fbpx

Daily Archive: February 8, 2018

ಕಬ್ಬಳಿಯ ಈ ಹುಡುಗಿ ಕವಿತೆಗಳ ವಸಂತ ಋತು..

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು...

ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ “ರಾಜು ಕನ್ನಡ ಮೀಡಿಯಂ”..

        ಸಿರೂರ್ ರೆಡ್ಡಿ          ಹೋದ ವಾರದ ಸ್ಟಾಕ್ ಮಾರ್ಕೆಟ್ ಹೊಡೆತ ಜೋರಾಗಿಯೇ ತಾಗಿದೆ. ಇಂದು ಮುಂಜಾನೆ ಮತ್ತೆ ಶುರುವಾದ ಅದೇ ಹೊಡೆತಕ್ಕೆ ರಿಟೈರ್ಮೆಂಟ್ ಖಾತೆಯಿಂದ ೨೦ ಸಾವಿರ ಡಾಲರ್ ಒಂದೇ ಸಾರಿ...

ಹರಿವು Film Making- ಕೊನೆಗೂ ಅಲ್ಲೊಂದು ಪವಾಡ ನಡೆದೇ ಹೋಯಿತು..!!

ಭಾಗ – 4 “ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ. ಹರಿವು ಚಿತ್ರ ಹರಿದು ಬಂದ ಕತೆಯ...

ಜಯಶ್ರೀ ಮೇಡಂ ಗೆ ಒಂದು ಅನುಮಾನ..

ಜಯಶ್ರೀ ಕಾಸರವಳ್ಳಿ  ನನಗೊಂದು ಅನುಮಾನ: ಸಾಮಾನ್ಯವಾಗಿ ಕತೆಗಾರರು ಬರೆಯುವ ಕತೆಗಳಲ್ಲಿ ವೈಯಕ್ತಿಕ ವಿವರಗಳು ಇರುತ್ತವೆಯೇ ಅಥವಾ ಅದೊಂದು ಸಂಪೂರ್ಣ ಕಾಲ್ಪನಿಕವೇ? ಒಂದು ವೇಳೆ ವೈಯಕ್ತಿಕ ವಿವರಗಳಿಂದ ತುಂಬಿದ ಕತೆ ಓದುಗರಿಗೆ ಇಷ್ಟವಾಗಬಾರದೆಂದೇನೂ ಇಲ್ಲವಲ್ಲ. “ವೈಯಕ್ತಿಕ ವಿವರವಿರುವ ಚಂದದ ಕತೆ” ಎಂದು ಯಾರಾದರೂ...

ಏನೋ ಸಿಕ್ಕಿದೆ, ಎಷ್ಟೋ ಕಳೆದುಹೋಗಿದೆ..

ಸೌರಭ ರಾವ್ ಒಂದು ಕನಸು, ಭೂತ-ವರ್ತಮಾನಗಳ ಬೆಸೆದ ಕನಸು ನಮ್ಮ ನಮ್ಮ ಊರುಗಳಿಗೇ ಅತಿಥಿಗಳಾಗಿಬಿಟ್ಟಿದ್ದೇವೆ ಪುಟ್ಟ ಪುಟ್ಟ ಪಾದಗಳು ಓಡಾಡಿ ಬೆಳೆದು ದೊಡ್ಡವಾಗಿ ತುಳಿದ ಅವೇ ಅವೇ ಬೀದಿಗಳಿಗೆ ಅಪರಿಚಿತರಾಗಿಬಿಟ್ಟಿದ್ದೇವೆ ಮನೆಯ ಒಂದು ಕೋಣೆಯಂತೆಯೇ ಆಪ್ತವಾಗಿಬಿಟ್ಟಿದ್ದ ಪುಸ್ತಕದ ಮಳಿಗೆಯೊಂದು ಮುಸ್ಸಂಜೆಯಲ್ಲೇಕೋ ಕಾಣುತ್ತಿಲ್ಲ...

ಎಲೆ ಉದುರುವಷ್ಟು  ನಿರಾಳವಾಗಿ..!!

ಕು.ಸ. ಮಧುಸೂದನ ನಾಯರ್   ಹೇಳಿ ಬಂದಿದ್ದೆಯೇನು ಬರುವಾಗ ಇಲ್ಲವಲ್ಲ ಮತ್ಯಾಕೆ ಹೋಗುವಾಗ ಹೇಳಿ ಹೋಗುವ  ತವಕ.   ಇದ್ದಾಗಲಾದರು ಇದ್ದೆಯೇನು ಅವರು ಅಪೇಕ್ಷಿಸಿದಂತೆ ಇಲ್ಲವಲ್ಲ ಮತ್ಯಾಕೆ ಇಲ್ಲದೇ ಇರುವಾಗಲೂ ಅವರ ಮೆಚ್ಚಿಸುವ  ಕೌತುಕ.   ಬಂದಿದ್ದು ಯಾವಾಗ ಗೊತ್ತಿದೆಯೇ ಗೊತ್ತಿದ್ದರೂ ಹಗಲಿತ್ತೊ...