fbpx

Daily Archive: August 7, 2017

ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ

ಹಿರಿಯ ಸಾಹಿತಿಗಳಾದ ಡಾ ಕೆ ಮರಳುಸಿದ್ಧಪ್ಪ ಅವರನ್ನು ಕುವೆಂಪು ಭಾಷಾ ಭಾರತಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ವೈದ್ಯೆ ಡಾ ವಸುಂಧರಾ ಭೂಪತಿ ಅವರನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅರವಿಂದ ಮಾಲಗತ್ತಿ ಅವರನ್ನು...

ಅವರು ಮೇಲುಕೋಟೆಯಲ್ಲಿದ್ದ ಗಾಂಧಿ..

    ಹೊಸ ಜೀವನ ಹಾದಿಯ ಹರಿಕಾರ…. ಗಿರಿಜಾ ಶಾಸ್ತ್ರಿ / ಮುಂಬಯಿ ಚಿತ್ರಗಳು: ಸಂತೋಷ ಕೌಲಗಿ ಸಂಗ್ರಹ /ಅರಿವು /ಹಾರ್ಮೋನಿ   ಮೇಲುಕೋಟೆಯ ಗಾಂಧಿ ಎಂದೇ ಹೆಸರಾಗಿದ್ದ ಸುರೇಂದ್ರ ಕೌಲಗಿ ಇನ್ನಿಲ್ಲ. ಇವರ ನೆನಪಿಗಾಗಿ ಗಿರಿಜಾ ಶಾಸ್ತ್ರಿಯವರು ಈ ಹಿಂದೆ ಬರೆದ...

ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರರು..

ಇತ್ತೀಚಿನ ಕರಾವಳಿ ವಿದ್ಯಮಾನಗಳ ಬಗ್ಗೆ ಪತ್ರಕರ್ತ ಸತೀಶ್ ಚಪ್ಪರಿಕೆ ತಮ್ಮ ನೋಟವನ್ನು ಹಂಚಿಕೊಂಡಿದ್ದರು. ‘ನನ್ನೆದೆಗೆ ಬೆಂಕಿ ಬಿದ್ದಿದೆ’ ಲೇಖನ ಹೊತ್ತು ತಂದ ಪ್ರತಿಕ್ರಿಯೆ ಇಲ್ಲಿದೆ   ದಕ್ಷಿಣಕನ್ನಡದಲ್ಲಿ ನಡೆದ ಹತ್ಯೆಗಳ ನಿಜವಾದ ಕಾರಣ ಇಂದಿನ ರಾಜಕಾರಣಕ್ಕೆ ಬೇಕಿದ್ದರಲ್ಲವೆ ದಕ್ಷ ಅಧಿಕಾರಿಗಳಿಗೆ ತನಿಖೆ ನಿರ್ವಹಿಸುವ ಹೊಣೆಯನ್ನ...

ಎಂ ಆರ್ ಕಮಲ

‘ಮಾರಿಬಿಡಿ’ ಎನ್ನುವ ತಲ್ಲಣ

ನನ್ನ ಹೊಸ ಸಂಕಲನ ಸಿದ್ಧವಾಗುತ್ತಿದೆ. ಇದರ ಬಗ್ಗೆ ಆಸಕ್ತಿ ವಹಿಸಿ ಚದುರಿದ್ದ ಕವಿತೆಗಳ ಆರಿಸಿ ಕೊಟ್ಟ ಗೆಳತಿ ಸಿ. ಎಚ್ ಭಾಗ್ಯ ಮಿತ್ರ ಡಾ. ಎಚ್ ಎಸ್ ಸತ್ಯನಾರಾಯಣ ಅವರಿಗೆ ವಂದನೆಗಳು. ಎಂದಿನಂತೆ ನನ್ನ ಪುಸ್ತಕದ ಹೊಣೆ ಹೊತ್ತ ಕಥನ ಪ್ರಕಾಶನದ ಗೆಳೆಯ...

ತುರ್ತಾಗಿ ಬೇಕಾಗಿದ್ದಾರೆ… ನಾಡಿ ಪಂಡಿತರು!

ಕಾಂಗ್ರೆಸ್ ರಾಜಕಾರಣ ತನ್ನ ಗ್ರಾಸ್ ರೂಟ್ ಬಿಟ್ಟು ಎಷ್ಟು ದೂರಸರಿದಿದೆ ಮತ್ತು ಬಿಜೆಪಿ ರಾಜಕಾರಣ ತನ್ನ ಶಾಖಾರೂಟ್ ಬಿಟ್ಟು ಎಷ್ಟು ಅಡ್ಡಹಾದಿ ಹಿಡಿದಿದೆ ಎಂಬುದಕ್ಕೆ ಅಳತೆಯೇನಾದರೂ ಬೇಕಿದ್ದಲ್ಲಿ ಕಳೆದವಾರ ಕರ್ನಾಟಕದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ವಿರಚಿತ, ಮಾಧ್ಯಮ ಪ್ರಾಯೋಜಿತ ದಾಳೀನಾಟಕವನ್ನು...