ದೃಢತೆಯ ಆಶಯವಿದೆಯಲ್ಲ ಅದೇ ಸುಧಾ ಕವಿತೆಯ ಶಕ್ತಿ

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ ಅವರು ಬರೆದ…

ಗಿರಿಜಾ ಈ ಕವಿತೆಗಳು ನಿಮ್ಮನ್ನು ಯೋಚನೆಗೆ ದೂಡದಿದ್ದರೆ ಕೇಳಿ..  

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ…

ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

        ಅಮರನಾಥ್           ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು.. ಶೈಕ್ಷಣಿಕ ಫಲಿತಾಂಶಗಳ ಆಧಾರದಲ್ಲಿ ಹೇಳೋದಾದರೆ ನಾವು ಅತ್ಯಂತ ದಡ್ಡರು.. ಅಂದಹಾಗೆ,…

ಕರಾವಳಿಗೆ ಮತ್ತೆ ಗಾಂಧಿ ಬಂದ..

ಚೀ ಜ ರಾಜೀವ ಪ್ರಿಯ ಗಾಂಧಿ ನಿನ್ನ ಮಗನಂತಿದ್ದ ದೇಸಾಯಿ ಕಾರಾಗೃಹದಲ್ಲಿ ಸತ್ತಾಗ ಅಂದು ಶವದ ಮೆರವಣಿಗೆಗೆ ನಿನ್ನವರು ಹಾತೊರೆದರು ಮಗನ ಅಂತಿಮ ಯಾತ್ರೆ ಮಾಡಿದರೆ ತಪ್ಪೇನು ? ಜನರಿಗೆ ಓಗೊಟ್ಟು ಒಪ್ಪಿದೆ ನೀನು ಆದರೆ, ಸತ್ತ ಮಗ ಬರೀ ಮಗನಲ್ಲ ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ ನೆನಪಿಸಿತು ಬ್ರಿಟಿಷ್ ಸರಕಾರ ಎಚ್ಚೆತ್ತು ನೀ ಹೇಳಿದೆ- ಮಗನ ಶವ ಮುಂದಿಟ್ಟುಕೊಂಡು ಸ್ವಾತಂತ್ರ್ಯದ ರಾಜಕೀಯ ಮಾಡಲಾರೆ ! ಪ್ರಿಯ ಗಾಂಧಿ ನಿನ್ನ ಮೊಮ್ಮಗನಂಥ  ಕಬೀರ ಕೋಮುವಾದದಲ್ಲಿ ಕರಗಿದಾಗ ಇಂದು…

ಜನಕೇಗೌಡರು ಹೋಟೆಲ್ ಮಯೂರದ ಪಕ್ಕ ಅದೇ ಕೊಡೆಯನ್ನು ಕೈಯಲ್ಲಿ ಹಿಡಿದು ಓಲಾಡಿಸಿಕೊಂಡು ಹೋಗುತ್ತಿದ್ದರು..

        ನೆಂಪೆ  ದೇವರಾಜ್     ಬದಲಾದ ತೀರ್ಥಹಳ್ಳಿಯಲ್ಲಿ ಜನಕೇಗೌಡರು. ಜನಕೇಗೌಡರು ಹೋಟೆಲ್ ಮಯೂರದ ಪಕ್ಕ ಅದೇ ಕೊಡೆಯನ್ನು ಕೈಯಲ್ಲಿ ಹಿಡಿದು ಓಲಾಡಿಸಿಕೊಂಡು ಹೋಗುತ್ತಿದ್ದರು, ಎಂಬತ್ತರ ಆಸುಪಾಸಿನ ಜನಕೇಗೌಡರಿಗೆ ಈಗಲೂ ಗೋಪಾಲಗೌಡರಿಗೆ…

ಅಪ್ಪನ ವೀಲ್ ಚೇರ್ ಮಾರಾಟಕ್ಕಿದೆ..

      ಸದಾಶಿವ ಸೊರಟೂರು.         ಅಲ್ಲಿ ಮುಪ್ಪಾದ ಸೂರ್ಯ ಆಕಾಶಕ್ಕೆ ಮೆತ್ತಿಕೊಂಡಂತಿತ್ತು ಮಾಗಿದ ಸುಕ್ಕುಗಳು! ಅವುಗಳ ಸಂಖ್ಯೆ ಅಗಣಿತ ಒಂದೊಂದಕ್ಕೂ ಇತ್ತು ಅನುಭವದ ಲೇಪ, ಕತ್ತಲೆಯ ಭಯವಿತ್ತು…