ಆಟೋದವರು ಮಾತಾಡಿದ್ರೆ ಅಹಂಕಾರ, ವೈದ್ಯರು ಮಾತಾಡಿದ್ರೆ..

Siddaiah Chikkamadegowda fb wallನಿಂದ.. ವೈದ್ಯರೊಬ್ಬರು “ಏಯ್ ಆಟೋ, ಆಸ್ಪತ್ರೆ ಹತ್ರ ಬಿಡಪ್ಪ” ಎನ್ನುತ್ತ ಆಟೋ ಹತ್ತಿ ಕುಳಿತರು. ವೈದ್ಯರ ಮುಷ್ಕರದ ಬಗ್ಗೆ ತಿಳಿದಿದ್ದ ಆಟೋ ಚಾಲಕ ವೈದ್ಯರನ್ನು ಆಸ್ಪತ್ರೆ ಹತ್ತಿರ ಇಳಿಸಿದ ನಂತರ…

ನಂಬರ್ ಸಿಕ್ಕಿದರೆ ಪ್ರಧಾನಿಗೇ ಫೋನ್ ಮಾಡುವ ಆಸಾಮಿ..

“ಬರ್ತಿರೇನ್ರಿ , ಹೊನ್ನೆಮರಡಿಂದ ಶರಾವತಿ ಬ್ಯಾಕ್ ವಾಟರ್‍ಲ್ಲಿ ದೋಣಿಯಲ್ಲಿ ಹೋಗೋಕೆ?” ಎಂದು ಇದ್ದಕ್ಕಿದ್ದಂತೇ ಒಂದು ದಿನ ಸಂಜೆ ತಾಳಗುಪ್ಪದಿಂದ ಕಲಗಾರು ಲಕ್ಷ್ಮಿನಾರಾಯಣ ಫೋನ್ ಮಾಡಿ ಕೇಳಿದರು. ಹಿಂದೆ ಮುಂದೆ ಇಲ್ಲದೇ ಏಕಾಏಕಿ ಫೋನ್ ಮಾಡಿ…

ಗಂಡುಕಲೆ ಅಂದವರ್ಯಾರು..??

ಕೇವಲ ಬಲಿಷ್ಠ ಗಂಡಸರಿಗಷ್ಟೇ ಸಾಧ್ಯ ಎನ್ನುವಂತಿದ್ದ ಡೊಳ್ಳುಕುಣಿತವನ್ನು ಸ್ಪರ್ಶದ ಈ ಹುಡುಗಿಯರು ಸಲೀಸಾಗಿ ನಿರ್ವಹಿಸಬಲ್ಲರು. ಮಕ್ಕಳ ದಿನಾಚರಣೆ ಅಂಗವಾಗಿ ‘ಪರಿ’ ಪ್ರಕಟಿಸಿದ ಲೇಖನ ಇದು- ವಿಶಾಖಾ ಜಾರ್ಜ್ ಕನ್ನಡಕ್ಕೆ: ಪ್ರಸಾದ್ ನಾಯ್ಕ್  ‘ಹುಡುಗರು ಡೊಳ್ಳುಕುಣಿತದಲ್ಲಿ ಹೇಳಿಕೊಳ್ಳುವಷ್ಟೇನೂ…

ಭೃಂಗದ ಬೆನ್ನೇರಿ ಬಂತು..

ಅದು ಹೀಗಾಯ್ತು- ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ ‘ದುಂಬಿಗೆ ಮಕರಂದ ಯಾವ ಜಾಗದ, ಯಾವ  ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..’ ಎಂದು ಬರೆದುಬಿಟ್ಟೆ.…