ಮಲ್ಲಿಗೆಯ ಕವಿಯ ಜನುಮದಿನ..

ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ಕೆ ಎಸ್ ನರಸಿಂಹ ಸ್ವಾಮಿ ಅವರ ಅಪರೂಪದ ಫೋಟೋಗಳನ್ನು ಪ್ರೀತಿಯಿಂದ ಕಲಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್ ಸರ್ 

ಸಂವಿಧಾನವನ್ನು ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ?

ಸಂವಿಧಾನವನ್ನು ಮತೀಯ-ಸಾಂಸ್ಕೃತಿಕ ಭಯೋತ್ಪಾದಕರಿಗೆ ಒತ್ತೆಯಿಟ್ಟರೆ ಗಣರಾಜ್ಯೋತ್ಸವಕ್ಕೆ ಬೆಲೆಯೆಲ್ಲಿ? ಡಾ.ಶ್ರೀನಿವಾಸ ಕಕ್ಕಿಲ್ಲಾಯ. ಸಂವಿಧಾನ ಅಂದರೆ ಸ್ವಾತಂತ್ರ್ಯ; ನಮಗೆ ನಾವು ಕೊಟ್ಟುಕೊಂಡ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಕರ್ತವ್ಯಗಳು. ಬೇಕೆನಿಸಿದ್ದನ್ನು ಓದುವ, ಬರೆಯುವ, ಮಾತಾಡುವ, ನೋಡುವ, ಕೇಳುವ, ಬೆರೆಯುವ,…

ಸಂವಿಧಾನದ ಅರಳುವಿಕೆಯ ಹೆಜ್ಜೆ ಗುರುತುಗಳು..

ಸಂವಿಧಾನ ಮೂಡಿಬಂದದ್ದು ಹೇಗೆ? ಅಪರೂಪದ ಮಾಹಿತಿ ಹಾಗೂ ಫೋಟೋಗಳೊಂದಿಗೆ.. ಇಲ್ಲಿನ ಲಿಂಕ್ ಕ್ಲಿಕ್ಕಿಸಿ – ಸಂವಿಧಾನದ ಅರಳುವಿಕೆಯ ಹೆಜ್ಜೆ ಗುರುತುಗಳನ್ನು ನೋಡಿ https://www.google.com/culturalinstitute/beta/exhibit/gQ516SIa

ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ..

ನನಗೆ ಸಂವಿಧಾನವೆಂದರೆ ನನ್ನ ರಕ್ಷಣೆಗಿರುವ ದೈವ.. – ಸುರೇಶ ಕಂಜರ್ಪಣೆ ನಾನೇನಾಗಬೇಕು, ನನಗೇನು ಬೇಕು ಎರಡನ್ನೂ ಜವಾಬ್ದಾರಿ ಪ್ರಜ್ಞೆಯಲ್ಲಿ ತೊರಿಸಿಕೊಡುವ ಕಟ್ಟಳೆ. ನಮ್ಮ ದೇಶಕ್ಕೇ ಹೊಸತಾದ ಪ್ರಜಾಸತ್ತೆಯ ಹೊಸ ಹೆಜ್ಜೆ ಹೊಸ ದಾರಿ ತೋರಿಕೊಟ್ಟ…

ಸಂವಿಧಾನವನ್ನು ಪ್ರೀತಿಸಲು ಬೇರೆ ಕಾರಣ ಬೇಕಿಲ್ಲ

      ಪಲ್ಲವಿ ಇಡೂರು     ಪ್ರಪಂಚದಲ್ಲೇ ಅತ್ಯಂತ ವೈವಿಧ್ಯತೆ ವೈರುಧ್ಯಗಳನ್ನು ಹೊಂದಿದ ದೇಶ ನನ್ನ ಈ ಭಾರತ. ಇಷ್ಟೊಂದು ವಿವಿಧತೆಯ ನಡುವೆಯೂ ನಾವೆಲ್ಲರೂ ಇಲ್ಲಿಯವರೆಗೂ ಸಹಮತದಿಂದ ಬದುಕಿದ್ದು ಮಂದೆಯೂ ಬದುಕುತ್ತೇವೆಂದರೆ…

ಸಂವಿಧಾನದ ದನಿ ಉಳಿಸಿಕೊಳ್ಳಬೇಕಾಗಿದೆ..

ಪುರುಷೋತ್ತಮ ಬಿಳಿಮಲೆ ಭಾರತೀಯ ಸಂವಿಧಾನ ರೂಪುಗೊಳ್ಳುವ ಹೊತ್ತಿಗೆ ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮದೇ ಸಂವಿಧಾನವನ್ನು ಹೊಂದಿದ್ದುವು. ಇವುಗಳ ಪೂರ್ಣ ಪ್ರಯೋಜನವನ್ನು ಸಂವಿಧಾನ ಸಮಿತಿಯು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ದರಿಂದಲೇ ಭಾರತೀಯ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಯಿತು.…

ನೀ ಹೋದ ಮರುದಿನ..

      ಚೆನ್ನಣ್ಣ ವಾಲಿಕಾರ           ನೀ ಹೋದ ಮರುದಿನ ಮೊದಲಂಗೆ ನಮ ಬದುಕು ಆಗ್ಯಾದೋ ಬಾಬಾ ಸಾಹೇಬ ನಿನ್ನಂಗ ದುಡಿದವರು ಕಳಕಳಿಯ ಪಡುವವರು ಇನ್ನುತನ ಬರಲಿಲ್ಲ…

ಆಸ್ಟ್ರೇಲಿಯಾದಿಂದ ವಿನತೆ ಶರ್ಮ: ಒಂದೆಡೆ ಕನಸು. ಇನ್ನೊಂದೆಡೆ  ಕಸಿವಿಸಿ..

        ವಿನತೆ ಶರ್ಮ         ಭಾರತೀಯಳಾದ್ದರಿಂದ ನನಗೆ ಆ ದಿನ ಸಂತೋಷ ಮತ್ತು ಹೆಮ್ಮೆಯನ್ನ ತರುತ್ತದೆ. ೧೯೫೦ ನೇ ಇಸವಿಯ ಜನವರಿ ೨೬ರಂದು ಪ್ರಜಾಪ್ರಭುತ್ವವನ್ನು ಸಾರುತ್ತಾ…

ಈ ಪುಸ್ತಕ ಕೊಳ್ಳಿ..

ಸಂವಿಧಾನ ಅಂದ್ರೆ ಏನು? ಅಂತ ನಿಮ್ಮ ಮಗು ನಿಮ್ಮೆದುರು ಕೇಳಿದಾಗ ನೀವು ಏನು ಉತ್ತರ ಕೊಡುತ್ತೀರಿ. ಅಂದರೆ ಸಂವಿಧಾನ, ಅದು ಯಾಕೆ ರೂಪಿತವಾಯ್ತು, ಅದರ ಹಿಂದಿನ ಧೀಶಕ್ತಿ ಯಾರು, ಸಂವಿಧಾನ ಹೇಗೆ ಬಲಿಷ್ಠ ಭಾರತಕ್ಕೆ…