fbpx

Monthly Archive: October 2017

ಬೊಳುವಾರು ಹೇಳಿದ್ರು..

      ವಿವೇಕ್          “ನೀವಿಲ್ಲಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದನ್ನು ನಡೆಸುತ್ತಿದ್ದೀರಿ. ಕನ್ನಡದ ಒಬ್ಬ ಬಡ ಸಾಹಿತ್ಯಾಭಿಮಾನಿ ಇಲ್ಲಿ ಬಂದು ಹೊಟ್ಟೆ ಹಸಿದಾಗ ಏನಾದರೂ ತಿನ್ನಬೇಕೆಂದರೆ ಯಾವುದೂ ೨೫೦-೩೦೦ ರೂಪಾಯಿಗೆ ಕಡಿಮೆ ಇಲ್ಲ....

CRZ ಎಂದರೆ ಕರಾವಳಿಗೆ Trick or Treat?!!

ಒಂದು ಕಾನೂನು ಅನುಷ್ಠಾನಕ್ಕೆ ಬರಲು ಎಷ್ಟು ಕಾಲ ಬೇಕು ಎಂಬುದಕ್ಕೆ ಗಿನ್ನೆಸ್ ದಾಖಲೆ ಏನಾದರೂ ಆಗುವುದಿದ್ದರೆ ಅದಕ್ಕೆ ಬಲವಾದ ಉಮೇದುವಾರಿಕೆ ಇರುವುದು, 1986ರಲ್ಲಿ (ಮೇ 23) ದಿ. ರಾಜೀವ್ ಗಾಂಧಿ ಅವರ ಸರ್ಕಾರ ಪಾಸು ಮಾಡಿದ ಪರಿಸರ ಸಂರಕ್ಷಣಾ ಕಾಯಿದೆಯದು. ಇದಕ್ಕೆ...

ಯಾರು ಈ ‘ರಾಮು’?

      ಆರ್ ಸುಧೀಂದ್ರ ಕುಮಾರ್          “ರಾಮು” “ರಾಮು ಕಾಕಾ” “ರಾಮಣ್ಣ” ಹೀಗೆ ಮಕ್ಕಳಿಂದ ದೊಡ್ಡವರವರೆಗೂ ಅವರನ್ನು ಪ್ರೀತಿಯಿಂದ ಕರೆಯುವುದುಂಟು; ಅವರನ್ನು ಪ್ರೀತಿಯಿಂದ ನೆನೆಯುವುದುಂಟು. ಅವರ ಪೂರ್ಣ ಹೆಸರು ಟಿ ಎಸ್ ರಾಮಸ್ವಾಮಿ ಐಯ್ಯಂಗಾರ್....

ಎ ಎಸ್ ಮೂರ್ತಿ ‘ಕೇಳು ಪುಸ್ತಕ’ ಕೇಳಿ..

ಬೋದಿಲೇರನನ್ನು ಕನ್ನಡಕ್ಕೆ ಲಂಕೇಶರೇ ಮೊದಲು ತಂದದ್ದು ಅಂದುಕೊಂಡಿದ್ದೆ..

    ಕನ್ನಡದ ಬೋದಿಲೇರ್ ರೇಣುಕಾರಾಧ್ಯ ಎಚ್ ಎಸ್    ಬೋದಿಲೇರನ “ಪಾಪದ ಹೂಗಳು” ಕನ್ನಡಕ್ಕೆ ಲಂಕೇಶರೆ ಮೊದಲು ತಂದದ್ದು ಅಂದುಕೊಂಡಿದ್ದೆ. ಆದರೆ ಗೋವಿಂದ ಪೈಗಳು ರಾಜರತ್ನಂ ಅವರನ್ನು ಹೊಗಳುತ್ತಾ (‘ಪುರುಷ ಸರಸ್ವತಿ’ ಪುಸ್ತಕದ ಮುನ್ನುಡಿಯಲ್ಲಿ) ಕನ್ನಡದ ಬೋದಿಲೇರ್ ಜಿ.ಪಿ.ರಾಜರತ್ನಂ ಎಂದು...

ನಿನ್ನ ನೋಟ, ಹಾ…

      ಸಂಜ್ಯೋತಿ ವಿ ಕೆ          ನಿನ್ನ ನೋಟ, ಹಾ… ನಿನ್ನ ನೋಟದ ಸೂಜಿಗಲ್ಲಿನ ಸೆಳೆತ ಎದ್ದು ಹೋಗಲಾರದಂತೆ ಕಟ್ಟಿಹಾಕುತಿತ್ತು ಅಲ್ಲೇ ಸುತ್ತ ಮುತ್ತ ಸುಳಿಯುತ್ತ, ಸೆಳೆಯುತ್ತ ನಿನ್ನ ನೋಟದ ಸ್ಪರ್ಶಕ್ಕೆ ಕಾತರಿಸುತ್ತ.. ನಿನ್ನ...

ಮೋದಿಯವರು ಭಾಷಣದಲ್ಲಿ ಹೇಳಿದ ವಿಚಾರಗಳ ಆಕಾರ..

    ಚುಕ್ಕಿ ಚುಕ್ಕಿ ಸೇರಿಸಿದಾಗ ಬರುವ ಆಕಾರ?!!! – – – – – – – – – – – ರಾಜಾರಾಂ ತಲ್ಲೂರು        ಈವತ್ತು ಧರ್ಮಸ್ಥಳದಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ ಮೂರು...

ಮತ್ತೆ ಬಂದರು ‘ಆಕಾಶವಾಣಿ ಈರಣ್ಣ’

        ಎ ಎಂ ಪ್ರಕಾಶ್          ಮರೆಯಾಗಿ ಹೋದ ಕೆಲವರು ಅನೇಕ ಕಾರಣಗಳಿಂದ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತಾರೆ. ಹೀಗೆ ತಮ್ಮ ಕಂಠಸಿರಿಯಿಂದ ಕನ್ನಡಿಗರ ಮನಗೆದ್ದವರು ಎ.ಎಸ್.ಮೂರ್ತಿ. ಅವರ ಆರೋಗ್ಯ ದಲ್ಲಿ ಏರುಪೇರಾದಾಗ...

ಛೇ, ಇದೆಂಥ ಕೆಟ್ಟ ಸುದ್ದಿ..

ಆರ್ ಜಿ ಹಳ್ಳಿ ನಾಗರಾಜ್  ಛೇ, ಇದೆಂಥ ಕೆಟ್ಟ ಸುದ್ದಿ… ಬಾಳಿ ಬದುಕಬೇಕಾದ ಕ್ರಿಯಾಶೀಲ ಜೀವದ ಹೃದಯವೊಂದು ಸ್ತಬ್ಧವಾಗಿದೆ. ದೂರದ ಮುಂಬಯಿಯಲ್ಲಿ ನೆಲೆಕಂಡುಕೊಂಡಿದ್ದ “ರವಿ ರಾ ಅಂಚನ್” ಅವರು ಹೃದಯಾಘಾತದಿಂದ ನಿಧನರಾದರೆಂದು ತಿಳಿದು ದುಃಖ ಉಂಟಾಗಿದೆ. ಅವರೊಬ್ಬ ಸಹೃದಯಿ ಮಿತ್ರರು. ಕವಿ,...