಮಾತು ಇಲ್ಲಿದೆ-   ಎಲ್ಲಕ್ಕೂ ಇದೆ ಅರ್ಥ.....