fbpx

Daily Archive: December 18, 2017

‘ಮನೆಯಂಗಳ’ದ ಆಲ್ಬಂ

ಕೃಷಿ ಕ್ಷೇತ್ರದ ಭಿನ್ನ ಪಯಣಿಗ ನಾರಾಯಣರೆಡ್ಡಿ ಅವರೊಂದಿಗೆ ಮನೆಯಂಗಳದಲ್ಲಿ ಮಾತುಕತೆ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಮ್ಮೆಯ ಕಾರ್ಯಕ್ರಮದಲ್ಲಿ ನಾರಾಯಣ ರೆಡ್ಡಿ ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು. ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ...

ಝಳವುಂಡ ಜೀವವ ನೆನೆಯುತ್ತಾ..

ಝಳವುಂಡ ಜೀವ ರಹಮತ್ ತರೀಕೆರೆ  ತಮ್ಮ ಜೀವನ ಸಂಗಾತಿ ಆಗಬಯಸುತ್ತಿದ್ದ ಸವಿತಾ ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಚಿಕ್ಕದೊಂದು ಪತ್ರವಿದೆ. ಇದು ಜೀವನದ ಬಗ್ಗೆ ತನ್ನದೇ ಆದರ್ಶ ಇಟ್ಟುಕೊಂಡಿದ್ದ ತೇಜಸ್ವಿ, ಜೀವನಸಂಗಾತಿ ಆಗಲಿರುವ ರಾಜೇಶ್ವರಿಯವರಿಗೆ ಬರೆದ ಪತ್ರವನ್ನು ನೆನಪಿಸುವಂತಿದೆ. ಅಂಬೇಡ್ಕರ್ ಪತ್ರದಲ್ಲಿ...

ಗೆದ್ರೂ ಅವರೇ, ಸೋತ್ರೂ ಅವರೇ… ನಿಮ್ದೇನು ಕಥೆ?!!

ಸೋಮವಾರ (ಇಂದು) ತಡ ಮಧ್ಯಾಹ್ನದ ವೇಳೆಗೆ ಎಲ್ಲ ಸ್ಪಷ್ಟವಾಗಿರುತ್ತದೆ. ಗುಜರಾತಿನ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಗಳೆಲ್ಲವೂ ಬಿಜೆಪಿ ದಿಕ್ಕಿನಿಂದಲೇ ಹೊರಟಂತಹವು. ಅವರು ಗೆದ್ದರೆ, ಅದು ಕಳೆದ 20ವರ್ಷಗಳಿಂದ ಗುಜರಾತ್ ಅವರ ಭದ್ರ ಕೋಟೆ ಹಾಗಾಗಿ ಗೆದ್ದರು, ‘ವಿಕಾಸಣ್ಣ’ ಅವರ ಕೈ ಬಿಡಲಿಲ್ಲ ಎಂಬ...

ಸರ್ಗ- ಫಸ್ಟ್ ಲುಕ್

ಬಿ ವಿ ಭಾರತಿ  ನಾಟಕ ಆರಂಭವಾದದ್ದೇ ತಿಳಿಯದ ಹಾಗೆ ಶುರುವಾಗಿ, ಇಡೀ ಸಭಾಂಗಣದಿಂದ ಪಾತ್ರಗಳು ಎಂಟ್ರಿ ಕೊಟ್ಟು ಕಕ್ಕಾಬಿಕ್ಕಿಯಾಗಿಸುತ್ತ, ರಂಗದ ಮೇಲೆ ‘ಇದು ನಟನೆಯೇ’ ಅಂತ ಆಶ್ಚರ್ಯ ಪಡುವಷ್ಟು ಸಹಜವಾಗಿ ನಟಿಸುತ್ತಾ, ಪೊಳ್ಳುತನಗಳನ್ನು ಚುಚ್ಚುತ್ತಾ, ನಗಿಸುತ್ತಾ ಇರುವಾಗಲೇ ಕುವೆಂಪು ಅವರ ‘ಸ್ಮಶಾನ...