fbpx

Daily Archive: November 20, 2017

ನೀರಿನಲ್ಲಿ ನಮ್ಮ ಕೊನೆಯ ದಿನದ ಯಾನ ಸಾಗತೊಡಗಿತು..

ಹೊಳೆಬಾಗಿಲ ಈ ಕಡೆ ದಂಡೆಯಲ್ಲಿ ಜನಜಾತ್ರೆಯೇ ಸೇರಿತ್ತು. ಅವರೆಲ್ಲ ಆಚೆ ದಡಕ್ಕೆ ಹೋಗಿ ಸಿಂಗಂದೂರಿಗೆ, ಮುಂದೆ ಕೊಲ್ಲೂರು, ಮುರಡೇಶ್ವರ, ಉಡುಪಿ ಹೀಗೇ ಎತ್ತೆತ್ತಲೋ ಹೋಗುವವರು. ಅವರ ಮಧ್ಯೆ ಒಂದಿಷ್ಟು ಮಂದಿ ತುಮರಿ ಕಡೆಯ ಸ್ಥಳೀಯರು. ಮಕ್ಕಳು, ಹೆಂಗಸರು, ಮುದುಕರು.. ಎಲ್ಲ ವಯೋಮಾನದವರೂ...

ಬನ್ನಿ ಬೆನ್ನು ತಟ್ಟೋಣ..

ಜಿ ಎನ್ ಮೋಹನ್  ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ.. ಆ ನಂತರ ಚಪ್ಪಾಳೆ – ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್. ಹೌದು ಅದೇ ಜಿ ಆರ್ ವಿಶ್ವನಾಥ್. ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ...

ಟಿಪಿಕಲ್ ಟ್ರಾಫಿಕ್ ಪೊಲೀಸ್ ಮತ್ತು ಎಸ್ಕೇಪ್ ಪುರಾಣ… 

ಶಿವಕುಮಾರ್ ಮಾವಲಿ ದೃಶ್ಯ ೧ – ಗಾಂಧಿ ಬಜಾರ್, ಶಿವಮೊಗ್ಗ ಗೆಳೆಯ ಸೂರಿ ಮತ್ತು ನಾನು ಯಾವುದೇ ಒತ್ತಡವಿಲ್ಲದೆ ಒನ್ ವೇ ಟ್ರಾಫಿಕ್ ರಸ್ತೆಯಾದ ಗಾಂಧಿ ಬಜಾರಿನಲ್ಲಿ ಅಮಿರ್ ಅಹ್ಮದ್ ಸರ್ಕಲ್ ಕಡೆ ಇಬ್ಬರೂ ಪೃತ್ಯೇಕ ಬೈಕ್ ನಲ್ಲಿ ಬರುತ್ತಿದ್ದೆವು. ಸರ್ಕಲ್...

ರಾಜಾರಾಂಗೆ ವೈದ್ಯರಲ್ಲದವರಿಂದ ಪ್ರಶ್ನೆ..

ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ- ಅದು ಇಲ್ಲಿದೆ.  ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ.  ಈ ಎರಡಕ್ಕೂ ಉಮೇಶ್ ಚಂದ್ರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ             ರಾಜಾರಾಮ್...

ಸಪ್ತ ಕನ್ಯೆಯರ ನಾಡಲ್ಲಿ ಇಂದಿರಾ ಹೆಗ್ಗಡೆ

      ಡಾ. ಬಿ . ಎ . ವಿವೇಕ ರೈ      ಕನ್ನಡದಲ್ಲಿ ಪ್ರವಾಸಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆ ಇದೆ. ಸಾವಿರಾರು ಪುಟಗಳ ಹರಹಿನಲ್ಲಿ ವೈವಿಧ್ಯಮಯ ಪ್ರವಾಸ ಸಾಹಿತ್ಯ ಕನ್ನಡದಲ್ಲಿ ರಚನೆಯಾಗಿದೆ. ಕನ್ನಡ ಪ್ರವಾಸ ಸಾಹಿತ್ಯವನ್ನು ಕುರಿತೇ ಪಿ...