fbpx

Daily Archive: November 25, 2017

ಚಂಪಾ ಯಾವುದೋ ಪಟಕ್ಕೆ ಹೂ ಹಾಕಲಿಲ್ಲ..

ಚಂಪಾ ಯಾವುದೋ ಪಟಕ್ಕೆ ಹೂಹಾಕಲಿಲ್ಲ. ಜಾತ್ಯತೀತರಿಗೆ ಓಟು ಹಾಕಿ ಅಂದ್ರು. ಸರ್ವಸಂಗ ಪರಿತ್ಯಾಗಿಗಳಾಗಿರುವ ಸನ್ಯಾಸಿಗಳೇ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಓಟು ಹಾಕಿ ಅನ್ನುತ್ತಾರೆ. ಪ್ರಧಾನಿ ನಿರ್ದಿಷ್ಟ ಧರ್ಮದ ಸಂಕೇತಗಳನ್ನು ಧರಿಸಲು ನಿರಾಕರಿಸುತ್ತಾರೆ. ಪೆಜಾವರ ಮಠಾಧೀಶರೂ ಪ್ರಧಾನಿ ಮೋದಿಯವರೂ ತಮಗೆ ಬೇಕಾದಂತೆ ಹೇಗೆ...

ಮಳೆ ಕೆಂಡ!

          ಎನ್ ರವಿಕುಮಾರ್ / ಶಿವಮೊಗ್ಗ         ದುಸ್ಸು ದುಸ್ಸು ದಮ್ಮು ಕಟ್ಟಿ ಕೆಮ್ಮುತ್ತಿದ್ದಾಳೆ ಸೂರು ನೀರು  ತಟ ತಟ ತೊಟ್ಟಿಕ್ಕುತ್ತಲೆ ನೆಂದು ನೀರು ಕುಡಿದ ಒಲೆಯ ತುಂಡು ಕೆಂಡವನ್ನು ಉರಿಸಲೇಬೇಕಿದೆ...

ನಿನ್ನೆ ರಾತ್ರಿ ಕನಸುಗಳ ಕೊಲೆಯಾಗಿದೆಯಂತೆ.

– ಗುಲ್ಜಾರ್ ಕನ್ನಡಕ್ಕೆ: ಸಂವರ್ತ ‘ಸಾಹಿಲ್’ ಬೆಳಬೆಳಗ್ಗೆ ಕನಸಿನ ಬಾಗಿಲು ತೆರೆದು ನೋಡಿದರೆ ಸರಹದ್ದಿನ ಆ ಕಡೆಯಿಂದ ಕೆಲವು ನೆಂಟರು ಬಂದಿದ್ದರು ಪಟ್ಟ್ ಎಂದು ಗುರುತು ಹಿಡಿದ ಮುಖಗಳೆಲ್ಲಾ ಚಿರಪರಿಚಿತವೇ ನನಗೆ ಕೈಕಾಲು ಮುಖ ತೊಳೆದು ಅಂಗಳದಲ್ಲಿ ಕೂತು ಜೋಳದ ರೊಟ್ಟಿ ತಟ್ಟಿ ಒಲೆಯಲ್ಲಿ...

ಕೋತಿ ಬಿಟ್ಟು ಕೋಟಿ ಕಡೆಗೆ..

                        ವಿನತೆ ಶರ್ಮ /ಇಂಗ್ಲೆಂಡ್ ನಿಂದ  ಅಂದು ಜೂನ್ ೩೦, ೧೯೯೦. ನಾನು ‘ಆಂದೋಲನ’ ಪತ್ರಿಕೆ ಕಚೇರಿಗೆ ಕಾಲಿಟ್ಟ ದಿನ. ರಾಮಾನುಜ ರಸ್ತೆಯ ಪಕ್ಕದ ಸಂದು...

ಇಲ್ಲಿ ಎಲೆಯೇ ಮಾವು..

      ನೆಲಮಾವು ಶಾಂತಿ ನಾಯಕ್         ನಾನು ಹೊನ್ನಾವರಕ್ಕೆ ಬಂದ ಮೇಲೆ ಅಡುಗೆಯಲ್ಲಿ ಬಳಕೆಯಾಗುವ ಅನೇಕ ಅಪೂರ್ವ ಗಿಡಗಂಟಿಗಳ ಬಗ್ಗೆ ಮಾಹಿತಿ ಪಡೆದುಕೊಂಡೆ. ಅವುಗಳನ್ನು ಸಂದರ್ಭ ಬಂದಾಗ ನನ್ನ ಸಂಬಂಧಿಕರಿಗೆ ಪರಿಚಯವಿದ್ದವರಿಗೆ ತಿಳಿಸುತ್ತಿದ್ದೆ. ಒಮ್ಮೆ ನನ್ನ...

ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ..

17ನೇ ವರ್ಷದ ಸಂಭ್ರಮ ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಾಳೆ ಕಲಬುರಗಿ ತಾಲೂಕಿನ ಸೇಡಂನ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ವತಿಯಿಂದ `ಅಮ್ಮ ಪ್ರಶಸ್ತಿ’ 17ನೇ ವರ್ಷದ ಸಂಭ್ರಮ ಕಾರ್ಯಕ್ರಮವು ನ. 26 ರಂದು ಸಂಜೆ 5.30 ಕ್ಕೆ...

SHIKARI:THE HUNT

November 26 – 11.00 AM Ranga Shankara and Penguin invite you to the celebration of YASHWANT CHITTAL’S LEGACY and his masterpiece SHIKARI:THE HUNT With Girish Karnad M S Sriram Arundhati Raja Pratibha...