fbpx

Daily Archive: October 26, 2017

ಮೀನ ಕಾಂಡ! 

ರಾಜೇಂದ್ರ ಪ್ರಸಾದ್  ಈ ಮೀನಿಂದಲೇ ಪರಾಶರ ಪರಾಭವಗೊಂಡು ಪರಾಗಸ್ಪರ್ಶವಾದ ಬಳಿಕ ಪರಿಣಯ ಪರಿಸಮಾಪ್ತಿಗೊಳಿಸಿಕೊಂಡದ್ದು. ಈ ಮೀನಿಂದಲೇ ಶಾಕುಂತಲೆ ವಿರಹದುರಿಗೆ ಸಿಕ್ಕು ಕಾಡಿನಲ್ಲಿ ಕಾಲಯಾಪನೆಯ ಮಾಡಿ ಎಂದೂ ಮರೆಯದ ಉಂಗುರ ಉಪಾಖ್ಯಾನಕ್ಕೆ ಕಾರಣವಾಗಿದ್ದು. ಈ ಮೀನಿಂದಲೇ ಯೇಸುವು ಹಸಿದ ಜನರಿಗೆ ಅಕ್ಷಯವೆನಿವಷ್ಟು ಅನ್ನವುಣಿಸುತ್ತಾ...

ತೂಗು ಹಾಕಿದ ದುಃಖ

ರೇಣುಕಾ ರಮಾನಂದ್  ತಮ್ಮ ‘ವೈಶಾಖದ ಕೊನೆಯ ರಾತ್ರಿ’ ಕಥಾಸಂಕಲನದ ಮೂಲಕ ಉತ್ತರಕನ್ನಡ ಜಿಲ್ಲೆಯ ಕಥಾಪ್ರಿಯರಿಗೆ ಹತ್ತಿರವಾದ ನರೇಶ ನಾಯ್ಕರು ಕವಿತೆಗಳನ್ನೂ ಸೊಗಸಾಗಿ ಬರೆಯಬಲ್ಲರೆಂಬುದು ಆಗೊಮ್ಮೆ ಈಗೊಮ್ಮೆ ಅವರ ಕವಿತೆಗಳನ್ನು ಪತ್ರಿಕೆಗಳಲ್ಲಿ ಓದಿ ನನಗೆ ಗೊತ್ತಾಗಿತ್ತು. ಅವೆಲ್ಲವನ್ನೂ ಕಲೆಹಾಕಿ  ಇದೀಗ ‘ತೂಗು ಹಾಕಿದ...

ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ..

      ಸಂಧ್ಯಾರಾಣಿ         ಕರೆಂಟ್ ಹೋದ ಸುಳಿವೂ ಕೊಡದಂತೆ ಯೂಪಿಎಸ್ ಗಳು ಮನೆಯನ್ನು ಝಗ್ ಎಂದು ಬೆಳಗುತ್ತಿರುವಾಗ ನಾನು ಯಾವುದೋ ಹಳೆ ನೆನಪಿನ ಸಂಭ್ರಮದಿಂದ ಎನ್ನುವಂತೆ ಮನೆಯಲ್ಲಿ ಕ್ಯಾಂಡಲ್ ಹಚ್ಚಿ ಸಂಭ್ರಮಿಸುತ್ತಿರುತ್ತೇನೆ. ಹೀಗೆ ಅಚಾನಕ್...

ಇದು ಇನ್ನೊಂದು ಥರಾ ‘ಮಿಡ್ ಸಮ್ಮರ್’

‘ಸೈಡ್ ವಿಂಗ್’ ತಂಡದ ಮಹತ್ವದ ಪ್ರಯೋಗ ಬೆಂಗಳೂರಿನಲ್ಲಿ ಜರುಗಿತು. ಎಂ ಶೈಲೇಶ್ ಕುಮಾರ್ ಅವರು ರಚಿಸಿ ನಿರ್ದೇಶಿಸಿದ ನಾಟಕ ’ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್’ ಕಲಾಗ್ರಾಮದಲ್ಲಿ ತನ್ನ ಮೊದಲ ಪ್ರದರ್ಶನ ಕಂಡಿತು. ಸಾಧನೆಯ ಹಾದಿಯಲ್ಲಿ ಒಬ್ಬ ಹಗಲುಗನಸುಗಳ ಬೇಲಿಯನ್ನು ತಾನೇ...