fbpx

Monthly Archive: December 2017

‘ಕಾವ್ಯ ಮನೆ’ಯ ಪೀನಟ್ ಮಸಾಲಾ

ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017 ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ‘ಕಾವ್ಯ ಮನೆ’ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು...

ನಾನು ಮತ್ತು ಹಫೀಜ಼್..

ಪಾವನಾ ಭೂಮಿ  ಪ್ರತಿ ಬಾರಿ ಬೆಳಕನ್ನೇ ಕಾದುಕೂತವಳಿಗೆ ಕತ್ತಲೂ ಭರವಸೆಯಾಗಬಹುದೆಂದೂ ತಿಳಿದಿರಲಿಲ್ಲ ಹಫೀಜ಼್. ನೋಡು ಹಗಲು ನಕ್ಷತ್ರ ಇರುತ್ತದಾದರೂ.. ಹೊಳೆಯುವುದು ಹಾದಿ ಸ್ಪಷ್ಟವಾಗುವುದು ಗಾಢಕತ್ತಲಲ್ಲೇ !!! * ಅವರಿವರು ಪ್ರೇಮದ ಬಗ್ಗೆ ವ್ಯಾಖ್ಯಾನಿಸುವಾಗಲೆಲ್ಲಾ ನನಗೆ ಬಹಳ ಗೊಂದಲವೆನಿಸುತ್ತೆ ಹಫೀಜ಼್… ಕಡಲತೆರೆಗಳು ಕ್ಷಣಕ್ಷಣಕ್ಕೂ...

ಮಣಿಪಾಲಕ್ಕೆ ತಲ್ಲೂರ್ ಸ್ಪರ್ಶ..

ಎಲ್ ಎನ್ ತಲ್ಲೂರ್ ಜಾಗತಿಕ ಮನ್ನಣೆ ಗಳಿಸಿದ ಕಲಾವಿದ. ನಮ್ಮ ಅಂಕಣಕಾರರಾದ ರಾಜಾರಾಂ ತಲ್ಲೂರ್ ಅವರ ಸಹೋದರ. ಜಗತ್ತಿನ ಅನೇಕ ದೇಶಗಳಲ್ಲಿ ಇವರ ಕಲಾಕೃತಿಗಳು / ಶಿಲ್ಪಗಳು / ಇನ್ಸ್ಟಾಲೇಷನ್ ಗಳು ಪ್ರದರ್ಶಿತವಾಗಿ ಪ್ರಶಂಸೆ ಪಡೆದಿದೆ. ಅವರ ಬಗೆಗಿನ ವಿವರಗಳು ಇಲ್ಲಿವೆ ...

ನನ್ನವ್ವ ಆತ್ಮಹತ್ಯೆ ಮಾಡಿಕೊಂಡಳು..

    ಸಬೀರ ಹಕಾ |ಇರಾನಿ ಕವಿ ಕನ್ನಡಕ್ಕೆ: ಮೆಹಬೂಬ ಮುಲ್ತಾನಿ         ನನ್ನವ್ವ ಆತ್ಮಹತ್ಯೆ ಮಾಡಿಕೊಂಡಳು ನನ್ನಪ್ಪನನ್ನು ಕೆಲಸದಿಂದ ತೆಗೆದುಹಾಕಲಾಯಿತು ರಾತ್ರಿ ಊಟವಿಲ್ಲದೆ ನನ್ನ ಕೆಲ ಮಿತ್ರರು ಸತ್ತು ಹೋದರು ಉಳಿದವರು ಉಳ್ಳವರ ಸುಡುವ ಕುಲುಮೆಯಲ್ಲಿ...

ಕವಿಶೈಲದ ಮಾರಪ್ಪ ಗೊತ್ತಾ..

