fbpx

Monthly Archive: December 2017

ಪ್ರಿಯ ‘ಟೈರ್ಸಾಮಿ’ ರಮೇಶ್

  ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ ‘ಟೈರ್ಸಾಮಿ’ ಕೃತಿಗೆ ಖ್ಯಾತ ಕವಯತ್ರಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ-   ಪಿ ಚಂದ್ರಿಕಾ                        ...

ಚುಚ್ಚುವುದು ಮುಳ್ಳುಗಳಷ್ಟೇ ಅಲ್ಲ ಗಾಲಿಬ್..

            ಕಾವ್ಯಶ್ರೀ ಎಚ್         ಚುಚ್ಚುವುದು ಮುಳ್ಳುಗಳಷ್ಟೇ ಅಲ್ಲ ಗಾಲಿಬ್ ಇರಿಯುತ್ತವೆ ಮೃದು ಗುಲಾಬಿ ಪಕಳೆಗಳೂ ಯಾವುದೋ ಹಾಡು ಹೊತ್ತುತರುವ ನೆನಪುಗಳೂ ಚಳಿಗಾಲದ ದೀರ್ಘ ಇರುಳುಗಳು ಕಣ್ಣಕೊಳದಲಿ ಹೊತ್ತಿ ಉರಿಯುವ...

ಕುವೆಂಪು, ಕಾಪಿರೈಟ್ ಮತ್ತು ಫೋಟೋಗ್ರಫಿ!

ಖ್ಯಾತ ಛಾಯಾಗ್ರಾಹಕ  ಕೆ ಜಿ ಸೋಮಶೇಖರ್ ಇತ್ತೀಚಿಗೆ ನಿಧನರಾದರು ಅವರ ಬಗ್ಗೆ ಒಂದು ನೋಟ ಇಲ್ಲಿದೆ ರಾಹುಲ್ ಬೆಳಗಲಿ  12 ವರ್ಷದ ಹಿಂದಿನ ಮಾತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಾನಾಗ ಪತ್ರಿಕೋದ್ಯಮ ವಿದ್ಯಾರ್ಥಿ. ತರಗತಿ ಆರಂಭವಾಗಬೇಕಿತ್ತು. ಕೋಣೆಯೊಳಗೆ ಪ್ರವೇಶಿಸಿದ ಬಾಲು ಸರ್ ಜೊತೆಯಲ್ಲಿದ್ದ...

ಆದರೂ ಕುವೆಂಪು ಅವರ ವೈಚಾರಿಕ ಚಿಂತನೆ ಯಾಕೆ ಮೂಲೆಗುಂಪಾಯಿತು?

ಕಣ್ಮರೆಯಾದ ಕುವೆಂಪು ‘ಪದಕಗಳು’ ಜಿ.ಪಿ.ಬಸವರಾಜು ತಮ್ಮ ಸಾಧನೆಯಿಂದ ಎತ್ತರೆತ್ತರಕ್ಕೆ ಏರಿದ್ದ ಕುವೆಂಪು ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಗುರುತುಗಳಾಗಿದ್ದ ಪದಕಗಳನ್ನು ಕದಿಯಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕುವೆಂಪು ಅವರ ‘ಕವಿಮನೆ’ (ಈಗದು ವಸ್ತು ಸಂಗ್ರಹಾಲಯ)ಯಲ್ಲಿದ್ದ ಈ ಪದಕಗಳನ್ನು ಚಿನ್ನದ ಪದಕಗಳೆಂದು ತಿಳಿದ ವ್ಯಕ್ತಿಯೊಬ್ಬ ಕದ್ದು...

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ’ ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು. ಕೃಷ್ಣ ಆಲನಹಳ್ಳಿಯವರ `ಪರಸಂಗದ ಗಂಡೆತಿಮ್ಮ’ ಕಾದಂಬರಿ, ಸ್ನೇಹಲತಾ ರೆಡ್ಡಿಯವರ `ಸೀತಾ’ ನಾಟಕ, ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ ಸಂತಾನ’ ಕಥೆ ಮೊತ್ತಮೊದಲಿಗೆ...

ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ..

ಓ ಎಲ್ ನಾಗಭೂಷಣ ಸ್ವಾಮಿ ಓ ಎಲ್ ಎನ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಓ ಎಲ್ ನಾಗಭೂಷಣ ಸ್ವಾಮಿ ಕನ್ನಡದ ಪ್ರಮುಖ ವಿಮರ್ಶಕರು. ಎರಡು ವರ್ಷಗಳ ಹಿಂದೆ ಕುಪ್ಪಳ್ಳಿಗೆ ಭೇಟಿ ನೀಡಿದ ಆತ್ಮೀಯ ಚಿತ್ರಣವನ್ನು ನೀಡಿದ್ದಾರೆ.   ಓ ಎಲ್ ಎನ್ ಅವರ...

ಇವತ್ತಿಗೂ ಅವ್ವನಿಗೆ ಕುವೆಂಪು ಪರಿಚಯವಿಲ್ಲ..

    ಚಕ್ರವರ್ತಿ ಚಂದ್ರಚೂಡ್       ಕಾನೂರು ಹೆಗ್ಗಡತಿ ಧಗ ಧಗ ಉರಿಯುತ್ತಿದ್ದಳು ಹೆಗ್ಗಡತಿ ,ಹೂವಯ್ಯ, ಗೌಡ ಎಲ್ಲರೂ ಉರಿಯುತ್ತಿದ್ದರು ಅಖಂಡ ಮಲೆನಾಡೇ ಅದರ ಸಹ್ಯಾದ್ರಿ ಸಂಕುಲವೇ ಧಗ ಧಗ ಉರಿಯುತ್ತಿತ್ತು.. ಒಲೆಯ ಮೇಲೆ ಅಕ್ಕಿ ಕುದ್ದು ಅನ್ನವಾಗುವ...

ಅನುಮಾನವೇಕೆ ಗುರುಗಳ ಹಸ್ತಾಕ್ಷರಕೆ..

    ಕುಪ್ಪಳಿಯ ಕವಿಶೈಲ ಎಂದರೆ ಅದು ಕುವೆಂಪು ಅವರ ಹಸ್ತಾಕ್ಷರವಿರುವ ತಾಣವೇ. ಅದು ಈಗ ಎಷ್ಟು ಹೆಸರಾಗಿದೆಯೆಂದರೆ ಅಲ್ಲಿ ಕುಳಿತು ಹಸ್ತಾಕ್ಷರಗಳ ಗುಚ್ಛದೊಂದಿಗೆ ಫೋಟೋ ತೆಗೆಸಿಕೊಳ್ಳದೆ ಬರುವವರೇ ಇಲ್ಲ.  ಆದರೆ ಇತ್ತೀಚೆಗೆ ಅದನ್ನು ವಿರೂಪಗೊಳಿಸುವ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯದ ಅಭಿಮಾನಿಗಳು...

ಮತ್ತೆ ಮತ್ತೆ ಬಾರಿಸು ಕನ್ನಡ ಡಿಂಡಿಮವ..