fbpx

Daily Archive: December 23, 2017

ಕ್ಷುಲ್ಲಕ ವಸ್ತುಗಳು : ಕಲಿಗಣನಾಥ ಗುಡದೂರು

      ಕಲಿಗಣನಾಥ ಗುಡದೂರು           ತುಂಡು ಕಾಗದ ನನಗೊತ್ತು. ಅಡ್ಡಾದಿಡ್ಡಿಯಾಗಿ ಹರಿದ ನನ್ನ ಮೈ ಕಂಡು ನಗುವಿರಿ. ಹೀಗೆ ಕಾಣಬೇಕೆಂಬ ಬಯಕೆಯಿರಲಿಲ್ಲ. ಯಾರದೊ ತಪ್ಪಿಗೆ ತಪ್ಪದ ಅವಮಾನ. ಪೂರ್ಣವಾಗಿದ್ದಾಗಲೂ ನೋಡಿದ್ದೀರಿ. ಅಂಗೈಯಲ್ಲಿ ನಾಜೂಕಿನಿಂದ...

ಟೆಕ್ಕಿಗಳ ಸಾಮಾಜಿಕ ಕಾಳಜಿಯ “ಅಭಿವ್ಯಕ್ತಿ”

ಅಭಿನಯದಲ್ಲಿ ಆಸ್ತಕಿ ಯಾರಿಗಿರಲ್ಲ ಹೇಳಿ. ಬೆಳ್ಳಿ ಪರದೆಯ ಮೇಲೆ ನಟನೆ ಮಾಡಬೇಕೆನ್ನುವುದು ಬಹಳ ಜನರ ಆಸೆಯಾಗಿರುತ್ತೆ, ಚಿತ್ರ ನಿರ್ಮಿಸುವುದು ಕನಸಾಗಿರುತ್ತೆ. ಹೀಗೆ ಅಭಿನಯದ ಗೀಳು ಹಚ್ಚಿಕೊಂಡಿರುವ ಬೆಂಗಳೂರಿನ ಕೆಲವು ಟೆಕ್ಕಿಗಳು ಒಂದು ತಂಡ ಕಟ್ಟಿಕೊಂಡು ‘ಅಭಿವ್ಯಕ್ತಿ’ ಎನ್ನುವ ಕಿರುಚಿತ್ರ ಮಾಡಿದ್ದಾರೆ.  ಸಾಮಾಜಿಕ...

ಪ್ರೀತಿ ಪದಗಳ ಪಯಣ

    ಸುಧಾ ಆಡುಕಳ           ಪಯಣಕ್ಕೆ ಮುನ್ನ… ಎರಡು ವರ್ಷಗಳಿಂದ ನಿರಂತರವಾಗಿ ನನ್ನಿಂದ ಬರೆಸಿಕೊಳ್ಳುತ್ತಿರುವ ಈ ಪ್ರೀತಿಯ ಹನಿಗಳೇ ನನ್ನ ಇತ್ತೀಚಿನ ಅಭಿವ್ಯಕ್ತಿಯ ಮಾಧ್ಯಮವೆನಿಸುವಷ್ಟು ಅವುಗಳೊಳಗೆ ಸೇರಿಹೋಗಿರುವೆ. ಸಾವಿರದ ಹತ್ತಿರಕ್ಕೆ ಪಯಣಸುತ್ತಿರುವ ಹನಿಗಳ ಈ...

ಅಲ್ಲಿ ‘ನುವಾ’.. ಇಲ್ಲಿ ‘ಅನು’..

‘ನುವಾ’ ಎನ್ನುವ ದೇವತೆಯಿದ್ದಾಳೆ. ಆಕೆಯ ಕೆಲಸ ಆಕಾಶದ ಮೋಡಗಳನ್ನು ಜೋಡಿಸಿ ಹೊಲಿಗೆ ಹಾಕುವುದು. ಚೀನಾದ ಜಾನಪದ ಕಥೆಗಳನ್ನು ತಿರುವಿ ಹಾಕಿದರೆ ಸಾಕು ನುವಾ ಆವರಿಸಿಕೊಂಡುಬಿಡುತ್ತಾಳೆ. ಆ ಕಥೆ ನೆನಪಾದದ್ದು ಅನು ಪಾವಂಜೆಯ ಈ ಫೋಟೋಗಳನ್ನು ನೋಡಿದಾಗ.. ಗೆಣೆಕಾರ ‘ಚಿತ್ರಮಿತ್ರ’ನಿಗಾಗಿ ಅನು ತಾನು ಅಷ್ಟು...

ದಿಲ್ಲಿ ವಾಯುದೇವನಿಗೆ ಉಬ್ಬಸ: ದೇಶ ಮುಂದೇನು?

      ಡಾ ರಾಜೇಗೌಡ ಹೊಸಹಳ್ಳಿ       ದಿಲ್ಲಿಯಲ್ಲಿ ವಾಯುದೇವನಿಗೆ ಉಬ್ಬಸ. ‘ಬೀದಿ ಮಕ್ಕಳು ಬೆಳೆದೂ ಕ್ವಾಣೆ ಮಕ್ಕಳು ಕೊಳೆತೂ’ ಎಂಬುದು ಗಾಂಧಿ ಭಾರತದ ಏಳುವರೆ ಲಕ್ಷ ಹಳ್ಳಿಗಳ ಅರಿವಾಗಿತ್ತು. ಆ ನಂಬಿಕೆಗೆ ಈಗ ತುರ್ತುಪರಿಸ್ಥಿತಿ. ಹಾಗಾಗಿ...

ಶ್ರದ್ಧಾಂಜಲಿಗಳು ಸುನಂದಕ್ಕಾ.. ನಡದುಬಿಟ್ರಿ ನೀವು

      ಜಯಶ್ರೀ ದೇಶಪಾಂಡೆ          ಎಲ್ಲಿಂದ ಸುರು ಮಾಡ್ಲಿ.. ಶೀತನಿ, ಸುಲಗಾಯಿ, ಎಳ್ಳು ಹಚ್ಚಿದ ಸೆಜ್ಜಿ ಭಕ್ಕರಿ, ಎಳಿ ಹಸರು ಸೌತೀಕಾಯಿ, ಕವಳೀಕಾಯಿ ಚಟ್ನಿಯ ಚುರ್ರನ್ನೂ ಹುಳಿಮಧುರಾ… ಆಹ್. ಭೆಂಡಿಬೀಜದಂಥಾ ಬಿಳಿಜ್ವಾಳ ಬೀಸಿ ಮಾಡಿದ...