ಗ..ಗ..ಗ..ಗ..ಗಣೇಶ

  ನಿನ್ನೆ ನಾನು ಲಾಯರ್ ನೋಟಿಸ್ ಗಣೇಶ ಎನ್ನುವ ಲೇಖನ ಬರೆದಿದ್ದೆ. ಗಣೇಶ ದೇವರು ಎನ್ನುವುದಕ್ಕಿಂತ ಎಲ್ಲರ ಫ್ರೆಂಡ್. ವೈವಿಧ್ಯತೆ ಎನ್ನುವುದೇ ಅವನ ಆಕಾರದಲ್ಲಿದೆ. ಆದರೆ ಹೇಗೆ ಕ್ರಮೇಣ ಆ ವೈವಿಧ್ಯತೆ ಅಳಿಸಿಹಾಕುವ, ಆತನನ್ನು…

‘ಚಂದ್ರ’ನಿಗೆ ಸಿಕ್ಕ ಗಣೇಶ

ಚಂದ್ರಕೀರ್ತಿ ಎನ್ನುವ ಹುಡುಗನ ಪರಿಚಯವಿಲ್ಲದಿದ್ದರೆ ಖಂಡಿತಾ ಪರಿಚಯ ಮಾಡಿಕೊಳ್ಳಲೇಬೇಕು. ಚಂಪಾ ಭಾಷೆಯಲ್ಲಿ ಹೇಳಬೇಕೆಂದರೆ ಹೇಗೆ ಪ್ರೇಕ್ಷಣೀಯ ಸ್ಥಳಗಳಿವೆಯೋ ಹಾಗೆಯೇ ಪ್ರೇಕ್ಷಣೀಯ ವ್ಯಕ್ತಿತ್ವಗಳಿರುತ್ತಾರೆ. ಅಂತಹ ಒಂದು ವ್ಯಕ್ತಿತ್ವ ಚಂದ್ರಕೀರ್ತಿಯದ್ದು. ಕಲಿತದ್ದು ಪತ್ರಿಕೋದ್ಯಮವಾದರೂ ಹೃದಯದೊಳಗೆ ಎಂಟ್ರಿ ಕೊಟ್ಟದ್ದು…

ಆಡಿದ ಮಾತುಗಳೆಲ್ಲ ವಚನಗಳೇನಲ್ಲ..

  ಕು ಸ ಮಧುಸೂದನ ನಾಯರ್ / ರಂಗೇನಹಳ್ಳಿ   ಸ್ವರ್ಗದ ಕುರುಹಿಲ್ಲವಿಲ್ಲಿ!   ಆಡಿದ ಮಾತುಗಳೆಲ್ಲ ವಚನಗಳೇನಲ್ಲ ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ ರಕ್ತ ಒಸರುವ ಗತದ ಗಾಯ ಮುಲಾಮುಗಳಿಗೆಲ್ಲ ಮಾಯುವುದಿಲ್ಲ ಬಾಂಡಲಿಯ ಕುದಿಯುವ…

ಚಂದ್ರನ ರೊಟ್ಟಿಗಳು..

ಒಟ್ಟಾರೆ ಜೀವಿತದಲ್ಲಿ ಅಂಥ ಮುಂಜಾವು ಭೂಮಿ ಮೇಲೆ ಬರಲೇ ಇಲ್ಲವೇನೊ ಎಂಬ ಸಣ್ಣ ಹಳಹಳಿಕೆ ಎದೆಯಲ್ಲಿನ್ನೂ ಉಳಿದಿದೆ. ಎಂದೂ ಮರೆಯಲಾಗದ ಆ ಮುಂಜಾವನ್ನು ನೆನೆವುದಕ್ಕೂ ಮೊದಲು ನಮ್ಮ ಮನೆಯ ಬಗ್ಗೆ ಹೇಳಲೇ ಬೇಕು. ಚಿಕ್ಕ…