fbpx

Daily Archive: November 26, 2017

ನಾವೆತ್ತ ನಡೆಯುತ್ತಿದ್ದೇವೆ? ಒಂದು ಕ್ಷಣ ಚಿಂತಿಸಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿದೆ (೨೪, ೨೫ ಮತ್ತು ೨೬ ನವೆಂಬರ್ ೩೦೧೭) ಕನ್ನಡ ಭಾಷೆ, ಸಂಸ್ಕೃತಿ, ಜನಜೀವನ ಮತ್ತು ಈ ಎಲ್ಲ ಸಂಗತಿಗಳ ಸುತ್ತ ಹಬ್ಬಿಕೊಂಡ ಬಹುಮುಖ್ಯ ಸಮಸ್ಯೆಗಳನ್ನು ಚಿಂತಿಸುವುದು, ಚರ್ಚಿಸುವುದು ಮತ್ತು ಅಗತ್ಯ ಕ್ರಿಯೆಗೆ...

ಏಕಾಂತ ಮತ್ತು ವೈನ್ ಕರಗಿ ಆವಿಯಾದವು..

ವಿಜಯಭಾಸ್ಕರ್ ರೆಡ್ಡಿ  ಮಿಕ್ಕ ಕನಸುಗಳನ್ನು ಕಟ್ಟಿ ಮಿಕ್ಕ ವೈನ್ ಮೂಲೆಗೆಸೆದು ಸಿಗರೇಟು ಫಿಲ್ಟರ್ ಹೀರುತ್ತಾ ಮತ್ತಾದ ಹಸಿ ನಿದ್ರೆಯಲ್ಲಿ ಕಳೆಯುವ ರಾತ್ರಿಗಳು ಮರುಗುತ್ತಿವೆ ಕರಗುವ ಒಂದು ಹಿಡಿ ಆಸೆ ಮಧ್ಯರಾತ್ರಿಯ ಪ್ರಶ್ನೆಗಳು ಆಚರವನ್ನು ಗಂಟು ಕಟ್ಟಿದ ಗಳಿಗೆ ವ್ಯಸನದ ಪಾಯಸವನ್ನು ಮತ್ತು...

ಕಾಣದ ಲೋಕದೆಡೆಗೆ ಮುಖ ಮಾಡಿ..

ಡಾ. ಲಕ್ಷ್ಮಣ ವಿ ಎ   ಮಡಿಕೆ ಮುರಿಯದ ಹಾಸಿಗೆಯ ನರಳಿಕೆ ಒಂದಿನಿತೂ ಮುಗುಳು ಮಾಸದ ವಿನಾಕಾರಣ  ಹೂವ ಬಳಲಿಕೆ ಪ್ರತಿದಿನದ ಬೆಳಗಿನಲ್ಲಿ ಒಂದು ಹನಿಯೂ ನೆತ್ತರು ಕಾಣದೆ ನೇಣಿಗೇರಿದ ಜೀವಾವಧಿ ಕೈದಿಗಳಂತೆ ಹೂವು ಹಾಸಿಗೆಯ  ಮೇಲೆ ಎರಡು ದಿಂಬುಗಳು ಗೋಣು...