fbpx

Category: ಪ್ರತಿಕ್ರಿಯೆ

ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ..

ಇಂದಿರಾ ಹೆಗ್ಡೆ ಅವರ ಲೇಖನ ‘ತುಳುವರು ವೇದಾಧಾರಿತ ಸಮಾಜದವರು ಅಲ್ಲ..’ ಲೇಖನ ಸಾಕಷ್ಟು ಗಮನ ಸೆಳೆದಿದೆ. ಅದು ಇಲ್ಲಿದೆ  ಇದಕ್ಕೆ ಹೇಮಾ ಸದಾನಂದ್ ಅಮೀನ್ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ – ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟ ಏಕೈಕ ನಾಡು...

ನನಗೂ ವೋಡ್ಕಾ ತನ್ನಿ..ಬೈದಾಡ್ಕೊಂಡು ಸೆಲೆಬ್ರೇಟ್ ಮಾಡೋಣ!!

ಸುಮಂಗಲಾ ( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ’ ಲೇಖನಕ್ಕೆ ಮತ್ತೊಂದು ಪ್ರತಿಕ್ರಿಯೆ ) ಒಹ್.. ಸಂವರ್ತ ಅವರೇ… ನಿಮಗಾದ ಅನುಭವ ನನಗೂ ತುಂಬ ಸಲ ಆಗಿದೆ. ನಾನು ತುಂಬ ಕಷ್ಟಪಟ್ಟು ಹೆಸರಾಂತ ಸಂಗೀತಗಾರರೊಬ್ಬರ ಸಂದಶನಕ್ಕೆ...

ಧರ್ಮವೊಂದು ಪ್ರಭುತ್ವವಾಗುವ ಯೋಚನೆಯೇ ಡೇಂಜರ್..!!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ (ನಿನ್ನೆ ಪ್ರಕಟವಾದ  ಜೈನಮುನಿ ತರುಣಸಾಗರ್ ಭಾಷಣ ಕುರಿತು ರವಿರಾಜ ಅಜ್ರಿಯವರ “..ಧರ್ಮಕ್ಕೆ ಬೆಂಕಿಹಚ್ಚಬೇಕು” ಲೇಖನಕ್ಕೆ ಪ್ರತಿಕ್ರಿಯೆ) ಧರ್ಮ ಪತಿಯಾದರೆ, ರಾಜಕಾರಣ ಪತ್ನಿ! ಜೈನಮುನಿ ತರುಣ್ ಸಾಗರ್ ಅವರ ಉಪದೇಶಾಮೃತ ಹರಿಯಾಣರಾಜ್ಯವಿದಾನಸಭೆಯ ಮುಂಗಾರು ಅಧಿವೇಶನದ ಮೊದಲದಿನ ಜೈನ ಮುನಿ ಶ್ರೀ...

ಗೌರವಧನ ದೊರೆತಾಗ ಸ್ವೀಕರಿಸಿ ತೆಪ್ಪಗಿರಬೇಕು..!!

ಸತ್ಯಕಾಮ ಶರ್ಮಾ ಕಾಸರಗೋಡು ( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ ‘ ಲೇಖನಕ್ಕೆ ಪ್ರತಿಕ್ರಿಯೆ) ಗೌರವ ಧನ ( ಅಥವಾ ಸಂಭಾವನೆ) ಅನ್ನುವುದು ಇಂಗ್ಲಿಶ್ ನ hon·o·rar·i·um ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸುತ್ತಾ...

ತ್ರಿಪುರಾದಲ್ಲಿ ಏನಾಯ್ತು?: ದಿಢೀರ್ ನೋಟ ಇಲ್ಲಿದೆ

ಜಿ ಎನ್ ನಾಗರಾಜ್   ತ್ರಿಪುರಾಕ್ಕೆ ಚುನಾವಣಾ ವರದಿಗೆ ಹೋಗಿದ್ದ ವರದಿಗಾರರೊಬ್ಬರು ಅಲ್ಲಿ ಬಿಜೆಪಿ ಆಕ್ರಮಣಶಾಲಿಯಾಗಿದೆ. ಗೆಲ್ಲುವ ಸಾಧ್ಯತೆ ಕಾಣುತ್ತಿದೆ ಎಂದು ಹತ್ತು ದಿನದ ಹಿಂದೆ ಹೇಳಿದರು. ನಾನು 25 ವರ್ಷಗಳ ಆಡಳಿತದ ನಂತರ ಅಂತಹ ಸಂಭವವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದೆ. ಕಾರಣಗಳೇನು...

