ಜ್ಯೋತಿ ‘ಎಡಿಟೋರಿಯಲ್’

ಜ್ಯೋತಿ ಅನಂತಸುಬ್ಬರಾವ್  ೮೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಚಂಪಾ ರಾಜಕಾರಣದ ಬಗ್ಗೆ ಮಾತನಾಡಿದರೆಂದು ಕೂಗಾಡುವವರಿಗೆ ಒಂದು ಸ್ಪಷ್ಟನೆ. ಅವರು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. ಸಮಾಜದಲ್ಲಿ ಜಾತಿ-ಕೋಮುಗಳ ಬೆಂಕಿ ಹಚ್ಚುವವರು ಹೆಚ್ಚಾಗಿರುವಾಗ ಆ…

ಕುವೆಂಪು ಸಹಾ ಸಿದ್ಧವಾದ್ರು..

ಚಿದಾನಂದ ಗೌಡ  ಸಾಹಿತ್ಯಜಾತ್ರೆಯ ದಿನ ಕುವೆಂಪು ಅವರ ‘ಉದಯರವಿ’ ಮನೆ ಮುಂದೆ ರಂಗೋಲೆ

‘ಅರ್ಧ ಕವಿ’ಗಳ ಗೋಷ್ಠಿ..!!!

ಗಿರಿಧರ ಕಾರ್ಕಳ  25.11.17 ಮಧ್ಯಾಹ್ನ 1 ಗಂಟೆ… ಸಾಹಿತ್ಯ ಸಮ್ಮೇಳನದಲ್ಲಿ ಕಲಾಮಂದಿರದ ಪರ್ಯಾಯ ವೇದಿಕೆಯಲ್ಲಿ 48 ಕವಿಗಳ ಕವಿಗೋಷ್ಠಿ ನಡೀತಿದೆ. ಕವಿಗಳ ಸಂಖ್ಯೆ ದೊಡ್ಡದಿದ್ದು ಸ್ಥಳಾಭಾವದಿಂದಾಗಿ ” ಅರ್ಧ ಕವಿಗಳು ಈಗ ಕವಿತೆ ಓದುತ್ತಾರೆ.ಉಳಿದರ್ಧ…

ಗುಡದೂರ ಗುಡುಗಿದರು..

ಅದೇ ರಾಗ, ಅದೇ ರೋಗ… ಕಲಿಗಣನಾಥ ಗುಡದೂರ  ಹಿಂದಿನ ಸಮ್ಮೇಳನ ರಾಯಚೂರಾಗ, ಈಗಿನ ಸಮ್ಮೇಳನ ಮೈಸೂರಾಗ, ಮುಂದಿನ ಸಮ್ಮೇಳನ ಧಾರವಾಡದಾಗ, ಎಲ್ಲೇ ನಡೆದರೂ ಸಾಹಿತ್ಯ ಸಮ್ಮೇಳನ ಪರಿಷತ್ತಿನ ಅಧ್ಯಕ್ಷರ ಬಾಲಬಡಕರಿಗೆ ಮಾತ್ರ ಸಿಕ್ಕೇ ಸಿಗುತ್ತ…

ವಸುಧೇಂದ್ರ ಥ್ಯಾಂಕ್ಸ್ ಹೇಳಿದ್ರು..

ವಸುಧೇಂದ್ರ  ಈ ಪಟವನ್ನು ಖುಷಿಯಿಂದ ಹಂಚಿಕೊಳ್ಳುತ್ತಿರುವೆ. ಸಾಹಿತ್ಯಾಭಿಮಾನಿಯೊಬ್ಬರು 25 ಕನ್ನಡ ಶಾಲಾ ಮಕ್ಕಳಿಗೆ ನನ್ನ “ನಮ್ಮಮ್ಮ ಅಂದ್ರೆ ನಂಗಿಷ್ಟ” ಪುಸ್ತಕವನ್ನು ಕೊಡಲು ಕೇಳಿಕೊಂಡರು. ಇವರೆಲ್ಲಾ ದೊಡ್ಡ ಕಾನ್ಯಾ ಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳು…

‘ಕುಯಿ’ ‘ಕುಯಿ’ ‘ಕುಯಿ’

