ಗುಲ್ಜಾರ್ ಕವಿತೆ – ಗ್ರಹಣದ ಶುಭಾಶಯ..

        ಮೂಲ: ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ     ಕಾಲೇಜಿನ ಹಿಂದಿನ ಡೆಸ್ಕುಗಳಲ್ಲಿ ರೋಮಾನ್ಸ್ ಶುರುವಾಗೋದೇ ಹೀಗೆ. ಸುಮ್ಮನೇ ಎರಡು ಕೈಗಳು ನಿಧಾನವಾಗಿ ಹತ್ತಿರ ಹತ್ತಿರ ಚಲಿಸಿ ಒಂದನ್ನೊಂದು…

ಪ್ರತಿಭಾ ಕಂಡ ‘ನಾನು ಕನ್ನಡಿಗ- Non ಕನ್ನಡಿಗ’

ಕನ್ನಡದ ರಾಪ್ ಕಲಾವಿದರು ಕನ್ನಡಿಗರಲ್ಲದವರಿಗಾಗಿ ಹಾಗು ಕನ್ನಡ ಮಾತಾಡದ ಕನ್ನಡಿಗರಿಗಾಗಿ ಜೊತೆಗೆ ಕನ್ನಡ ಪ್ರೀತಿಗಾಗಿ ಅನೇಕ ರಾಪ್ ಆಲ್ಬಮ್ ಗಳನ್ನು  ತಂದಿದ್ದಾರೆ ಮತ್ತು ಅವು ತುಂಬಾ ಜನಪ್ರಿಯವಾಗಿವೆ.  ಅವರ ಕಾವ್ಯ ಮತ್ತು ಹೊಸದನಿಯ ಕಾವ್ಯಗಳನ್ನು…

ನಾಟಕ ಅಕಾಡೆಮಿ ಫಲಕ ಬದಲಿಸಿದ್ರೆ ಏನು ಪ್ರಾಬ್ಲಮ್ಮು..??

ಕರ್ನಾಟಕ ನಾಟಕ ಅಕಾಡೆಮಿ ಸುದ್ದಿಯಲ್ಲಿದೆ. ವಿನಾ ಕಾರಣಕ್ಕಾಗಿ. ಪ್ರಶಸ್ತಿ ಫಲಕ ಹಾಗೂ ಲೋಗೋ ವಿನ್ಯಾಸ ಬದಲಾವಣೆಯ ವಿಷಯ ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿತವಾಗಿದೆ.  ಸಭೆ ಲೋಗೋ ಬದಲಾವಣೆಗೆ ಒಪ್ಪಿಗೆ ನೀಡದೆ ಪ್ರಶಸ್ತಿ…

ಇಲ್ಲಿ ಗೌರಿಯನ್ನು ಬಿತ್ತಲಾಗಿದೆ..

 ಎನ್.ರವಿಕುಮಾರ್ / ಶಿವಮೊಗ್ಗ ಮೊನ್ನೆ ಜ.೨೯ ಗೌರಕ್ಕನ ಜನ್ಮ ದಿನವನ್ನು ಗೌರಿದಿನವನ್ನಾಗಿ ಆಚರಿಸಲಾಯಿತು. ಅಲ್ಲಿ ಗೌರಿಲಂಕೇಶ್ ಎಂಬ ಜೀವ ಧಾರೆಯ  ‘ಗೌರಿ ಹೂವು’ ಬದುಕು-ಬರಹ ದ ಕೃತಿ ಬಿಡುಗಡೆಗೊಂಡಿತು. ಪತ್ರಕರ್ತ ಕುಮಾರ್ ಬುರಡಿಕಟ್ಟಿ ಸಂಪಾದನೆಯ…

ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು..

ಡಿಸೆಂಬರ್ – ಜನವರಿ ಬಂತೆಂದರೆ ವಾರ್ಷಿಕೋತ್ಸವದ ಗುಂಗು ಹತ್ತುತ್ತಿತ್ತು! ಯಾವ ಕ್ಲಾಸು ಅಂತು ಸರಿಯಾಗಿ ನೆನಪಿಲ್ಲ ನಂಗೆ. ಬಹುಶಃ ಯು.ಕೆ.ಜಿ ತಪ್ಪಿದರೆ ಒಂದನೇ ಕ್ಲಾಸು ಇರಬಹುದು.. ‘ದಧಿಬಾಂಡ ಮೋಕ್ಷ ‘ ಅನ್ನೋ ನಾಟಕ ಮಾಡಿಸಿದ್ರು!…

ಮೀನ ಪುಳಕ ತರುತ್ತೇನೆ..

  ಹೆಚ್.ಆರ್.ಸುಜಾತಾ   ಮುಳುಗಿಸುತ್ತೀಯಾ? ಚಿಪ್ಪೊಡೆದು ಮುತ್ತು ರತ್ನಗಳ ಆಯ್ದು ತರುತ್ತೇನೆ   ತೇಲಿಬಿಡುತ್ತೀಯಾ? ಹುಟ್ಟುಹಾಕಿ ಮೀನ ಪುಳಕ ತರುತ್ತೇನೆ.   ಕರಗಿಸಿಕೊಳ್ಳುತ್ತೀಯಾ! ತಲ್ಲಣವಿಲ್ಲದ ಮಗುವಂತೆ ಚೆಲುವಾಗುತ್ತೇನೆ.        

ನಿನ್ನ ಅರ್ಥಮಾಡಿಕೊಳ್ಳುವ ದಿನ ಬರಬಾರದು

-ಶ್ರೀವಿಭಾವನ 1 ಮೊನ್ನೆ, ನಿನ್ನೆ, ಇವತ್ತು ನಿನ್ನ ಮುದ್ದಾಡುವಾಗಲೆಲ್ಲ ನಾನು ಹುಡುಕಾಡುವುದು ನಿನ್ನೆಲ್ಲಾ ಮುಗ್ದತೆಯನ್ನು ಕೂಡಿಡಬಲ್ಲ ಜಾಗೆಗಾಗಿ 2 ನಿನ್ನೆಗಿಂತ ಇಂದು ನಿನ್ನ ಜಗದ ಚೆಲುವು ಹೆಚ್ಚಿದೆ. ಆದರೆ ನಾಳೆ ಇದೆಲ್ಲಾ ನಿನ್ನೊಡನಿರುವುದೋ ಎಂಬ…