fbpx

Daily Archive: February 12, 2018

BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದರು. ಕಂಬಾರ...

ರೇಣುಕಾ ರಮಾನಂದ್ ಗೆ ಗೊಂದಲ..

‘ಅವಧಿ’ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ. ‘ಪಲ್ಲವ ಪ್ರಕಾಶನ’ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ ಯಥಾ ಪ್ರಕಾರ ಖ್ಯಾತ ಕಲಾವಿದ ಜಿ...

ನೆಹರೂ ಅಲ್ಲದಿರುತ್ತಿದ್ದರೆ…!

  ಆಫ್ ಸ್ಟಂಪಿನಿಂದ ಹೊರ ಹೋಗುತ್ತಿರುವ ಚೆಂಡನ್ನು ಕೆಣಕಲು ಹೋದರೆ ಸ್ಲಿಪ್ಪಿನಲ್ಲಿ ಬಾಯಿ ಕಳೆದು ನಿಂತಿರುವವರ ಗಂಟಲಿಗೆ ತುತ್ತಾಗಬೇಕು ಎಂಬುದು ಕ್ರಿಕೆಟ್ಟಿನಲ್ಲಿ ಬೇಸಿಕ್. ಪಾರ್ಲಿಮೆಂಟಿನೊಳಗೆ ಟೆಲಿವಿಷನ್ ಕ್ಯಾಮರಾ ಹೊಕ್ಕ ಬಳಿಕ ಕಂಡಕಂಡದ್ದಕ್ಕೆಲ್ಲ ಸಿಕ್ಸರ್ ಹೊಡೆದು ನೋಡುಗರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತವಕದಲ್ಲಿರುವ ರಾಜಕಾರಣಿಗಳೆಲ್ಲ...

ಹೇಳಿ.. ಬ್ಲೇಡು ಎಸೆದವರು ಯಾರು?

ನಿಖಿಲ್ ಕೋಲ್ಪೆ ನನ್ನದು ದ.ಕ. ಜಿಲ್ಲೆಯ ಗುಡ್ಡಗಾಡು, ಬಯಲುಗಳ ಬಂಟ್ವಾಳ ತಾಲೂಕು. ನಾನು ಕೆಲ ಸಮಯದ ಹಿಂದೆ ಒಂದೂವರೆ ಕಿ.ಮೀ. ದೂರದ ಪಂಚಾಯತ್ ಕಡೆಗೆ ಹೋಗುತ್ತಿದ್ದೆ. ಅಲ್ಲಿಗೆ ಹೋಗಲು ಗುಡ್ಡ ಹತ್ತಿಳಿದು ಹೋಗಬೇಕು. ಅಕ್ಕಪಕ್ಕಗಳಲ್ಲಿ ಹೊದೆದಂತಿರುವ ಜಿಗ್ಗುಗಳ ನಡುವೆ ಮರ,ಗಿಡ, ಬಂಡೆಗಳು....

ಕೋಟಿಗಳನ್ನು ಮೆಟ್ಟಿ ನಿಂತ ಸಾವಿರ..!!

ಆರ್.ವಿಜಯರಾಘವನ್ ಸ್ನೇಹಿತ ಹೇಳಿದ ಸತ್ಯ ಘಟನೆ, ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ...

ಗುಲಾಬಿ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ..

 ಸಂದೀಪ್ ಈಶಾನ್ಯ ಬಣ್ಣದ ಕತೆಗಳು ಗೂಡಂಗಡಿಯಲ್ಲಿ ಪೆಪ್ಪರುಮೆಂಟು ಮಾರುವ ಮುದುಕನ ಅಂಗೈಗೆ ಮೆತ್ತಿಕೊಂಡಿದ್ದ ಬಣ್ಣದ ಪದರುಗಳಲ್ಲಿ ಹೇಳದೇ ಉಳಿದ ಒಂದಿಷ್ಟು ಕತೆಗಳಿವೆಯಂತೆ ಗುಲಾಬಿ ಬಣ್ಣದ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ ಅಪ್ಪ ಹೆಗಲಿಗೆ ಮಣ್ಣಾದ ಚೌಕವೇರಿಸಿಕೊಂಡು ಅಮ್ಮ ರೊಟ್ಟಿ ತಟ್ಟಿಟ್ಟು...

ಅತ್ತಿತ್ತ ಹೊಸಕಾಡುವ ಕೈಗಳ ಎಡ ಬಲದಲ್ಲಿ..

ಸುಷ್ಮಿತಾ.ಎ ಇಂದು ಅಂದಿಗಿಂತ ಬೇರೆ. ಅಂದು ಹೊರಗೆ ಬೀಳುತ್ತಿದ್ದ ಮಳೆ ಇಂದು ಒಳಗೇ ಇಳಿದಿರಬಹುದು. ಒಮ್ಮೆ ಉತ್ತರವಾಗಿ ಸುಮ್ಮನಾಗಿಸಿದ್ದು ಈಗ ಹುಡುಕಾಟವಾಗಿರಬಹುದು. ಆಗ ನನಗರ್ಥವಾದದ್ದು ಈಗೀಗ ನಿನಗೂ ಅರ್ಥವಾಗದೇ ಇದ್ದಿರಬಹುದು. ಅಕ್ಷರಗಳ ಆಳಗೊಡದೆ ಜಾರಿಸಿದ್ದ ಹಾಳೆಗಳಲ್ಲಿ, ಪರೀಕ್ಷೆಕೋಣೆಯ ಸದ್ದಾಗದ ಮೌನದಲ್ಲಿ, ಉತ್ತರುತ್ತರಿಸಿ...