fbpx

Daily Archive: December 21, 2017

ಅವರು ಖಾನಾವಳಿ ನಡೆಸಿ ಕವಿತೆ ಬರೆದರು..

          ಸನತ್ ಕುಮಾರ್ ಬೆಳಗಲಿ    ಜಮಖಂಡಿಯ ಲೇಖಕ , ಸಾಹಿತ್ಯ ಪರಿಚಾರಕ ಮಿತ್ರ ಅರ್ಜುನ ಕೊರಟಕರ ಅವರು ನಿಧನರಾದ ಆಘಾತಕಾರಿ ಸುದ್ದಿ ಬಂದಿದೆ. ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದ ಕೊರಟಕರ ಯಾವುದೇ ವಿಶ್ವವಿದ್ಯಾಲಯದ ಪದವೀಧರರಲ್ಲ....

ಗುಜರಾತ್ ಚುನಾವಣಾ ಫಲಿತಾಂಶವನ್ನು ಓದಿಕೊಳ್ಳಬೇಕಾದ ಕ್ರಮ. . .

      ಕಿರಣ್ ಗಾಜನೂರು       “ಉತ್ತರ ಪ್ರದೇಶ ಗೆದ್ದರೆ ಭಾರತವನ್ನು ಗೆದ್ದಂತೆ” ಎಂಬ ಮಾತು ಭಾರತೀಯ ರಾಜಕೀಯ ವಲಯದಲ್ಲಿ ಪ್ರಸಿದ್ದಿಯಾಗಿದ್ದ ಕಾಲ ಇತ್ತು. ಆದರೆ ನರೇಂದ್ರ ಮೋದಿ ಗುಜರಾತಿನಲ್ಲಿ ಸತತ ಮೂರು ಭಾರಿ ಬಿ.ಜೆ.ಪಿಯನ್ನು ಅಧಿಕಾರಕ್ಕೆ...

ಆ ದೋಣಿ ಯಾಕೋ ಓಲಾಡುತ್ತಿದೆ..

ಆಹಾ ಓಖಿ ಶ್ರೀದೇವಿ ಕೆರೆಮನೆ ಅದೋ ಅಲ್ಲಿ ನೋಡಿ ಆ ದೋಣಿ ಯಾಕೋ ಓಲಾಡುತ್ತಿದೆ.. ಯಾರೋ ಕೈ ಮೇಲೆತ್ತಿ ಸಹಾಯಕ್ಕೆ ಕರೆಯುತ್ತಿದ್ದಾರೆ ಅರರೆ.. ಅದು ಅಲ್ತಾಫನಲ್ಲವೇ? ನಡೆ ನಡೆ ಈಗಷ್ಟೇ ಲಂಗರು ಹಾಕಿದ ಆ ದೊಡ್ಡ ಬೋಟನ್ನು ಮತ್ತೆ ಚಾಲೂ ಮಾಡಲು...

ಈ ದೇಶದಲ್ಲಿ ಜಾತಿಯ ಕಾರಣಕ್ಕಾಗಿಯೇ ಬಹಿಷ್ಕಾರ, ಹಲ್ಲೆ, ಪಂಕ್ತಿಭೇದ ‌ನಡೆದಂತೆ ರೇಪು, ಮರ್ಡರ್ ಗಳು ನಡೆಯುತ್ತವೆ..

ಪ್ರತಿಕ್ರಿಯೆಗಳಿಗೆ ಸ್ವಾಗತ  avadhimag@gmail.com       ಎನ್ ರವಿಕುಮಾರ್ ಶಿವಮೊಗ್ಗ   ಹೆಣ್ಣುಮಗಳೊಬ್ಬಳ ಮೇಲಿನ ಅತ್ಯಾಚಾರ, ಹತ್ಯೆಯನ್ನು ಜಾತಿ ಕಾರಣದಿಂದ ನೋಡಬಾರದು ಎಂದು‌ ಕೆಲವರ ಅಭಿಪ್ರಾಯಗಳನ್ನು ಸ್ವಾಗತಿಸುತ್ತಲೇ  ಒಂದೆರೆಡು ಮಾತು. ಸನಾತನ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹೆಣ್ಣನ್ನು ಜಾತಿ ಆಧಾರಿತವಾಗಿ ಗುರುತಿಸಿಲ್ಲ....

ಇದು ನೀವೇ ಬರೆಯುವ ‘ಎಡಿಟೋರಿಯಲ್’

‘ಅವಧಿ’ ಸದಾ ಕಾಲಕ್ಕೂ ಸಂವಾದದ ಪರ. ಸಮಾಜದ ಸುಡು ಸುಡು ವಿಷಯಗಳಿಗೆ ಕನ್ನಡಿ. ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’ ಅಲ್ಲದೆ ‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ.   ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ....

ಆನಗಳ್ಳಿ ಹೊಸ ನಾಟಕ -ಮಹಾರಾಜಾ ಉಬು

  ಪ್ರಯೋಗ ಟಿಪ್ಪಣಿ ಫ್ರಾನ್ಸ್ ದೇಶದ ಆಲ್ಫೆಡ್ ಜಾರ್ರಿ ಎಂಬ ಯುವಕ ತನ್ನ 23ನೇ ವಯಸ್ಸಿನಲ್ಲಿ(1896) ಈ ನಾಟಕವನ್ನು ರಚಿಸಿ ಪ್ರದರ್ಶಿಸಿದ. ಈ ನಾಟಕದ ವಿಕ್ಷಿಪ್ತತೆಗೆ ಬೆಚ್ಚಿಬಿದ್ದ  ಮಡಿವಂತ ಫ್ರಾನ್ಸ್ ಜನ ದೊಂಬಿ ಎದ್ದು ಎರಡೇ ಪ್ರದರ್ಶನಕ್ಕೆ ನಾಟಕವನ್ನು ನಿಲ್ಲಿಸಿದರಂತೆ. ಜಾರ್ರಿ...