fbpx

Monthly Archive: November 2017

ನಿದ್ದೆಯಿಂದ ಎದ್ದು ನಡೆದಿದೆ ಕವಿತೆ

ರಶ್ಮಿ ಕಾಸರಗೋಡು ಮೊಬೈಲ್ ಅಲರಾಂ ಬಡಿದುಕೊಂಡಾಗ ದಡಬಡಿಸಿ ಎದ್ದು ಕರಾಗ್ರೇ …ಎಂದು ಹೇಳಿ ಕಣಿ ನೋಡಿ ಸ್ನಾನ ಮುಗಿಸಿ ಊದು ಕಡ್ಡಿ ಹಚ್ಚಿ ಕಾಪಾಡಪ್ಪಾ ಎಂದು ಬೇಡುವಾಗ ಹೊಳೆಯುತ್ತದೆ ಕವಿತೆಯ ಸಾಲೊಂದು ಗಡಿಬಿಡಿಯಲ್ಲಿ ಹೊರಟರೂ ಒಪ್ಪವಾಗಿರಬೇಕು ಉಡುಗೆ ತೊಡುಗೆ ಮ್ಯಾಚಿಂಗ್ ಕಿವಿಯೋಲೆ...

ಅವಳು ಸಾವಿಲ್ಲದ ಮಹಾಕಾವ್ಯ..

ಅವ್ವ ಮಹಾಕಾವ್ಯ ಜಯರಾಮಾಚಾರಿ  ಅವ್ವಳ, ದೈನಿಕ ಜೈವಿಕ ಚಕ್ರದಲ್ಲಿ ಐದಕ್ಕೆ ಅಲಾರಂ ಗಂಟೆಯಿಲ್ಲ ಆದರೂ ಅವಳೆಂದು ಐದರ ಮೇಲೆ ಮಲಗಿದ್ದು ನೆನಪಿಲ್ಲ ಹುಷಾರಿಲ್ಲಾದಾಗ್ಯೂ ಶರೀರವಷ್ಟೇ ಹಾಸಿಗೆ ಮೇಲೆ ಮನಸ್ಸು ಐದಕ್ಕೆಚ್ಚರ ಗಾಂಧಿಯಂತೆ ಬಿರುಸು ನಡೆದು ಹಾದೀಲಿ ದಕ್ಕಿದ ಕಡ್ಡಿ ಪಿಳ್ಳೆಗಳಿಡಿದು ಕುಕ್ಕರುಗಾಲಲ್ಲಿ...

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ: ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ: ಬಿ ಎನ್ ಮಲ್ಲೇಶ್ ಸಂಪಾದಕತ್ವದ ‘ನಗರವಾಣಿ’ಗೆ ಆಂದೋಲನ ಪ್ರಶಸ್ತಿ

ಪ್ರಶಸ್ತಿ ಸಂಭ್ರಮ ದಾವಣಗೆರೆಯ ‘ನಗರವಾಣಿ’ ಕಚೇರಿಯಲ್ಲಿ ಸಿಹಿ ಹಂಚುವ ಮೂಲಕ ಪ್ರಶಸ್ತಿ ಸಂಭ್ರಮ ಆಚರಣೆ ಜರುಗಿತು. ಪತ್ರಿಕೆಯ ಮಾಲೀಕರಾದ ಕೇಶವಮೂರ್ತಿ ಹಾಗೂ ಸಂಪಾದಕರಾದ ಬಿ ಎನ್ ಮಲ್ಲೇಶ್ ಅವರು ಸಹೋದ್ಯೋಗಿಗಳೊಂದಿಗೆ ಮಾತನಾಡಿ ‘ಆಂದೋಲನ’ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು ‘ನಗರವಾಣಿ’ಯ ಸಮಾಜಮುಖಿ ಪತ್ರಿಕೋದ್ಯಮಕ್ಕೆ...

ಇದು ಅಳಿಯ ಅಲ್ಲ ; ಮಗಳ ಗಂಡ ಸ್ಕೀಮ್!

‘ಪ್ಲಾನಿಂಗ್ ಕಮಿಷನ್’ ಎಂಬ ಸರಕಾರಿ ಮುದಿಯಾನೆಯೊಂದು 2014 ರಲ್ಲಿ ಅಸುನೀಗಿ ‘ನೀತಿ ಆಯೋಗ’ ಎಂಬ ಎಳೆಯ ‘ನರಿ’ ಬಂದಮೇಲೆ, ದೇಶದ ಒಳಗೆ ನಡೆದಿರುವ ‘ಪ್ಲಾನಿಂಗ್’ ಭಯಾನಕ ವೇಗ ಪಡೆದಿದೆ. ಅದಕ್ಕೆ ಒಂದು ಕ್ಲಾಸಿಕಲ್ ಉದಾಹರಣೆ ನಾನೀಗ ವಿವರಿಸುತ್ತಿರುವ ಈ ವೈಟ್ ಕಾಲರ್...

ಪ್ರತಿ ಪುಸ್ತಕದಲ್ಲೂ ವಸುಧೇಂದ್ರರ ಆಪ್ತತೆ..

              ಸಂಯುಕ್ತ ಪುಲಿಗಲ್   ಎಷ್ಟು ಭಿನ್ನ ಮಾಡಿದರೂ ಕೊನೆಗೂ ಉಳಿದುಬಿಡುವ ಶೇಷ ಇದೆಯಲ್ಲಾ….. ಈ concept ನನಗೆ ತುಂಬಾ ಇಷ್ಟವಾಯಿತು. ಎಲ್ಲರ ಬದುಕಿನಲ್ಲೂ ಉಳಿದುಕೊಳ್ಳುವ ಈ ಶೇಷ(ಗಳು) ಮೌನರಾಗವಾಗಿ ಒಳಗೊಳಗೇ ಮಿಡಿಯುತ್ತಿರುತ್ತವೆ....

ಅಮ್ಮ ನೀಡಿದ ಮಡಿಲಕ್ಕಿ ಪ್ರಶಸ್ತಿ

  ಭಾವನಾತ್ಮಕ ವಾತಾವರಣದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಾಹಿತ್ಯ ಲೋಕದ ಅವಿಸ್ಮರಣೀಯ ಪ್ರಶಸ್ತಿ: ಎನ್ ಆರ್ ವಿಶುಕುಮಾರ್ ಅಮ್ಮ ಎಂದರೆ ಕಾಪಾಡುವ ಕೈ. ತೊಗರಿ ಬೇಳೆ ಕೊಟ್ಟು ಮಡಿಲಕ್ಕಿ ತುಂಬಿದಂತಾಯ್ತು. ತವರು ಪ್ರೀತಿ ನೆನಪಾಯ್ತು ಎಂದರು ಎಂ.ಆರ್.ಕಮಲ ಸಾಹಿತ್ಯ ಲೋಕದಲ್ಲಿ ಕಳೆದ...

ಇಂದು ಕವಿತೆಗಳ ಬಿಡುಗಡೆ ಸಮಾರಂಭ..

                  ಲಕ್ಷ್ಮಣ್ ವಿ ಎ    ಇಂದು ಕವಿತೆಗಳ ಬಿಡುಗಡೆ ಸಮಾರಂಭ ; ಹೀಗೊಂದು ಸುದ್ದಿ ಈ ದಿನದ ಪತ್ರಿಕೆಯಲ್ಲಿ ಖುಷಿಯ ವಿಚಾರವೆ ; ನಿಜ ಒಂದು ದಿನ ಕೈದಿಯೂ ಬಿಡುಗಡೆಯಾವನು...