fbpx

Daily Archive: January 4, 2018

ಆಖಾಡಕ್ಕಿಳಿದಾಗಲೇ ಪೈಲ್ವಾನನ ಬಣ್ಣ ತಿಳಿಯುವುದು

        ಎನ್ ರವಿಕುಮಾರ್ ಶಿವಮೊಗ್ಗ         ರಜನಿಕಾಂತ್ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇನೆ. ಆದರೆ… ಖ್ಯಾತ ಚಿತ್ರನಟ ರಜನಿಕಾಂತ್ ಅವರು ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ನಿಜ, ಪ್ರಸ್ತುತ ರಾಜಕೀಯ ಬಗ್ಗಡವಾಗಿದೆ....

ಆ ಅರೆಸುಟ್ಟ ದೇಹಗಳ ಮೇಲೆ

      ಭಾರತಿ ಬಿ ವಿ       ಸುಟೋಮು ಯಮಾಗುಚಿ ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಸ್ಫೋಟಗಳಲ್ಲಿ ಸಿಕ್ಕು ಪವಾಡ ಸದೃಶನಾಗಿ ಪಾರಾದ ದುರಾದೃಷ್ಟವಂತ ಮತ್ತು ಅದೃಷ್ಟವಂತ ಕೂಡಾ. ಹಾಗೆ ಬದುಕುಳಿದವರು ತನ್ನ 93ನೆಯ ವಯಸ್ಸಿನಲ್ಲಿ ಮೂತ್ರಪಿಂಡ...

ಹೂವಿನ ನಿದಿರೆಗೆ ಸೋಬಾನ ಹಾಡಿ

      ನಿಝಾಮ್ ಗೋಳಿಪಡ್ಪು         ತೇಲಿದ ಹೂ ಮೊಲೆಹಾಲು ಬತ್ತದ ತುಟಿಗಳನ್ನೆಲ್ಲ ಸೀಳಿ ಶಾಂತಿಕುಂಡದಲ್ಲಿ ಬೇಯಿಸಲಾಗುತ್ತಿದೆ ಬೋಧಿವೃಕ್ಷದಡಿಯಲ್ಲಿ ಹಿಂಸೆಯ ನೆರಳೇ ಅಡ್ಡಾಡುತಿದೆ ಮೊಗ್ಗಿನಲ್ಲೇ ಸುಟ್ಟ ಹೂವುಗಳೆಲ್ಲ ಮ್ಯಾನ್ಮಾರ್ ಮಸಣದಲ್ಲಿ ಬಿದ್ದುಕೊಂಡಿವೆ ವಾಸನೆ ಬರಬಾರದೆಂದು ಶಾಂತಿದೂತರೆಲ್ಲ...

ಕಮಲಾ ದಾಸ್ ಬರೆದ ‘ನೆತ್ತರು’

    ಮೂಲ ಇಂಗ್ಲೀಷ್: ಕಮಲಾ ದಾಸ್ ಕನ್ನಡಕ್ಕೆ: ಉದಯ್ ಇಟಗಿ       ನಾವು ಮಕ್ಕಳಾಗಿದ್ದಾಗ ನಾನು ಮತ್ತು ನನ್ನ ತಮ್ಮ ಪ್ರಾಣಿ-ಪಕ್ಷಿಗಳನ್ನು ಎಳೆದು ತಂದು ಸದಾ ಮರಳಿನಲ್ಲಿ ಆಡುತ್ತಿದ್ದೆವು ಒಂದು ದಿನ ನಮ್ಮ ಮುತ್ತಜ್ಜಿ ನಮ್ಮನ್ನು ಕರೆದು...

ಹೆಜ್ಜೆಯ ಕಾಲಿಗೆ ಗೆಜ್ಜೆ

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ...

ಪುಕ್ಕಟ ಕನಸಿಗೆ ಕಲ್ಲಾದ ತತ್ತಿ

      ಭುವನಾ         ಸಾಲಿ ಬಿಟ್ಟಕುಡ್ಲೆ ಹಿಂತಾದ ರಪರಪ ಮಳ್ಯಾಗ ಗೊಬ್ಬರ ಪ್ಯಾಸ್ಟ್ಲಿಕಿನ ಪಾಟಿಚೀಲ ಮತ್ತ ಅದ ಗೊಬ್ಬರ ಪ್ಯಾಸ್ಟ್ಲಿಕಿನ್ಯಾಗ ಸಿಂದಿಗ್ಯಾರ  ಬಸವಣ್ಣೆಪ್ಪಣ್ಣ ಅಗದಿ ಕಾಳಜಿಲೆ ಹೊಲ್ದು ಧಾರವಾಡದಿಂದ ಬರುವಾಗ ನೆನಪ್ಲೆ ತಂದ ಕೊಟ್ಟದ್ದು...