ಮಾಲೀಕರ ಮುಂದೆ ದನಿ ಎತ್ತುವ ಸಂಪಾದಕರು ಇದ್ದಿದ್ದರೆ..

ಜಿ ಎನ್ ಮೋಹನ್  ನಿನ್ನೆ ಮತ್ತೆ ಪಿ ಸಾಯಿನಾಥ್ ಜೊತೆಗೆ ಒಂದು ಬೀದಿ ಸುತ್ತಾಟ ಮಾಡುವ ಅವಕಾಶ. ಅದು ಒಂದು ರೀತಿ ಕಾಲುದಾರಿಯಲ್ಲಿ ನಡೆಯುತ್ತಾ ಜಾಗತೀಕರಣವನ್ನು ಕೈಗೆಟುಕಿಸಿಕೊಳ್ಳುವ ಪ್ರಯತ್ನ. ಇಬ್ಬರಿಗೂ ಈ ಬಾರಿ ಅಚಾನಕ್…

ಏನೂ ತೋರದಿದ್ದಷ್ಟು ಪಾರದರ್ಶಕ!

ಇನ್ನು ಹದಿನಾಲ್ಕು ತಿಂಗಳುಗಳೊಳಗೆ ಕೇಂದ್ರ ಸರಕಾರ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಲಿದೆ. ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಕೇಂದ್ರ ಸರಕಾರದ ಆಶ್ವಾಸನೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಎಷ್ಟು ಹೆಜ್ಜೆ ಯಾವ ದಿಕ್ಕಿನಲ್ಲಿ ಇಟ್ಟಿದೆ…

ಸೈಂಟಿಸ್ಟ್ ಗಳು- ಆದ ಮೇಲೆ ಏನಾಯ್ತೂಂತ ಹೇಳ್ತಾರೆ.. ಬೊಮ್ಮ- ಆಗೋಕ್ಮುಂಚೇನೆ ಹೇಳ್ತಾನೆ..!!

ಕಾಡಿನ್ ಕತೆ ಹೇಳಿದ್ರು ಕೃಪಾಕರ ಸೇನಾನಿ.. – ಗಿರಿಧರ ಕಾರ್ಕಳ   ಸೈಂಟಿಸ್ಟ್ ಗಳು- ಎಲ್ಲ ಆದ ಮೇಲೆ,ಏನಾಯ್ತೂಂತ ಹೇಳ್ತಾರೆ. ಬೊಮ್ಮ ಅದು ಆಗೋಕ್ಮುಂಚೇನೆ ಹೇಳ್ತಾನೆ..!! “ಕಾಡಿನಲ್ಲೇ ವಾಸವಿರುವ ಬುಡಕಟ್ಟು  ಜನರು ಅನಕ್ಷರಸ್ತರಿರಬಹುದು,ಆದರೆ ಕಾಡಿನ…

ಗೌರಿ ಬುಕ್ – ಯಾರು ‘ಹಿತ’ವರು?

ಹೇಳಿ..ನಿಮ್ಮ ಆಯ್ಕೆಯ ಮುಖಪುಟ ಯಾವುದು? ಗೌರಿ ಲಂಕೇಶ್ ಕುರಿತ ಪುಸ್ತಕ ಅಂತಿಮ ಹಂತದಲ್ಲಿದೆ. ಈ ಪುಸ್ತಕದಲ್ಲಿ ಗೌರಿ ಬರೆದ ಲೇಖನಗಳಿವೆ ಮತ್ತು ಗೌರಿಯ ಬಗ್ಗೆ ಇತರರು ಬರೆದ ಲೇಖನಗಳಿವೆ. ಇವು ಪುಸ್ತಕಕ್ಕಾಗಿ ಸಿದ್ಧಪಡಿಸಿರುವ ಮುಖಪುಟಗಳು.…

ಅಬ್ಬಾ.ಮಾವಲಿಗೆ ಕೇಳಿದ ಆ ಅಸಂಬದ್ಧ ಪ್ರಶ್ನೆಯೇ..!!

ಏನದು ಅಸಂಬದ್ಧ ಪ್ರಶ್ನೆ? -ಶಿವಕುಮಾರ್ ಮಾವಲಿ ನನ್ನ ಗೆಳೆಯನೊಬ್ಬ ಎರಡು ವರ್ಷದ ಹಿಂದೆ ಆತನ ಗೆಳೆಯನಿಂದ ಬಂದ ಒಂದು ವಿಚಿತ್ರ  ಈ ಮೇಲ್ ನ ಬಗ್ಗೆ ನನ್ನ ಬಳಿ ಹೇಳಿಕೊಂಡದ್ದನ್ನು ನಾನು ನಿಮಗೆ ಹೇಳಲು…

ನನ್ನೆದೆಯ ರಾಜ್ಯಭಾರಕೆ ನಿನ್ನದೇ ಕಿರೀಟವಿರಲಿ  

      ಭುವಿ          ಪ್ರಬುದ್ಧತೆಯಲ್ಲಿ ಬುದ್ಧನಾಗದಿರು ಹೌಹಾರುತ್ತೇನೆ ನನ್ನೆದೆಯ ರಾಜ್ಯಭಾರಕೆ ನಿನದೆ ಕಿರೀಟವಿರಲಿ, ಯಶೋಧರೆಯೆಂದೂ ಹಸ್ತಾಂತರಿಸಲಿಲ್ಲ ತ್ಯಾಗದ ಜ್ಯೋತಿಯನ್ನು ನನ್ನ ಅಂಗೈಗೆ, ಜ್ಞಾನೋದಯಗಳಲ್ಲಿ ಉತ್ತರ ಸಿಗಬಹುದು ನಿನಗೆ,…

ಮುಸುರೆ ಕ್ಯಾಕರಿಸಿ ಉಗಿದ ಹಾಗೆ ಹೊಸ ವರ್ಷ..!!

      ದತ್ತು ಕುಲಕರ್ಣಿ       ಬೆಳಗಾಗೆದ್ದು ಹಲ್ಲುಜ್ಜಿ ಸಿಕ್ಕಿಕೊಂಡ ಮುಸುರೆಯನ್ನು ಕ್ಯಾಕರಿಸಿ ಉಗಿದ ಹಾಗೆ ಹೊಸ ವರ್ಷಾಚರಣೆ ಹಾಲು ಪೇಪರಿನವರ ಕೂಗಾಟಕ್ಕೆ ಬೈದು ಮತ್ತೆ ಅವರ ಪೂಸಿ ಹೊಡೆದ…