fbpx

Monthly Archive: February 2018

ಮಂಚದ ಕಾಲಿಗೆ ಕಟ್ಟಿದ್ದಾನೆ ಚಂದಿರನ ಹಿಡಿದು..

ಅನುಪಮಾ ಎನ್ ಕನುಗನಹಳ್ಳಿ ರಾತ್ರಿಯಾದರೆ ಸಾಕು ಆಗಸ ಜಮಖಾನ ಹಾಸಿ ನಕ್ಷತ್ರಗಳ ಹರಾಜಿಗಿಡುತ್ತದೆ ಕದ್ದಿಂಗಳ ಇರುಳಿನ ಹೊರತಾಗಿ ಚಂದಿರನನ್ನೂ ತೂಕಕ್ಕೆ ಇಟ್ಟು ಮಾರಿಬಿಡುತ್ತದೆ ಕೊಳ್ಳುವವರ ಸಂಖ್ಯೆ ಏನು ಕಡಿಮೆಯೇ? ನಭದಗಲ ಅಸೀಮರೂಪಿ ಕದಿಯಲು ನೂಕು ನುಗ್ಗಲಿಲ್ಲ ! ಕಂಕುಳಲ್ಲಿ ಅಳುವ ಕೂಸು...

ಹಸಿದ ಹೊಟ್ಟೆಗೆ ರೂಲರ್ ಪಟ್ಟಿ ಇಳಿಸುವವರು..

ಮೊದಲನೆಯ ಹಂತ “ಹಸಿವು”, ಎರಡನೆಯ ಹಂತ “ಗ್ರೀಡ್” . ಎರಡಕ್ಕೂ ಉದಾಹರಣೆಗಳು ಕಳೆದ ವಾರ ದೇಶಮುಖಕ್ಕೆ ಅಪ್ಪಳಿಸಿದವು. ಅಟ್ಟಪ್ಪಾಡಿಯ ಮಧು, ಗುಜರಾತಿನ ನೀರವ್ ಮೋದಿ! ಒಂದು ಮನುಷ್ಯ ಜೀವ ಇನ್ನೊಂದು ಮನುಷ್ಯಜೀವದ ಸ್ವತ್ತನ್ನು ಕಸಿದುಕೊಳ್ಳುವುದಕ್ಕೆ ಇರಬಹುದಾದ ಎರಡೇ ಎರಡು ಕಾರಣಗಳಿವು: ಹಸಿವು,...

ನೋಡ್ಲೇಬೇಕು ನೀವು ಈ ವಿಡಿಯೋ..

ಸತೀಶ್ ಆಚಾರ್ಯ 

ಮುಕ್ಕಿ ಮುಗಿಸಿದ ಮೇಲೆ..

ಹಸಿವು! ಎಂ ಆರ್ ಕಮಲ  ಕಾಡು, ಗುಡ್ಡ, ಬೆಟ್ಟ ಎಲ್ಲದರ ಎದೆ, ಹೊಟ್ಟೆ ಬಗೆದು ಸಿಗಿದು ರಕ್ಕಸರು ಮುಕ್ಕಿ ಮುಗಿಸಿದ ಮೇಲೆ… ದೇವರಂಥ ಗಿರಿಬಾಲರು, ಬಾಲೆಯರು ನೆಲಕ್ಕಿಳಿದರು ಗೆಡ್ಡೆ ಗೆಣಸುಗಳಿಲ್ಲ, ಹಣ್ಣುಹಂಪಲುಗಳಿಲ್ಲ ಜೇನುಹುಟ್ಟಿ ಕಟ್ಟಿ `ಮಧು’ ತುಂಬಿಡಲು ಹೂವಿಲ್ಲ ಮಕರಂದವರಸುವ ಮಧುಕರವೃತ್ತಿಯಿಲ್ಲ...

ಲಂಕೇಶರು ಪುಟ್ಟಣ್ಣಯ್ಯನವರನ್ನು ಮೆಚ್ಚಿಕೊಂಡು ಅನೇಕ ಲೇಖನಗಳನ್ನು ಬರೆಯುತ್ತಿದ್ದರು..