ಹೇಮಾವತಿ ವೆಂಕಟ್  ಸಮ್ಮೇಳನದ ಎರಡನೇ ದಿನದ ಗೋಷ್ಠಿಯೊಂದು ಹಲವು ಅಸಹ್ಯಕರ ಬೆಳವಣಿಗೆಯ ಮೂಲಕ ಮರೆಯಲಾರದ ಗೋಷ್ಠಿ ಎನಿಸಿತು. ಬೆಳಿಗ್ಗೆ ಹತ್ತು ಗಂಟೆಗೆ ಕಲಾಮಂದಿರದಲ್ಲಿ ನಡೆದ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಬೊಳುವಾರು ಮಹಮದ್ ಕುಂಞಿ ಅವರು…

ಸಾಹಿತ್ಯ ಸಮ್ಮೇಳನದಲ್ಲಿ ಹೊಳೆದಿದ್ದು..

ಮಂಜುನಾಥ ಲತಾ  ಈಗ ಹೇಗಿದ್ದರೂ ಕನ್ನಡದಲ್ಲಿ ತರಹೇವಾರಿ, ಚಿನ್ನದಂಥ, ರನ್ನದಂಥ ಪುಸ್ತಕಗಳು ನಿತ್ಯವೂ ಪ್ರಕಟಗೊಳ್ಳುತ್ತಿರುವುದು ಸರಿಯಷ್ಟೆ. ಆದರೆ ಅವುಗಳ ಕುರಿತು ಮಾತನಾಡುವವರಾರು? ಪ್ರಶ್ನೆ: ಎಲ್ಲಿದ್ದೀರಿ ವಿಮರ್ಶಕರೆ? ಇನ್ನೊಂದು ಪ್ರಶ್ನೆ: ಹೀಗೆ ಹೊಳೆಹೊಳೆವ ಹಾಗೆ ಕಂಗೊಳಿಸುವ…

ಆ ರಸ್ತೆಯಲ್ಲಿ..

ಸುಧೀಂದ್ರಕುಮಾರ್ ಸಿಂಗನಲ್ಲೂರ್  83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಾರಿಯಲ್ಲಿ, ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಮ್ಮೇಳನ ಪ್ರಯುಕ್ತ ಇರಿಸಿರುವ ಪ್ರೊ.ಯು ಆರ್ ಅನಂತಮೂರ್ತಿ ಅವರ ಕಟೌಟ್. ಆ ದಾರಿಯಲ್ಲಿ ನಡೆದಾಡುವವರನ್ನು…

ಆಸ್ಥಾನ ವಿದೂಷಕರಿದ್ದ ಜಾಗವಲ್ಲವೇ..

ಜ್ಯೋತಿ ಅನಂತಸುಬ್ಬರಾವ್  ನಿನ್ನೆ ನಾನು ಧೂಳು ಹಿಡಿದ ಕುರ್ಚಿಯನ್ನು ವರೆಸಿ ಕುಳಿತುಕೊಂಡು ಸಾಕ್ಷಿಯಾದ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಅತ್ಯಂತ ಪ್ರಮುಖ ಗೋಷ್ಠಿಯಲ್ಲಿ ಒಬ್ಬ ಭಾಷಣಕಾರರ ಮಾತುಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಬರೀ ಜೊಳ್ಳೇ. ವಿಚಾರ…

ಇದೂ ಮೈಸೂರಿನಲ್ಲಿ ತುಂಬಾನೇ ಫೇಮಸ್ಸು..

ಮೈಸೂರಿನ ನಾಗರೀಕರಿಗೆ ಮಾತ್ರವಲ್ಲ; ಶಿವರಾಂಪೇಟೆಯ ಶ್ರಮಿಕರಿಗೆ ಮಾತ್ರವಲ್ಲ; ಎಲ್ಲ ಟೀ ಪ್ರಿಯರಿಗೂ ಈ ಟೀ ಸ್ಟಾಲ್ ಪರಿಚಯವಿದೆ. ಇಲ್ಲಿಗೆ ಬಂದ ಕೂಡಲೇ ಟೀ ಸಿಗುವುದಿಲ್ಲ . ಆದರೂ ಟೀಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಕಾದು ಟೀ…