fbpx

Daily Archive: November 23, 2017

ಇಲ್ಲಿದ್ದಾರೆ ರಾಜಶೇಖರ ಕೋಟಿ..

ರಾಜಶೇಖರ ಕೋಟಿ ಇನ್ನಿಲ್ಲ ಎನ್ನುವ ಸುದ್ದಿ ಶಾಕ್ ತಂದಿದೆ ‘ಆಂದೋಲನ’ ಪತ್ರಿಕೆಯ ಮೂಲಕ ಒಂದು ಹೊಸ ಕಣ್ಣೋಟದ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಟ್ಟ ಕೋಟಿ ಸರ್ ದಿಢೀರನೆ ನಮಗೆಲ್ಲಾ ತಿಳಿಸದೇ ಎದ್ದು ಹೋಗಿದ್ದಾರೆ ಸಮಾಜಮುಖಿ ಪತ್ರಿಕೋದ್ಯಮಕ್ಕಾಗಿ ತುಡಿದ ಜೀವ ಇನ್ನಿಲ್ಲ ಅಷ್ಟರಮಟ್ಟಿಗೆ ಒಂದು...

ಅವರು ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡಿದರು..

‘ಅರೆ, ಇದೇನಿದು..!’ ಎಂದು ನಾನು ಬೆಕ್ಕಸಬೆರಗಾಗಿ ಹೋದೆ. ನನ್ನ ಕೈನಲ್ಲಿದ್ದದ್ದು ನಿರಂಜನರ ‘ಚಿರಸ್ಮರಣೆ’. ಕಾದಂಬರಿ ತೆರೆದುಕೊಳ್ಳುವ ಮುನ್ನ ನಿರಂಜನರು ತಾವೇ ನಿರೂಪಕನಾಗಿ ‘ಬನ್ನಿ ರೈಲುಗಾಡಿ ಹೊರಡುವುದು ಇನ್ನೂ ತಡ’ ಎಂದು ಕರೆಯುತ್ತಾ ಓದುಗನನ್ನು ಕಯ್ಯೂರಿನ ಒಳಗೆ ಕರೆದುಕೊಂಡು ಹೋಗುತ್ತಾರೆ. ಆ ಅಧ್ಯಾಯದ ಉದ್ದಕ್ಕೂ...

ಅಪ್ಪ ಮತ್ತೆ ಮಗುವಾಗಿದ್ದಾರೆ! 

              ಸದಾಶಿವ್ ಸೊರಟೂರು ಅಡಿಯಿಟ್ಟಲೆಲ್ಲಾ ಹೆಜ್ಜೆಗಳ ಜೊತೆಗೆ ಹಗಲುಗಳು ಧಪಧಪನೇ ಬಿದ್ದಿವೆ; ರಾತ್ರಿಗಳು ಸದಾ ಬೆನ್ನ ಹಿಂದೆ ನಿಂತು ತಳ್ಳಿವೆ! ಬಿದ್ದು ಹೋದ ಹಗಲುಗಳ‌ ಜಾಗದಲ್ಲಿ ಪಡೆದುಕೊಂಡಿದ್ದಾನೆ, ಹೆಗಲ ಮೇಲಿಂದ ಇಳಿ ಬಿದ್ದ...

‘ಅಮೃತಯಾನ’…ಇನ್ನಷ್ಟೇ ಶುರುಮಾಡಬೇಕಿದೆ..

ಚರಿತಾ  ಮೊನ್ನೆ (ಭಾನುವಾರ), ಚಿತ್ರಕಲಾ ಪರಿಷತ್ನಲ್ಲಿ, ನಮ್ಮೆಲ್ಲರನ್ನೂ ಆರ್ದ್ರಗೊಳಿಸಿದ, ಹೃದಯಸ್ಪರ್ಶಿ ಕಾರ್ಯಕ್ರಮವೊಂದು ನಡೀತು. ತನ್ನ ಚಿತ್ರ ಮತ್ತು ಬರಹಗಳ ಮೂಲಕ ನಮ್ಮೆಲ್ಲರನ್ನೂ ಆವಾಹಿಸಿಕೊಂಡಿರುವ ಅಮೃತಾಳ ಬರಹದ ಐದು ಸಂಪುಟಗಳ, ‘ಅಮೃತಯಾನ’ದ ಬಿಡುಗಡೆ ಕಾರ್ಯಕ್ರಮ(ಅಭಿರುಚಿ ಪ್ರಕಾಶನ). ಆಕೆಯ ಒಡನಾಟ ನನಗೆ ಸಿಕ್ಕದಿದ್ದರೂ, ಹೀಗೆ...

ಜಿ ಎಸ್ ಟಿ ‘ತಾಯವ್ವ’

ಕೈನಿಂದ ತಯಾರಿಸಿದ ವಸ್ತುಗಳ ಮೇಲೆ ಜಿ ಎಸ್ ಟಿ  ಪ್ರತಿಭಟಿಸಿ ‘ಗ್ರಾಮ ಸೇವಾ ಸಂಘ’ ಹೋರಾಟ ನಡೆಸುತ್ತಿದೆ. ಖ್ಯಾತ ರಂಗಕರ್ಮಿ, ‘ದೇಸಿ’ ಕನಸು ಹುಟ್ಟು ಹಾಕಿದ ಪ್ರಸನ್ನ ಇದರ ನೇತೃತ್ವ ವಹಿಸಿದ್ದಾರೆ. ಈ ಹೋರಾಟದ ಮುಂದುವರಿದ ಭಾಗವಾಗಿ ಎ ಡಿ ಎ...