fbpx

Daily Archive: October 12, 2017

‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ

            ಸುಧಾ ಆಡುಕಳ   ವಿಶೇಷಾಂಕವೊಂದು ಕೈಗೆ ಬಂದಾಗ ಕಾವ್ಯ ಕಡಮೆಯವರ ಕವನವನ್ನು ಮೊದಲು ಹುಡುಕಿ ಓದುವುದು ಇತ್ತೀಚಿನ ಖಯಾಲಿಯೇ ಆಗಿ ಹೋಗಿತ್ತು. ಆಚೆಗೆ ಪೂರ್ತಿ ನಮ್ಮ ಕಾಲದ ಹಳಹಳಿಕೆಯೂ ಅಲ್ಲದ, ಈಚೆಗೆ ಪೂರ್ತಿ...

ಖಾದಿ ಕನವರಿಕೆ ಹಾಗೂ ಬುಲೆಟ್ ರೈಲು

        ಡಾ ರಾಜೇಗೌಡ ಹೊಸಹಳ್ಳಿ     ಆರು ದಶಕಗಳ ಹಿಂದಿನ ಮಾತು. ಹಳ್ಳಿಯಿಂದ ಆಲೂರು ಎಂಬ ಪೇಟೆಯ ಮಾಧ್ಯಮಿಕ ಶಾಲೆಗೆ ನನ್ನನ್ನು ನನ್ನಪ್ಪ ಸೇರಿಸಿದರು. ನನ್ನಜ್ಜನಿಗೆ ಗಾಂಧಿ ತಾತನದೇ ಪ್ರತಿರೂಪದ ದಿರಿಸಿತ್ತು. ನನ್ನಪ್ಪನಿಗೆ ನೆಹರುವಿನದು ಬದಲಾಗಿತ್ತು....

ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು

          ಸುಧಾ ಚಿದಾನಂದಗೌಡ  ಫೋಟೋ: ಯಜ್ಞ         ನಮ್ಮ ರಾಷ್ಟ್ರೋತ್ಥಾನ ಶಾಲೆಯಲ್ಲಿ ಸಾಂಸ್ಕೃತಿಕ ಮೇಳವೊಂದು ನಡೆದಿತ್ತು. ಒಂದೆರಡು ದಿನ ಯಕ್ಷಗಾನ ಇತ್ತು. ಆಗ ಬಂದಿದ್ದರು. ಕೊರಳಲ್ಲಿ ಕ್ಯಾಮೆರಾ ತಗಲಾಕಿಕೊಂಡು ಪುಟುಪುಟು ಓಡಾಡುತ್ತಿದ್ದ...

ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ..

ರಾಜಾರಾಂ ತಲ್ಲೂರು ಉದಯವಾಣಿ ಬಳಗದಲ್ಲಿ ಹಿಂದೆ ನನ್ನ ಹಿರಿಯ ಸಹೋದ್ಯೋಗಿ ಆಗಿದ್ದ, ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಛಾಯಾಚಿತ್ರ ತಜ್ಞ ಶ್ರೀ ಈಶ್ವರಯ್ಯ ಅನಂತಪುರ ಅವರು ‘ನುಣ್ಣನ್ನಬೆಟ್ಟ’ ಓದಿ ಪ್ರತಿಕ್ರಿಯಿಸಿದ್ದಾರೆ. ಇ ಮೇಲ್ ಗಳಲ್ಲಿ, ವಾಟ್ಸಾಪ್ ನಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆಗಳಿಗಿಂತ...

ಇಂದಿನ ನಾಟಕ ‘ಮೋದಾಳಿ’

ರಂಗ ಬೆಳಕು : ರಂಗಬೆಳಕಿಗೆ ಈಗ ಒಂದು ದಶಕದ ಪ್ರಾಯ. ಬಹುಪಾಲು ವಿದ್ಯಾರ್ಥಿ– ಯುವಜನರನ್ನೇ ಒಳಗೊಂಡಿರುವ ನಮ್ಮ ತಂಡ ಸಾಂಸ್ಕೃತಿಕ ಲೋಕದ ಮೂಲಕ ಸಾಮಾಜಿಕ ಬದುಕನ್ನು ಗ್ರಹಿಸಿ ಅರ್ಥ ಮಾಡಿಕೊಂಡು ಸದೃಡ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯದಿಂದ ನಾಟಕ, ಜನಪದ ಹಾಡು, ಕುಣಿತ,...