fbpx

Daily Archive: October 21, 2017

‘ಕಿಲಾರಮನೆ’ಯಲ್ಲಿ ಹೀಗಾಯ್ತು..

        ಕೆ ಎಸ್ ರಾಜಾರಾಂ            ಪ್ರಿಯರೇ.. ನಿಮಗೆ ಹಾಗೂ ನಿಮ್ಮ ಬಳಗದ ಎಲ್ಲರಿಗೂ ದೀಪಾವಳಿ – ಬಲಿಪಾಡ್ಯಮಿ ಪ್ರಯುಕ್ತ  ಭಗವಂತ ಆಯುರಾರೋಗ್ಯ, ಸಂಪತ್ತು, ನೆಮ್ಮದಿ ಮತ್ತು ಜೀವನ ಸಂತೋಷ ನೀಡಲಿ ಎಂದು ಹಾರೈಸುತ್ತೇನೆ.....

ಮಂಜಿನೊಳಗಿದೆ ಒಂದು ಮುಖ.. ಮುಟ್ಟಲಾರೆ ಅದನ್ನು..

ಈ ಬರಹದೊಂದಿಗೆ ರೇಣುಕಾ ನಿಡಗುಂದಿ ಅವರ ಅಂಕಣ ಮುಕ್ತಾಯವಾಗುತ್ತಿದೆ. ತಮ್ಮ ಬರಹಗಳ ಮೂಲಕ ಧಾರವಾಡ, ದೆಹಲಿ ಎಲ್ಲವನ್ನೂ ಆಪ್ತತೆಯಿಂದ ಕಟ್ಟಿಕೊಟ್ಟ ರೇಣುಕಾ ಅವರಿಗೆ ‘ಅವಧಿ’ಯ ವಂದನೆಗಳು  ಕಾಲು ಶತಮಾನವೇ ಗತಿಸಿಹೋಗಿದೆ.  ಅದೆಷ್ಟೋ  ಶಿಶಿರ ವಸಂತಗಳು ಬಂದುಹೋದವು. ಅದೆಷ್ಟೋ ಪಲಾಶದ ಹೂಗಳು ನೆಲಕುದುರಿ...

ನನಗೆ ತಟ್ಟನೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ನೆನಪಾಯಿತು..

7 ನನ್ನ ತಾಯಿಯ ಊರು ಕೇರಳದ ಪಯ್ಯಾನೂರು ಸಮೀಪದ ತಾಯ್ನೇರಿ ಎನ್ನುವ ಪುಟ್ಟ ಊರು. ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲಿನ ಸಿದ್ದಾಪುರ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ನನ್ನ ತಂದೆ ಇನ್ನೂರಕ್ಕೂ ಹೆಚ್ಚು ಕಿಮೀ.ದೂರದ, ಆ ಕಾಲಕ್ಕೆ ವಿದೇಶವೇ ಆಗಿರಬಹುದಾದ ಭಾಷೆ, ಪ್ರದೇಶ...

ಒಂದು ಊರಿನ ಕತೆಯ ಸುತ್ತಾ..

          ಚಲಂ ಹಾಡ್ಲಹಳ್ಳಿ           ‘ತೀ ಸತಾ’ ಅಂತ ರಂಗೀತ್ ಕೇಳುತ್ತಾನೆ. ತೀ ಸತಾ ಅಂದರೆ ಲೆಪ್ಚಾ ಭಾಷೆಯಲ್ಲಿ ‘ಯಾವಾಗ ಬಂದೆ’ ಅಂತ. ಈ ರಂಗೀತ್ ಯಾರು ಅಂದಿರಾ..? ರಂಗೀತ್...