ಉದಯ್ ಇಟಗಿ ನಾನು ಮಂಡ್ಯದ P.E.S ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳವು. ಆ ದಿನಗಳಲ್ಲಿ ನಾನು ’ಲಂಕೇಶ್ ಪತ್ರಿಕೆ’ಯನ್ನು ಚಾಚೂ ತಪ್ಪದೇ ಓದುತ್ತಿದ್ದೆ. ಅದರಲ್ಲಿ ಆಗಾಗ್ಗೆ ಲಂಕೇಶರು ಪುಟ್ಟಣ್ಣಯ್ಯನವರನ್ನು ಮೆಚ್ಚಿಕೊಂಡು ಅನೇಕ ಲೇಖನಗಳನ್ನು ಬರೆಯುತ್ತಿದ್ದರು. ಹಾಗೆ ನನಗೆ ಪರಿಚಯವಾದರು ಪುಟ್ಟಣ್ಣಯ್ಯನವರು. ದಿನಕಳೆದಂತೆ...

ನಕ್ಷತ್ರಗಳ ಮುಡಿಸಲೇ ಇಲ್ಲ ಮಾಧವ..

ಶುಭಾ ಎ.ಆರ್. ರಾಧೆ ಎಂಬ  ಖಾಲಿತನಕೆ ರಾಧೆ ಹೆರಳು ಬರಿದಾಗೇ ಉಳಿದಿದೆ ಇನ್ನು ಮಾಧವನೋ ನಕ್ಷತ್ರಗಳ ಮುಡಿಸಲೇ ಇಲ್ಲ ರಾಧೆ ಕೊರಳು ಬರಿದಾಗೇ ಬಣಗುಡುತಿದೆ ಇನ್ನು ಮಾಧವನೋ ಪಾರಿಜಾತದ ಮಾಲೆ ತೊಡಿಸಲೆ ಇಲ್ಲ ರಾಧೆ ಹೆಜ್ಜೆಗಳು ಬರಿದಾಗೇ ಉಳಿದಿವೆ ಇನ್ನು ಮಾಧವನೋ...

ಒಂದು ಪ್ರೀತಿಯ ಕಥೆ..

‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಹೆಮ್ಮೆಯಿಂದ ಪ್ರಸ್ತುತಿ ಪಡಿಸುವ ನಾಟಕ ‘ಒಂದು ಪ್ರೀತಿಯ ಕಥೆ’, ಮರಾಠಿ ಮೂಲ – ವಿಜಯ್ ತೆಂಡೂಲ್ಕರ್, ಅನುವಾದ, ನಿರ್ದೇಶನ – ವೆಂಕಟೇಶ್ ಪ್ರಸಾದ್. ಮಾರ್ಚ್ 2,3 ರಂದು ರಂಗಶಂಕರದಲ್ಲಿ. ನಿರ್ದೇಶಕರ ನುಡಿ- ಪ್ರೀತಿ ಎನ್ನುವುದು ದೇಶ ಕಾಲಗಳನ್ನು...

Breaking News: ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ.

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ. ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಶ್ರೀದೇವಿ. ಹಿಂದಿ ತಮಿಳು ಮಲಯಾಳಂ ಕನ್ನಡದಲ್ಲಿ ಅಭಿನಯಿಸಿದ್ದ ಶ್ರೀದೇವಿ. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಹೃದಯಾಘಾತ. ಶ್ರೀದೇವಿ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ.

ಕಡಲು ಸೀಳುವ ಕರಿ ಬುರ್ಕಾ, ಕೇಸರಿ ಶಾಲುಗಳು..!!

ಬೊಳುವಾರು ಮಹಮ್ಮದ್ ಕುಂಞಿ ಬಹಳ ವರ್ಷಗಳ ಹಿಂದೆಯೆಲ್ಲ, ರಾತ್ರಿಯ ಕೊನೆಯ ಜಾವದಲ್ಲೇಳುವ ಬೆಂಗರೆಯ ( ಕಡಲಬದಿಯ) ಹಿಂದೂ-ಮುಸ್ಲಿಮ್ ಪುರುಷರು, ಪುಟ್ಟಪುಟ್ಟ ನಾಡದೋಣಿಗಳನ್ನೇರಿ ಕಡಲು ಸೀಳಲು ಹೋದರೆ, ಅವರನ್ನು ನಿರೀಕ್ಷಿಸುತ್ತಾ ಕಡಲಕರೆಯಲ್ಲಿ ಮನೆಮಂದಿಯೆಲ್ಲ ಆತಂಕದಿಂದ ಕುಳಿತಿರುತ್ತಿದ್ದರು. ನಿತ್ಯವೂ ಸಾವಿನ ಮನೆಯ ಕದತಟ್ಟಿ ಬರುವ ಆ...