fbpx

Daily Archive: November 13, 2017

‘ನಮೋ ವೆಂಕಟೇಶ’ ಆಲ್ಬಂ

‘ಸಮುದಾಯ’ ರಂಗ ಸಂಘಟನೆಯ ಮುಖ್ಯರಲ್ಲೊಬ್ಬರಾದ ಡಾ ಎಚ್ ವಿ ವೇಣುಗೋಪಾಲ್ ಅವರ ನಾಟಕ ‘ನಮೋ ವೆಂಕಟೇಶ’ ಭಾನುವಾರ ಬಿಡುಗಡೆಗೊಂಡಿತು. ನಿರ್ದೇಶಕ ನಟರಾಜ ಹೊನ್ನವಳ್ಳಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರಕಾಶಕ ರವೀಂದ್ರನಾಥ ಸಿರಿವರ ಹಾಗೂ ನ್ಯಾಷನಲ್ ಕಾಲೇಜಿನ ಸಮೂಹದ ಅಧ್ಯಕ್ಷರಾದ ಎ ಎಚ್ ರಾಮರಾವ್...

ಪುಳಿಯೋಗರೆ ಮಾಡಿ ಹೋಗಿದ್ದಾಳೆ !

    ಸತ್ಯಕಾಮ ಶರ್ಮ ಕಾಸರಗೋಡು       ಬಾಳನ್ನು ಪುಳಿಯೋಗರೆ ಮಾಡಿ ಹೋಗಿದ್ದಾಳೆ ತವರು ಮನೆಗೆ ಆಕೆ ಎಷ್ಟಾದರೂ ಮನೆಯಾಕೆ ‘ಅಕ್ಕನಂತೆ, ಕೆಲವೊಮ್ಮೆ ಅಮ್ಮನಂತೆ ತರುವಳವಳು ತಣ್ಣನೆಯ ಭಾವ ಕಾಣುವುದು ಹೇಗೆ ಹೆಣ್ಣಂತೆ?   ಇರುವವಳ ಬಗ್ಗೆ ಮನೆಯೊಳಗೇ...

ಸಿಂಪ್ಲಿ ಸೂಪರ್ಬ್..

            ಮ ಶ್ರೀ ಮುರಳಿ ಕೃಷ್ಣ       ‘ಲೈಫ್ ಈಸ್ ಸಿಂಪಲ್, ಸಿಂಪಲ್ ಈಸ್ ಕಾಂಪ್ಲಿಕೇಟೆಡ್’…. ಮೇಲಿನ ಟ್ಯಾಗ್‍ಲೈನ್ ಇರುವ ಒಂದು Anthology ಚಲನಚಿತ್ರ.  ‘ಆವೃತ್ತ’, ‘ಅಸ್ತಿತ್ವ’, ‘ಭ್ರಮೆ’ ಮತ್ತು ‘ನಿರ್ಣಯ’...

ರಾಜಾರಾಂ ತಲ್ಲೂರು

ಅಮ್ಮಪ್ರಶಸ್ತಿ ಪ್ರಕಟ: ರಾಜಾರಾಂ ತಲ್ಲೂರು, ಎಂ ಆರ್ ಕಮಲಾ, ಎಚ್ ಆರ್ ಸುಜಾತಾ ಕೃತಿಗೆ ಮನ್ನಣೆ

‘ಅವಧಿ’ಯ ಅಂಕಣಕಾರರಾದ ರಾಜಾರಾಂ ತಲ್ಲೂರು ಸೇರಿದಂತೆ ಐವರು ಬರಹಗಾರರಿಗೆ ಈ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಘೋಷಿಸಲಾಗಿದೆ. ಸೇಡಂನ ಅಮ್ಮ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ. ರಾಜಾರಾಂ ತಲ್ಲೂರು ಅವರು ‘ಅವಧಿ’ಯ ಅಂಕಣಕಾರರಾಗಿದ್ದು ಅದೇ ಹೆಸರಿನಲ್ಲಿ...

ವಿನಯಾ ವಕ್ಕುಂದ

ಅಮ್ಮ ಪ್ರಶಸ್ತಿ ಪ್ರಕಟ: ವಿನಯಾ ವಕ್ಕುಂದ, ಚನ್ನಣ್ಣ ವಾಲೀಕಾರ, ನವಕರ್ನಾಟಕ ಉಡುಪ ಅವರಿಗೆ ಗೌರವ ಪ್ರಶಸ್ತಿ

ಕಲಬುರ್ಗಿಯ ಸೇಡಂನ ಅಮ್ಮ ಪ್ರತಿಷ್ಠಾನ ಈ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ಹಿರಿಯ ಸಾಹಿತಿ, ದಲಿತ – ಬಂಡಾಯ ಚಳವಳಿಯ ಮುಖ್ಯರಲ್ಲಿ ಒಬ್ಬರಾದ ಚನ್ನಣ್ಣ ವಾಲೀಕಾರ, ಕವಿತೆ, ಕಥೆ, ವಿಚಾರವಾದದ ಮೂಲಕ ಗಮನ ಸೆಳೆದ ವಿನಯಾ ವಕ್ಕುಂದ ಹಾಗೂ ನವಕರ್ನಾಟಕ ಪ್ರಕಾಶನದ...

ರಾಜಕೀಯದ ಕೆಂಡ ಬ್ರಾಂಡ್ ಮತ್ತು ಥಂಡಾ ಬ್ರಾಂಡ್!

  ಇದೊಂಥರಾ ‘ರಿಟರ್ನ್ ಆಫ್ ದ ಡ್ರಾಗನ್’ ಇದ್ದಂತೆ. ಭಾರತದಲ್ಲಿ ಅಯೋಧ್ಯೆಯ ವಿವಾದ ಭುಗಿಲೆದ್ದ ಕಾಲದಲ್ಲಿ ಮೊದಲ ಭಾರಿಗೆ ರಾಜಕೀಯದಲ್ಲಿ ಫೈರ್ ಬ್ರಾಂಡ್ ಎಂಬ, ಆ ತನಕ ಇರದಿದ್ದ ಪ್ರಿಮಿಯಂ ಬ್ರಾಂಡೊಂದು ಮಾರುಕಟ್ಟೆಗೆ ಲಾಂಚ್ ಆಯಿತು. ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ...