ಕನಸಿನ ಬೀಜವೊಂದು ಎದೆಯಲ್ಲಿ ಬಿತ್ತಿಹೋಯಿತು..

ಒಂದು ಪಯಣದ ಶುರುವಾತು ಯಾವಾಗ ಆಗುತ್ತದೆ? ನಾವು ಪಯಣ ಹೊರಟಾಗಲೇ? ಉಹು, ನನಗನ್ನಿಸುವ ಮಟ್ಟಿಗೆ ಯಾವುದೋ ಒಂದು ಜಾಗವನ್ನು ನೋಡಬೇಕೆನ್ನುವ ಕನಸಿನ ಬೀಜವೊಂದನ್ನು ಎದೆಯಲ್ಲಿ ಬಿತ್ತುತ್ತೇವಲ್ಲ, ಅವತ್ತು ಪಯಣವೊಂದು ಶುರುವಾಗಿ ಹೋಗಿರುತ್ತದೆ. ಅಲ್ಲಿಂದ ಮೊದಲುಗೊಂಡು,…

ಆಳಕ್ಕಿಳಿಯಲು ಕಲ್ಲುಕಟ್ಟಿ ಮುಳುಗಿಸಬೇಕೇ?

ಈಗೀಗ ಹೋರಾಟಗಳು ಯಾಕೆ ವಿಷಯಗಳ ಆಳಕ್ಕಿಳಿಯದೆ ತೇಲುತ್ತವೆ ಮತ್ತು ತಮ್ಮ ಲಾಜಿಕಲ್ ಅಂತ್ಯ ತಲುಪುವುದಿಲ್ಲ ಎಂಬ ಪ್ರಶ್ನೆ ಆಗಾಗ ಕಾಡುವುದಿದೆ. ಹೆಚ್ಚಿನವರು ಇದು ಸಿನಿಕತನ ಎಂದು ಅದನ್ನು ಅಡಿಹಾಕಿ ಮುಂದುವರಿಯುತ್ತಾರೆ. ಈ ಪ್ರಶ್ನೆಗೆ ಉತ್ತರದ…

ಪ್ರೀತಿಯ ವೈದೇಹಿ ಅವರಿಗೆ..

ಪ್ರೀತಿಯ ವೈದೇಹಿ ಅವರಿಗೆ ನಮಸ್ಕಾರ, ನೀವು ನನ್ನ ಇಷ್ಟದ, ನನ್ನನ್ನು ಬೆಳೆಸಿದ ಲೇಖಕಿಯಾಗಿದ್ದೀರಿ. ವೈಯಕ್ತಿಕವಾಗಿ ಆತ್ಮೀಯರೂ ಆಗಿದ್ದೀರಿ. ಅದಕ್ಕಾಗಿ ಈ ಪತ್ರ ಬರೆದಿದ್ದೇನೆ. ನಿಮ್ಮನ್ನು ಈ ಹಿಂದೆ ಮೂಡಬಿದ್ರೆಯ ‘ನುಡಿಸಿರಿ’ ವೇದಿಕೆಯಲ್ಲಿ ನೋಡಿ ಸಂತೋಷಗೊಂಡಿದ್ದೆ.…

ಅಂಕೋಲೆಯ ದಂಡೆಯಲ್ಲಿ ‘ಮಂಡಕ್ಕಿ’..

ಗಾಂವಟಿ ಕಥೆಗಳ ಸೊಗಸು ಶ್ರೀದೇವಿ ಕೆರೆಮನೆ  ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ತೆರೆದಿಟ್ಟು ಆತ್ಮೀಯವಾಗಿ ನಮ್ಮೊಳಗೆ ನಾವೇ…