ಹೊಸ ಲಾಂಛನ ಎಲ್ಲ ಶೇಡ್ ಗಳನ್ನು ಪ್ರತಿನಿಧಿಸಿದೆಯೇ?

ಕರ್ನಾಟಕ ನಾಟಕ ಅಕಾಡೆಮಿಯ  ಹೊಸ ಸ್ಮರಣಿಕೆಯ ಚರ್ಚೆ ಮುಂದುವರಿದಿದೆ.. ಪ್ರಶಸ್ತಿ ಫಲಕ ಹಾಗೂ ಲೋಗೋ ವಿನ್ಯಾಸ ಬದಲಾವಣೆಯ ವಿಷಯದ ಕುರಿತು ಶಶಿಕಾಂತ ಯಡಹಳ್ಳಿ  ಬರೆದ ಲೇಖನಕ್ಕೆ ಈಗ ಇನ್ನಿಬ್ಬರು  ನೀಡಿದ ಪ್ರತಿಕ್ರಿಯೆ ಇಲ್ಲಿದೆ..       ಪ್ರಸಾದ್ ರಕ್ಷಿದಿ       ...

ಮದುಮಗಳನ್ನು ಮತ್ತೆ ಮತ್ತೆ ಯಾಕೆ ನೋಡಬೇಕಂದ್ರೆ..

        ಜೋಗಿ       ನಮ್ಮೊಳಗಿರುವ ಮಲೆ ಮತ್ತು ಮದುಮಗಳೇ ಆ ನಾಟಕದ ಯಶಸ್ಸು.. ಮಲೆಗಳಲ್ಲಿ ಮದುಮಗಳು ಯಾಕೆ ಮತ್ತೆ ಮತ್ತೆ ನಡೆಯುತ್ತಿದೆ ಅಂತ ಕೆಲವರು ತಕರಾರು ಎತ್ತುತ್ತಿರುವುದನ್ನು ನೋಡಿದೆ. ಅದು ಒಳ್ಳೆಯ ನಾಟಕ ಅಲ್ಲ...

“ಕಾಡು” ಮನುಷಾ ಓಡಿ ಬಂದಿದ್ದಾ..!!

      ಗಿರಿಜಾ ಶಾಸ್ತ್ರಿ       ನಿನ್ನೆ ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸಿಕೊಂಡ ಬಿ.ವಿ.ಭಾರತಿಯವರಿಗೆ ಗಿರಿಜಾ ಶಾಸ್ತ್ರಿ ಸಾಥ್ ನೀಡಿದ್ದಾರೆ.. ಭಾರತಿ ಬಿ.ವಿ. ಹಾಕಿರುವ ಪೋಸ್ಟ್ ನೋಡಿ ನನಗೂ ಆದ ಇಂತಹ ಅನುಭವಗಳಲ್ಲಿ ಒಂದನ್ನು ಹಂಚಿಕೊಳ್ಳಬೇಕೆನಿಸಿದೆ. ಸುಮಾರು...

ರೈಲ್ವೆ ಚಿಲ್ಡ್ರನ್

          ಗೊರೂರು ಶಿವೇಶ್ ಹಳಿ ತಪ್ಪಿದ ಮಕ್ಕಳ  ಜೀವನಗಾಥೆ ‘ರೈಲ್ವೆ ಚಿಲ್ಡ್ರನ್’ ಕೆಲವು ದಿನಗಳ ಹಿಂದೆ ಶಾಂತಿಗ್ರಾಮದ ದೊಡ್ಮನೆ ಆವರಣದಲ್ಲಿ ‘ರೈಲ್ವೆ ಚಿಲ್ಡ್ರನ್’ ಸಿನಿಮಾ ನೋಡುವ ಅವಕಾಶ ದೊರೆಯಿತು. ಕನ್ನಡದ ಅತ್ಯುತ್ತಮ ಚಲನಚಿತ್ರಗಳನ್ನು ಪ್ರತಿ ತಿಂಗಳು...

ನನಗೂ ಪುಸ್ತಕದ ‘ಹುಚ್ಚು’..

ಜಿ ಎನ್ ಮೋಹನ್ ಅವರ ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ.. ಎಂಬ ಲೇಖನ ಓದಿ ಬರೆದ ಪ್ರತಿಕ್ರಿಯೆ     ಟಿ.ಕೆ.ಗಂಗಾಧರ ಪತ್ತಾರ     ‘ಅವಧಿ’ಯ ಜಿ.ಎನ್. ಮೋಹನ್ ಅವರು ಓಡಿಶಾಕೆ ಪುಸ್ತಕಕ್ಕಾಗಿ ಹೋಗಿ ಬಂದ...