ಒಂದನ್ನು ಶ್ರೇಷ್ಠ ಎಂದು ಹೇಳಲು ಇನ್ನೊಂದನ್ನು ಶ್ರೇಷ್ಠವಲ್ಲ ಎನ್ನಲೇ ಬೇಕೇ?

        ಈಕ್ಷಿತಾ ಸತ್ಯನಾರಾಯಣ           ಇದು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಕುರಿತಾದ ಗೋಷ್ಠಿ/ಸಂವಾದದಲ್ಲಿ ಭಾಷಣಕಾರರು ತಮ್ಮ ದೃಷ್ಟಿಕೋನದಿಂದ ಕೃತಿಯನ್ನು ಅವಲೋಕಿಸಿದ್ದಾರೆ.…

ಸು. ರಂ. ಎಕ್ಕುಂಡಿಯವರ ಮೂರು ಕವಿತೆಗಳು

        ಕೆ ರಘುನಾಥ್       ತಮ್ಮನ್ನು ತಾವು ಕನ್ನಡ ಕನ್ನಡ ಕಥನ ಕಾವ್ಯ ಪರಂಪರೆಗೆ ಕೋಡು ಮೂಡಿಸಿದ ಕವಿಗಳಲ್ಲಿ ಸು. ರಂ. ಎಕ್ಕುಂಡಿಯವರೂ ಒಬ್ಬರು. ಉಳಿದವರು ಬೇರೆ…

”ಅಂಗೋಲಾವೆಂಬ ಬೂದಿ ಮುಚ್ಚಿದ ಕೆಂಡ”

ಅಂಗೋಲಾಕ್ಕೆ ಆಗಮಿಸುವ ಮುನ್ನ ಕೇವಲ ಓದಿಯಷ್ಟೇ ಒಂದಿಷ್ಟು ತಿಳಿದಿದ್ದ ಮುಂಜಾಗರೂಕತಾ ಕ್ರಮಗಳನ್ನು ನಾನೀಗ ಚಾಚೂತಪ್ಪದೆ ಪಾಲಿಸುತ್ತಿದ್ದೆ. ಏಕೆಂದರೆ ಪರಿಸ್ಥಿತಿಗಳು ಬದಲಾಗಿದ್ದವು. ನನ್ನ ಮಟ್ಟಿಗೆ ಅಂಗೋಲಾ ಎನ್ನುವುದೊಂದು ಪ್ರವಾಸ ತಾಣವಾಗಿರದೆ ಕರ್ಮಭೂಮಿಯಾಗಿತ್ತು. ಒಂದು ಕಾಲದಲ್ಲಿ ಉತ್ಪ್ರೇಕ್ಷಿತ…

ಮುರಿದ ಟೊಂಗೆಯ ಚಿಗುರು..!

        ಮೌನೇಶ ಕನಸುಗಾರ         ಬಾಳೊಂದು ನೌಕಾಯಾನ ಆಳ ಹರಿವಿನ ಭಯವೇಕೆ? ಸಾಗು ನಡೆ ಮುಂದೆ..! ಎಂದು ಸಾಗುವ ಕವಿತೆಗಳ ಪಯಣ ಸಾಮಾಜಿಕ ಕಳಕಳಿಯ ಕನಸು…

ಕನಸುಗಂಗಳ ಚದುರೆ ಚೆಂದುಟಿಯ ಮೊಗ್ಗು

      ಸರೋಜಿನಿ ಪಡಸಲಗಿ         ಮುಸುಕುತಿಹ ಮುಸ್ಸಂಜೆಯ ಹೊಂಬಣ್ಣದಲಿ ನಿಗೂಢ ಮೌನ ತನ್ನ ಗೂಡು ಮಾಡಿದೆ ಆ ಮೌನ ಕೊಂಚ ಸರಿದು ಅಲ್ಲಿ ಬೆಳಕು ಕಂಡೀತೇ ಎಂದು…