      ಮಲ್ಲಿಕಾರ್ಜುನ ಹೊಸಪಾಳ್ಯ       ಕಳೆದ ತಿಂಗಳು ಕವಿಶೈಲಕ್ಕೆ ಭೇಟಿ ಕೊಟ್ಟಿದ್ದೆವು. ಸೆಲ್ಫೀ ತೆಗೆದುಕೊಳ್ಳಲು ನಮ್ಮ ಗುಂಪು ಗಲಾಟೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸಿಬ್ಬಂದಿ ಶ್ರೀ ಮಾರಪ್ಪ ಯಾರಿಗೂ ಏನನ್ನೂ ಹೇಳದೆ ಕುವೆಂಪು ಅವರ ‘ನಿಶ್ಯಬ್ದ’...

ಟ್ರಿಪಲ್ ತಲಾಖ್ ಬಗ್ಗೆ ಬೊಳುವಾರು ಟ್ರಿಪಲ್ ಪ್ರಶ್ನೆಗಳು

ಬೊಳುವಾರು  ‘ಟಿಟಿ ಬಗ್ಗೆ ಟ್ರಿಪಲ್ ಪ್ರಶ್ನೆಗಳು: (ಮಸೂದೆಯನ್ನು ಪೂರ್ತಿಯಾಗಿ ಓದಿರುವೆ.) ೧) ತನ್ನ ಗಂಡ ಒಂದೇ ಉಸಿರಿನಲ್ಲಿ ಮೂರು ತಲಾಕ್ ಹೇಳಿರುತ್ತಾನೆಂದು ಹೆಂಡತಿಯೊಬ್ಬಳು ನ್ಯಾಯಾಲಯದಲ್ಲಿ ‘ಹೊಸ ಕಾನೂನಿನಂತೆ’ ಸಾಕ್ಷಿಸಹಿತ ಸಾಬೀತು ಪಡಿಸಲು ಸಾಧ್ಯವೆ? ೨) ಹಾಗೊಂದು ವೇಳೆ ಸಾಬೀತುಪಡಿಸಿ, ಗಂಡನನ್ನು ಮೂರು...

ವಿಚಾರವಾದದ ಸಂಭ್ರಮದ ದಿನದಂದು ವಿಚಾರವಾದಿಯ ನಿರ್ಗಮನ

ನಾ ದಿವಾಕರ ಡಿಸೆಂಬರ್ 29 ಮಹಾನ್ ಕವಿ, ಮಾನವತಾವಾದಿ, ವಿಶ್ವಮಾನವ ತತ್ವದ ಪ್ರತಿಪಾದಕ ಮತ್ತು ದಾರ್ಶನಿಕ ಚಿಂತಕ ಕುವೆಂಪು ಅವರ ಜನ್ಮದಿನ. ಸಮಕಾಲೀನ ರಾಜಕೀಯ, ಸಾಂಸ್ಕøತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಕುವೆಂಪು ಹೆಚ್ಚು ಪ್ರಸ್ತುತ ಎನಿಸುತ್ತಿರುವ ಸಂದರ್ಭದಲ್ಲಿಯೇ ಕುವೆಂಪು ಪ್ರತಿಪಾದಿಸಿದ ಮಾನವತಾವಾದ...

ಇಂತಿ, ನಿನ್ನಪ್ಪ..

      ಶೇಖರ ಪೂಜಾರಿ       ಕಂದ..ನೀನ್ ಖುಷಿಯಾಗಿರು. ನಗ್ ನಗ್ತಾ ಇರು. ಜಗತ್ತು ನಿನ್ನನ್ನ ಅಳಿಸೋದಕ್ ನೋಡುತ್ತೆ. ನಿನ್ ಅತ್ತರೆ ಜಗತ್ ನಿನ್ ನೋಡಿ ನಗುತ್ತೆ. ನೀನು ನಕ್ಕರೆ ಜಗತ್ತು ಹೊಟ್ಟೆಕಿಚ್ ಪಡುತ್ತೆ. ಯಾಕಂದ್ರೆ, ನಿನ್ನ...