fbpx

Daily Archive: February 13, 2018

ಅಂದು ನಾನು ಚೆಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ..

ಅಂದು ನಾನು ಚೇಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ.. ಚೇಗೆವಾರ ಮತ್ತು ಆತನ ಮಿತ್ರ ಆಲ್ಬರ್ಟೋರ ಸಾಹಸಮಯ ಪಯಣದಲ್ಲಿ ವಿಚಿತ್ರ ರಾತ್ರಿಯೊಂದು ಎದುರಾಗುತ್ತದೆ. ಅಂದು ಮೈಕೊರೆಯುವ ಚಳಿಯಲ್ಲಿ ಚಿಲಿಯನ್ ಕಮ್ಯೂನಿಸ್ಟ್ ದಂಪತಿಗಳೊಬ್ಬರು ಈ ತರುಣರಿಗೆ ಮಾತಿಗೆ ಸಿಗುತ್ತಾರೆ. ಜೀವನದುದ್ದಕ್ಕೂ ಕಷ್ಟವನ್ನೇ ಉಸಿರಾಡಿದ...

ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ..

              ಗೀತಾ ಹೆಗಡೆ ಕಲ್ಮನೆ    ನಮ್ಮ ರೇಣುಕಾ ರಮಾನಂದ ಹಾಗೂ ಶ್ರೀದೇವಿ ಕೆರೆಮನೆ ಇವರಿಬ್ಬರ ಕವನಗಳನ್ನು ಓದಿದಾಗೆಲ್ಲ ಮೀನಿನ ವಾಸನೆ ಮೂಗಿಗೆ ಬಡಿದ ನೆನಪು ಮರುಕಳಿಸುತ್ತದೆ. ಇವರ ಬರಹಗಳನ್ನು ಎಷ್ಟು ಇಷ್ಟ...

‘ಅಂಚೆಪೇದೆಯ ಆತ್ಮಕಥನ’ ಬಿಡುಗಡೆಯಾಯಿತು

ವಿಡಂಬಾರಿ ಯವರ  ಅಂಚೆಪೇದೆಯ ಆತ್ಮಕಥನ’ ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ  ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು  ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು ‘ಅವಧಿ’ಯಲ್ಲಿ ಪ್ರಕಟವಾಗಲಿದೆ   

ಮಹಾರುದ್ರನೇ.. ಬಂದು ಬಾರಿಸೈ ಬಾರುಕೋಲಲಿ ..!!

ಅಣ್ಣಪ್ಪ ಅರಬಗಟ್ಟೆ ಸಾಲು ಸಾಲು ಗಾಢ ಕತ್ತಲುಗಳೆ ಸ್ವಾಗತಿಸುತಿವೆ ಶಿವನನ್ನು! ಸಾವು ನೋವು ಸಾಲಗಳಲೆ ಬದುಕು ಸವೆಸಿದ ರೈತನ ನೆನಪಿಸಿ! ಹೊಲ ಗದ್ದೆ ತೋಟದೆಲ್ಲ ಬದು ಅಂಚು ಮುಂಡಿ ತ್ರಿಲೋಕಗಳನ್ನೆಲ್ಲ ಶತಪಥ ತಾಂಡವವಾಡುತ ತಿರುಗಿ ! ಕಳೆ ಕ್ರಿಮಿ ಕೀಟ ಕೊಳೆಗಳನ್ನೆಲ್ಲ...

‘ನೂಪುರ ಭ್ರಮರಿ’ಯ ದಶಮಾನೋತ್ಸವ

ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ನೃತ್ಯಾಧ್ಯಯನದ್ವಾರಾ ಶಿವಾರಾಧನೆ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣ ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ ಮಂಡನಕಾರರು : ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು ರಂಜನಾ ನಾಗರಾಜ್ – ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸದ ಕುರಿತು ಮಧುಲಿಕಾ...