fbpx

Daily Archive: February 11, 2018

Breaking News: ಚಿಕ್ಕ ಸುರೇಶ ಇನ್ನಿಲ್ಲ

ಚಿಕ್ಕ ಸುರೇಶ ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ ಸುರೇಶ್ ಇನ್ನಿಲ್ಲ. ಕೆಲ ದಿನಗಳ ಹಿಂದೆ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ಸುರೇಶ್ ಅಲ್ಲಿಗೆ ತಲುಪಿದ ದಿನವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. ಪ್ರಜ್ಞೆ ಕಳೆದುಕೊಂಡಿದ್ದ ಸುರೇಶ ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬೆಂಗಳೂರಿನ...

ಸೇತುರಾಮ್‍ ಚಂದದ ನಗೆಗಷ್ಟೇ ಅಲ್ಲ.. ಅವರ ಕಥೆಗಳಿಗೂ ಫಿದಾ..!!

ಆ ಹಳ್ಳಿಯಲ್ಲಿ ಪುಸ್ತಕ ಓದೋದು ಅವಳು ಮಾತ್ರ. ಕುಡುಮಿಯಾದ ನನಗೆ ಪುಸ್ತಕ ಒದಗಿಸುತ್ತಿದ್ದವಳು ಆಕೆಯೇ. ಹೀಗಾಗಿ ನನಗೆ ಆ ಮನೆಯ ಒಡನಾಟ ಒಂದಿಷ್ಟು ಜಾಸ್ತಿಯೇ. ಅವಳು ಭೂಮಿತಾಯಿ. ಎಲ್ಲವನ್ನೂ ಸಹಿಸಿಕೊಂಡವಳು. ತೀರಾ ಸಂಪ್ರದಾಯಸ್ಥ ಮನೆತನ. ಇಡೀ ಮನೆಯ ಉಸ್ತುವಾರಿ ಆಕೆಯದ್ದೇ. ಆತನೂ...

ಮುಂಬಯಿಗೆ ‘ಕುದುರೆ ಬಂತು ಕುದುರೆ’

ಗಿರಿಧರ ಕಾರ್ಕಳ ದಕ್ಷಿಣ ಮುಂಬಯಿನಲ್ಲಿ 1999ರಿಂದ ಆರಂಭವಾದ ಈ ವೈವಿಧ್ಯಮಯ ಕಾಲಾಘೋಡಾ ಕಲಾ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಒಂಭತ್ತು ದಿನಗಳ ಈ ಉತ್ಸವ ಆರಂಭವಾಗುವುದು ಪ್ರತೀವರ್ಷ ಫೆಬ್ರವರಿ ಮೊದಲ ಶನಿವಾರ ಮತ್ತು ಮುಕ್ತಾಯ ಎರಡನೇ ಭಾನುವಾರ. ಇದೀಗ 19ನೇ ವರ್ಷಕ್ಕೆ...

ಟೂರಿಂಗ್ ಟಾಕೀಸ್ ನಲ್ಲಿ ‘ಸಾಹೇಬರ ಹುಡುಗ’

ಸಿದ್ಧರಾಮ ಕೂಡ್ಲಿಗಿ ಅದು ೭೦ರ ದಶಕ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆಗೆ ರಜೆ ಇದ್ದಾಗ ಸಂಬಂಧಿಕರ ಊರುಗಳಿಗೆ ಹೋಗಿ ಕೆಲವು ದಿನ ಹಾಯಾಗಿದ್ದುಬರುವುದು ಆಗಿನ ಸಂತಸದ ಕ್ಷಣಗಳು. ಒಂದು ದಿನ ಎಲ್ಲಾದರೂ ಹೋಗಿಬರುವುದಕ್ಕೇ ಈಗ ಆ ಕೆಲಸ, ಈ...

ಭವ್ಯ ಕಬ್ಬಳಿಯವರ ಇನ್ನಷ್ಟು ಪದ್ಯಗಳಿಗಾಗಿ ಕಾಯೋಣ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ...

ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನೇ..

 ಧನಂಜಯ ಎನ್ ಆಚಾರ್ಯ ಇಷ್ಟೊತ್ತೂ ಜೊತೆಗಿದ್ದ  ಅವ ಮಾಯವಾಗಿದ್ದಾನೆ, ಬೆಚ್ಚಗೆ ಬೆಡ್ಶೀಟಿನೊಳಗಿದ್ದ ತಲೆ ತಾ ಕೊಡವಿ ಹೊರಬಂದು, ತನಗಾಗಿ ಕಾಯುತ್ತಿರುವ ಮತ್ತಿನ್ಯಾರಿಗೋ ಹುಡುಕಿದೆ, ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನಿವನು ಅವರು ನಾವೆಲ್ಲಾ…. ಸಾಲಗಾರರಂತೆ ಇವನ ಬಳಿ ಬಂದರೂ ಯಾಕಿವನು ಒಬ್ಬನೇ...

ವಸುಧೇಂದ್ರರ ‘ಸಂಪಿಗೆ’

  ನಾಟಕದ ವಿವರ – ಅಡುಗೆಗೆ ಒಗ್ಗರಣೆ ಹೇಗೆ ಸ್ವಾದಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ. ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿಒಂದು ರೀತಿಯಲ್ಲಿ ಆಕರ್ಷಕವಾಗಿರುವುದು...